ನಾಗರಿಕ ಕೇಂದ್ರಿತ ಸಂವಹನ ಬಲವರ್ಧನೆ: ಅಧಿಕಾರಿಗಳಿಗೆ ಚಿಂತನ ಶಿಬಿರ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ಮುನ್ನ ನಾಗರಿಕ ಕೇಂದ್ರಿತ ಸಂವಹನ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಮಾಹಿತಿ ಸೇವೆಯ (ಐಐಎಸ್) ಅಧಿಕಾರಿಗಳಿಗಾಗಿ ಬುಧವಾರ ಚಿಂತನ ಶಿಬಿರ ಹಮ್ಮಿಕೊಂಡಿತ್ತು.Last Updated 17 ಮೇ 2023, 15:36 IST