ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Human Sacrifice

ADVERTISEMENT

ಉತ್ತರ ಪ್ರದೇಶ: ಶಾಲೆಯ ಏಳಿಗೆಗೆ 11 ವರ್ಷದ ವಿದ್ಯಾರ್ಥಿಯನ್ನು ಬಲಿ ಕೊಟ್ಟ ಮಾಲೀಕ!

ಉತ್ತರ ಪ್ರದೇಶದ ಶಾಲೆಯೊಂದರ ಏಳಿಗೆಗಾಗಿ 11 ವರ್ಷದ ಬಾಲಕನನ್ನು ಅದರ ಮಾಲೀಕ ಬಲಿ ನೀಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 27 ಸೆಪ್ಟೆಂಬರ್ 2024, 9:25 IST
ಉತ್ತರ ಪ್ರದೇಶ: ಶಾಲೆಯ ಏಳಿಗೆಗೆ 11 ವರ್ಷದ ವಿದ್ಯಾರ್ಥಿಯನ್ನು ಬಲಿ ಕೊಟ್ಟ ಮಾಲೀಕ!

ಬಲಿಯಾದ ಮಹಿಳೆಯರ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದ ಆರೋಪಿ

ಬಲಿಯಾದ ಮಹಿಳೆಯರ ಮಾಂಸವನ್ನು, ಮಾನವರ ಮಾಂಸ ಭಕ್ಷಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಕೇರಳ ನರಬಲಿ ಪ್ರಕರಣದ ಮೊದಲ ಆರೋಪಿ ಮೊಹಮ್ಮದ್ ಶಫಿ, ಎರಡನೇ ಆರೋಪಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾಗೆ ತಲೆಕೆಡಿಸಿದ್ದ ಎಂಬ ಸಂಗತಿ ಈಗ ಬಯಲಾಗಿದೆ.
Last Updated 16 ಅಕ್ಟೋಬರ್ 2022, 14:43 IST
ಬಲಿಯಾದ ಮಹಿಳೆಯರ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದ ಆರೋಪಿ

ನರಬಲಿ ಪ್ರಕರಣ: ಕೇರಳಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

ನವದೆಹಲಿ: ಕೇರಳದಲ್ಲಿ ಈಚೆಗೆ ನಡೆದ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡ ವರದಿಯನ್ನು ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕೇರಳ ಸರ್ಕಾರಕ್ಕೆ ನೋಟಿಸ್ ನೀಡಿದೆ.
Last Updated 15 ಅಕ್ಟೋಬರ್ 2022, 12:36 IST
ನರಬಲಿ ಪ್ರಕರಣ: ಕೇರಳಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಇಲ್ಲಿರಲು ಆಗುತ್ತಿಲ್ಲ: ನರಬಲಿಗೆ ಹೆದರಿ ಕೇರಳ ತೊರೆಯುತ್ತಿರುವ ತಮಿಳು ಕುಟುಂಬಗಳು

ಕೇರಳದಲ್ಲಿ ನರಬಲಿ ಪ್ರಕರಣ ಬಯಲಾಗುತ್ತಲೇ ಭಯಭೀತಗೊಂಡಿರುವ ಹೊರ ರಾಜ್ಯಗಳ ವಲಸಿಗ ಕುಟುಂಬಗಳು ತಮ್ಮ ಊರುಗಳಿಗೆ ಹಿಂದಿರುಗುತ್ತಿವೆ.
Last Updated 14 ಅಕ್ಟೋಬರ್ 2022, 10:14 IST
ಇಲ್ಲಿರಲು ಆಗುತ್ತಿಲ್ಲ: ನರಬಲಿಗೆ ಹೆದರಿ ಕೇರಳ ತೊರೆಯುತ್ತಿರುವ ತಮಿಳು ಕುಟುಂಬಗಳು

ಕೇರಳ ಹತ್ಯೆ: ನರಬಲಿಯ ಜತೆಗೆ ನರಭಕ್ಷಣೆಯ ಶಂಕೆ, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಒಂದು ದೇಹವನ್ನು 56 ಭಾಗ ಮಾಡಿದ್ದ ಆರೋಪಿ
Last Updated 12 ಅಕ್ಟೋಬರ್ 2022, 13:59 IST
ಕೇರಳ ಹತ್ಯೆ: ನರಬಲಿಯ ಜತೆಗೆ ನರಭಕ್ಷಣೆಯ ಶಂಕೆ, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ದೆಹಲಿಯಲ್ಲಿ 6 ವರ್ಷದ ಬಾಲಕನ ಕತ್ತು ಕೊಯ್ದು, ತಲೆ ಒಡೆದು ಕೊಲೆ: ‘ನರಬಲಿ’ ಶಂಕೆ!

ದಕ್ಷಿಣ ದೆಹಲಿಯ ಲೋಧಿ ಕಾಲೊನಿಯಲ್ಲಿ ಆರು ವರ್ಷದ ಬಾಲಕನ ಕೊಲೆಯಾಗಿದೆ. ಬಾಲಕನ ಕತ್ತು ಕೊಯ್ದು, ತಲೆಗೆ ಒಡೆಯುವ ಮೂಲಕ ‘ನರಬಲಿ’ ನೀಡಿರುವ ಶಂಕೆ ವ್ಯಕ್ತವಾಗಿದೆ.
Last Updated 2 ಅಕ್ಟೋಬರ್ 2022, 11:26 IST
ದೆಹಲಿಯಲ್ಲಿ 6 ವರ್ಷದ ಬಾಲಕನ ಕತ್ತು ಕೊಯ್ದು, ತಲೆ ಒಡೆದು ಕೊಲೆ: ‘ನರಬಲಿ’  ಶಂಕೆ!

ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್

ಕತ್ತು ಸೀಳಿದಸ್ಥಿತಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿದ್ದು, ಹಂತಕರು ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ.ತನಿಖೆಯ ದಾರಿ ತಪ್ಪಿಸುವುದಕ್ಕಾಗಿ ದೇವಾಲಯದೊಳಗೆ ರಕ್ತ ಚೆಲ್ಲಲಾಗಿದೆ ಎಂದಿದ್ದಾರೆ ಪೊಲೀಸರು.
Last Updated 16 ಜುಲೈ 2019, 11:42 IST
ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್
ADVERTISEMENT
ADVERTISEMENT
ADVERTISEMENT
ADVERTISEMENT