ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

IFFCO

ADVERTISEMENT

ದ್ರವರೂ‍ಪದ ನ್ಯಾನೊ ಸತು, ತಾಮ್ರ ಪೋಷಕಾಂಶ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ

ದ್ರವರೂಪದ ನ್ಯಾನೊ ಸತು ಮತ್ತು ದ್ರವರೂಪದ ನ್ಯಾನೊ ತಾಮ್ರ ಲಘು ಪೋಷಕಾಂಶಗಳನ್ನು ತಯಾರಿಸಲು ಇಫ್ಕೊಗೆ, ಕೇಂದ್ರ ಸರ್ಕಾರವು ಅನುಮತಿ ನೀಡಿದೆ.
Last Updated 2 ಮೇ 2024, 15:53 IST
ದ್ರವರೂ‍ಪದ ನ್ಯಾನೊ ಸತು, ತಾಮ್ರ ಪೋಷಕಾಂಶ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ

ಮೇ 1ರಿಂದ ನ್ಯಾನೊ ಯೂರಿಯಾ ಪ್ಲಸ್‌ ರಸಗೊಬ್ಬರ ಲಭ್ಯ

ಈ ವಾರದಿಂದಲೇ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ ಆರಂಭವಾಗಲಿದ್ದು, ಮೇ 1ರಿಂದ ಮಾರುಕಟ್ಟೆಯಲ್ಲಿ ಈ ರಸಗೊಬ್ಬರವು ರೈತರಿಗೆ ದೊರೆಯಲಿದೆ ಎಂದು ಇಫ್ಕೊ ಸಂಸ್ಥೆ ತಿಳಿಸಿದೆ.
Last Updated 22 ಏಪ್ರಿಲ್ 2024, 13:46 IST
ಮೇ 1ರಿಂದ ನ್ಯಾನೊ ಯೂರಿಯಾ ಪ್ಲಸ್‌ ರಸಗೊಬ್ಬರ ಲಭ್ಯ

ಎಸ್.ಆರ್. ರಂಗಮೂರ್ತಿ ಅವರಿಗೆ ‌‘ಸಹಕಾರಿ ಬಂಧು ಪ್ರಶಸ್ತಿ’ ಪ್ರದಾನ

₹ 11 ಲಕ್ಷ ನಗದು ಒಳಗೊಂಡ ಪ್ರಶಸ್ತಿ
Last Updated 1 ಜೂನ್ 2021, 3:31 IST
ಎಸ್.ಆರ್. ರಂಗಮೂರ್ತಿ ಅವರಿಗೆ ‌‘ಸಹಕಾರಿ ಬಂಧು ಪ್ರಶಸ್ತಿ’ ಪ್ರದಾನ

ನೋಡಿ: 2021 ಮೇ 31ರ ಪ್ರಮುಖ ವಿದ್ಯಮಾನಗಳ ಸಂಗ್ರಹ ‘ಸುದ್ದಿ ಸಂಚಯ’

Last Updated 31 ಮೇ 2021, 12:36 IST
fallback

ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದ ಇಫ್ಕೊ; ಬಾಟಲಿಗೆ ₹ 240

ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆಯಾಗಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ 'ನ್ಯಾನೊ ಯೂರಿಯಾ' ದ್ರವ ರೂಪದಲ್ಲಿದ್ದು, 500 ಮಿಲಿ ಲೀಟರ್‌ ಬಾಟಲಿಗೆ ₹ 240 ಬೆಲೆ ನಿಗದಿಯಾಗಿದೆ.
Last Updated 31 ಮೇ 2021, 10:57 IST
ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದ ಇಫ್ಕೊ; ಬಾಟಲಿಗೆ ₹ 240

ರಸಗೊಬ್ಬರ ಅಕ್ರಮ: ಇಫ್ಕೊ ಮಾಜಿ ಎಂ.ಡಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ರಸಗೊಬ್ಬರ ಆಮದು ಮತ್ತು ಸಬ್ಸಿಡಿ ಪಡೆಯುವಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇರೆಗೆ ಇಂಡಿಯನ್ ಫಾರ್ಮರ್ಸ್ ಫೈರ್ಟಿಲೈಸರ್ ಕೋ ಆಪರೇಟಿವ್ ಲಿ. (ಐಎಫ್‌ಎಫ್‌ಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಯು.ಎಸ್. ಅವಸ್ಥಿ ಮತ್ತು ಇಂಡಿಯನ್ ಪೊಟ್ಯಾಷ್ ಲಿ. ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ವಿಂದರ್ ಸಿಂಗ್ ಗಹ್ಲಾತ್ ಹಾಗೂ ಅವರ ಮಕ್ಕಳು ಸೇರಿದಂತೆ ಇತರರ ವಿರುದ್ಧ ಕೇಂದ್ರ ತನಿಖಾ ದಳವು (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಮೇ 2021, 11:20 IST
ರಸಗೊಬ್ಬರ ಅಕ್ರಮ: ಇಫ್ಕೊ ಮಾಜಿ ಎಂ.ಡಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ಇಫ್ಕೊ: ರಸಗೊಬ್ಬರ ದರ ಕಡಿತ

ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ತಯಾರಿಸುವ ವಿವಿಧ ರಸಗೊಬ್ಬರಗಳ ಬೆಲೆಯನ್ನು ಪ್ರತಿ 50 ಕೆಜಿಯ ಚೀಲಕ್ಕೆ ₹ 50ರಂತೆ ತಗ್ಗಿಸಲಾಗಿದೆ.
Last Updated 15 ಆಗಸ್ಟ್ 2019, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT