ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Hyderabad Karnataka

ADVERTISEMENT

ಗೆಜೆಟ್ ವಿರುದ್ಧವಾಗಿ ಹೈದರಾಬಾದ್ ಕರ್ನಾಟಕ ಮೀಸಲಾತಿ: ಆರೋಪ

ಹೈದರಾಬಾದ್ ಕರ್ನಾಟಕ ಭಾಗ ಮೀಸಲಾತಿಯನ್ನು(371–ಜೆ) ಮೂಲ ಗೆಜೆಟ್‌ ಆದೇಶಕ್ಕೆ ವಿರುದ್ಧವಾಗಿ ಕಲ್ಪಿಸಲಾಗುತ್ತಿದ್ದು, ಇದರಿಂದ ಬೇರೆ ಜಿಲ್ಲೆಗಳ (ಹೈದರಾಬಾದ್ ಕರ್ನಾಟಕವಲ್ಲದ) ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಭ್ಯರ್ಥಿಗಳ ಹೋರಾಟ ಸಮಿತಿ ಆರೋಪಿಸಿದೆ
Last Updated 22 ಫೆಬ್ರುವರಿ 2023, 21:45 IST
ಗೆಜೆಟ್ ವಿರುದ್ಧವಾಗಿ ಹೈದರಾಬಾದ್ ಕರ್ನಾಟಕ ಮೀಸಲಾತಿ: ಆರೋಪ

ಹೈದರಾಬಾದ್‌–ಕರ್ನಾಟಕ ವಿಮೋಚನಾ ಹೋರಾಟ; ನವಾಬನ ಭೇಟಿಯಾಗಲೂ ಕೊಡಬೇಕಿತ್ತು ಕರ!

ಹೈದರಾಬಾದ್‌–ಕರ್ನಾಟಕ ವಿಮೋಚನಾ ಹೋರಾಟ; ಮರೆಯಲಾಗದ ಜಿಲ್ಲೆಯ ನೆನಪುಗಳು
Last Updated 17 ಸೆಪ್ಟೆಂಬರ್ 2022, 5:28 IST
ಹೈದರಾಬಾದ್‌–ಕರ್ನಾಟಕ ವಿಮೋಚನಾ ಹೋರಾಟ; ನವಾಬನ ಭೇಟಿಯಾಗಲೂ ಕೊಡಬೇಕಿತ್ತು ಕರ!

Video Story: ಕಲ್ಯಾಣ ಕರ್ನಾಟಕದಲ್ಲಿ ‘ಮಂಗಳಮೂರ್ತಿ’ಯ ಮೆರವಣಿಗೆ ಸಂಭ್ರಮ

Last Updated 11 ಸೆಪ್ಟೆಂಬರ್ 2022, 4:22 IST
Video Story: ಕಲ್ಯಾಣ ಕರ್ನಾಟಕದಲ್ಲಿ ‘ಮಂಗಳಮೂರ್ತಿ’ಯ ಮೆರವಣಿಗೆ ಸಂಭ್ರಮ

ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ ₹3,000 ಕೋಟಿ: ಬೊಮ್ಮಾಯಿ ಘೋಷಣೆ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸ್ಥಾಪನೆಯಾದ ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಈಗ ನೀಡಲಾಗುವ ಅನುದಾನದ ಜೊತೆ ಹೆಚ್ಚುವರಿಯಾಗಿ ₹1,500 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು.ಈಗಾಗಲೇ₹1,500 ಕೋಟಿ ಅನುದಾನ ನೀಡಲಾಗುತ್ತಿದೆ.
Last Updated 17 ಸೆಪ್ಟೆಂಬರ್ 2021, 7:34 IST
ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ ₹3,000 ಕೋಟಿ: ಬೊಮ್ಮಾಯಿ ಘೋಷಣೆ

ಎಚ್‌ಕೆಸಿಸಿಐ ಆಡಳಿತ ಮಂಡಳಿ ಚುನಾವಣೆ: ಬಿರುಸಿನ ಮತದಾನ

ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ ಕೆಸಿಸಿಐ)ಯ ಆಡಳಿತ ಮಂಡಳಿ ಚುನಾವಣೆ ಇಲ್ಲಿ‌ನ ಪಬ್ಲಿಕ್ ‌ಗಾರ್ಡನ್ ಬಳಿ ಇರುವ ರೋಟರಿ ಶಾಲೆಯಲ್ಲಿ ಆರಂಭವಾಗಿದೆ.
Last Updated 21 ಮಾರ್ಚ್ 2021, 8:32 IST
ಎಚ್‌ಕೆಸಿಸಿಐ ಆಡಳಿತ ಮಂಡಳಿ ಚುನಾವಣೆ: ಬಿರುಸಿನ ಮತದಾನ

ಬಿಜೆಪಿಯಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಎಚ್.ಡಿ. ಕುಮಾರಸ್ವಾಮಿ

ರಾಯಚೂರಿನಲ್ಲಿ ಆರಂಭವಾಗಬೇಕಿದ್ದ ಐಐಟಿ ಧಾರವಾಡಕ್ಕೆ ಹೋದರೆ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ‌ವಿಜ್ಞಾನ ಸಂಸ್ಥೆಯನ್ನು ಇದೀಗ ಹುಬ್ಬಳ್ಳಿಗೆ ಮಂಜೂರು ಮಾಡಲಾಗಿದೆ..
Last Updated 25 ಫೆಬ್ರುವರಿ 2021, 6:33 IST
ಬಿಜೆಪಿಯಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಎಚ್.ಡಿ. ಕುಮಾರಸ್ವಾಮಿ

ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ: ನಮೋಶಿ ಆರೋಪ

ಭೀಮಾಶಂಕರ ಬಿಲಗುಂದಿ ವಿರುದ್ಧ ನಮೋಶಿ ಆರೋಪ
Last Updated 24 ಫೆಬ್ರುವರಿ 2021, 3:18 IST
ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ: ನಮೋಶಿ ಆರೋಪ
ADVERTISEMENT

ವಿಶ್ಲೇಷಣೆ| ಅಭಿವೃದ್ಧಿ: ತೋರುಂಬ ಲಾಭ

ಸಮರ್ಪಕ ಅಭಿವೃದ್ಧಿಯಾಗದೆ ನಿಜವಾದ ಅರ್ಥದಲ್ಲಿ ಕಲ್ಯಾಣ ಕರ್ನಾಟಕ ಎನಿಸಿಕೊಳ್ಳಲಾಗದು
Last Updated 24 ಫೆಬ್ರುವರಿ 2020, 19:30 IST
ವಿಶ್ಲೇಷಣೆ| ಅಭಿವೃದ್ಧಿ: ತೋರುಂಬ ಲಾಭ

ಕೆಕೆಆರ್‌ಡಿಬಿಗೆ ₹2 ಸಾವಿರ ಕೋಟಿ ಅನುದಾನ: ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ

ಅಂದಾಜು ಪಟ್ಟಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ
Last Updated 22 ಜನವರಿ 2020, 20:00 IST
ಕೆಕೆಆರ್‌ಡಿಬಿಗೆ ₹2 ಸಾವಿರ ಕೋಟಿ ಅನುದಾನ: ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ

ಒಳನೋಟ | ಕಲ್ಯಾಣ ಕರ್ನಾಟಕದಲ್ಲಿ ಕೊರತೆ ನೂರು, ಸಿಕ್ಕಿದ್ದು ಚೂರು

ಕಲಬುರ್ಗಿಗೆ ವಿಮಾನ ನಿಲ್ದಾಣ, ಬೀದರ್‌ಗೆ ಹೊರವರ್ತುಲ ರಸ್ತೆ
Last Updated 19 ಜನವರಿ 2020, 1:18 IST
ಒಳನೋಟ | ಕಲ್ಯಾಣ ಕರ್ನಾಟಕದಲ್ಲಿ ಕೊರತೆ ನೂರು, ಸಿಕ್ಕಿದ್ದು ಚೂರು
ADVERTISEMENT
ADVERTISEMENT
ADVERTISEMENT