ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Import duty

ADVERTISEMENT

ಸೋಯಾ, ಸೂರ್ಯಕಾಂತಿ ಎಣ್ಣೆ ಆಮದು ಸುಂಕ ಇಳಿಕೆ

ಸಂಸ್ಕರಿಸಿದ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 17.5ರಿಂದ ಶೇ 12.5ಕ್ಕೆ ಇಳಿಕೆ ಮಾಡಲಾಗಿದೆ.
Last Updated 15 ಜೂನ್ 2023, 13:17 IST
ಸೋಯಾ, ಸೂರ್ಯಕಾಂತಿ ಎಣ್ಣೆ ಆಮದು ಸುಂಕ ಇಳಿಕೆ

ಟ್ವಿಟರ್‌ನಿಂದ ಹಿಂದೆ ಸರಿದರೆ ಭಾರತದಲ್ಲಿ ಟೆಸ್ಲಾ ತಯಾರಿಸಿ; ಮಸ್ಕ್‌ಗೆ ಪೂನಾವಾಲಾ

ನವದೆಹಲಿ: ಅಕಸ್ಮಾತ್‌ ಟ್ವಿಟರ್‌ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಇಲಾನ್‌ ಮಸ್ಕ್‌ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್‌ ಪೂನಾವಾಲಾ ಪ್ರೇರೇಪಿಸಿದ್ದಾರೆ. ಮಸ್ಕ್‌ ಅವರು ಸಾಮಾಜಿಕ ಮಾಧ್ಯಮ 'ಟ್ವಿಟರ್‌' ಕಂಪನಿಯನ್ನು 44 ಬಿಲಿಯನ್‌ ಡಾಲರ್‌ (ಸುಮಾರು ₹3.36 ಲಕ್ಷ ಕೋಟಿ) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ.
Last Updated 8 ಮೇ 2022, 15:26 IST
ಟ್ವಿಟರ್‌ನಿಂದ ಹಿಂದೆ ಸರಿದರೆ ಭಾರತದಲ್ಲಿ ಟೆಸ್ಲಾ ತಯಾರಿಸಿ; ಮಸ್ಕ್‌ಗೆ ಪೂನಾವಾಲಾ

ಕಚ್ಚಾ ತಾಳೆ ಎಣ್ಣೆ ಆಮದು ಸುಂಕ ಕಡಿತಗೊಳಿಸಿದ ಕೇಂದ್ರ

ದೇಶಿ ಗ್ರಾಹಕರಿಗೆ ಮತ್ತು ಸಂಸ್ಕರಣಾಗಾರರಿಗೆ ನೆರವಾಗುವ ಉದ್ದೇಶದೊಂದಿಗೆ ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ 7.5ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 14 ಫೆಬ್ರುವರಿ 2022, 2:54 IST
ಕಚ್ಚಾ ತಾಳೆ ಎಣ್ಣೆ ಆಮದು ಸುಂಕ ಕಡಿತಗೊಳಿಸಿದ ಕೇಂದ್ರ

ಶವೋಮಿಗೆ ₹ 653 ಕೋಟಿ ಆಮದು ಸುಂಕ ಪಾವತಿಗೆ ನೋಟಿಸ್‌ ನೀಡಿದ ಸರ್ಕಾರ

ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಕಂಪನಿ, ಚೀನಾ ಮೂಲದ ಶವೋಮಿಗೆ ₹ 653 ಕೋಟಿ ಆಮದು ಸುಂಕ ಪಾವತಿಸಲು ನೋಟಿಸ್‌ ಜಾರಿಯಾಗಿದೆ.
Last Updated 5 ಜನವರಿ 2022, 15:15 IST
ಶವೋಮಿಗೆ ₹ 653 ಕೋಟಿ ಆಮದು ಸುಂಕ ಪಾವತಿಗೆ ನೋಟಿಸ್‌ ನೀಡಿದ ಸರ್ಕಾರ

ವಿದ್ಯುತ್‌ ಚಾಲಿತ ವಾಹನಗಳ ಆಮದು ಸುಂಕ ತಗ್ಗಿಸಿ: ಟೆಸ್ಲಾ

ಭಾರತದಲ್ಲಿ ಆಮದು ಮಾಡಿಕೊಳ್ಳುವ ವಾಹನ ಮಾರಾಟದಲ್ಲಿ ಕಂಪನಿಯು ಯಶಸ್ವಿಯಾದಲ್ಲಿ ತಯಾರಿಕಾ ಘಟಕ ಸ್ಥಾಪಿಸಬಹುದು ಎಂದು ಟೆಸ್ಲಾ ಕಂಪನಿಯ ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಹೇಳಿದ್ದಾರೆ.
Last Updated 24 ಜುಲೈ 2021, 10:42 IST
ವಿದ್ಯುತ್‌ ಚಾಲಿತ ವಾಹನಗಳ ಆಮದು ಸುಂಕ ತಗ್ಗಿಸಿ: ಟೆಸ್ಲಾ

ಆಮದು ಮೇಲೆ ತೆರಿಗೆ: ಮಸೂದೆ ಮಂಡನೆಗೆ ಅಮೆರಿಕದ ಸಂಸದರಿಬ್ಬರ ನಿರ್ಧಾರ

ಹವಾಮಾನ ಬದಲಾವಣೆ ತಡೆ ಕಾನೂನು ಇಲ್ಲದ ದೇಶಗಳಿಗೆ ಅನ್ವಯ
Last Updated 20 ಜುಲೈ 2021, 5:21 IST
ಆಮದು ಮೇಲೆ ತೆರಿಗೆ: ಮಸೂದೆ ಮಂಡನೆಗೆ ಅಮೆರಿಕದ ಸಂಸದರಿಬ್ಬರ ನಿರ್ಧಾರ

ಆಳ–ಅಗಲ | ಅಡುಗೆ ಎಣ್ಣೆ ಬೆಲೆ: ಬಾಣಲೆಯಿಂದ ಬೆಂಕಿಗೆ

ದೇಶದಲ್ಲಿ ಅಡುಗೆ ಎಣ್ಣೆಯ ಬೆಲೆ ಈಗ ವಿಪರೀತ ಏರಿಕೆಯಾಗಿದೆ. ಕಳೆದ 15 ದಿನಗಳಲ್ಲಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದರೂ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಪ್ರತಿ ಲೀಟರ್‌ ಅಡುಗೆ ಎಣ್ಣೆ ಖರೀದಿಸಲು ಶೇ 50-70ರಷ್ಟು ಹೆಚ್ಚು ಹಣ ನೀಡಬೇಕಿದೆ. ದೇಶದಲ್ಲಿ ಅಡುಗೆಗೆ ಬಳಸುವ ಎಲ್ಲಾ ಎಣ್ಣೆಯ ಬೆಲೆಯಲ್ಲೂ ಒಂದೇ ತರಹದ ಏರಿಕೆಯಾಗಿದೆ.
Last Updated 14 ಜುಲೈ 2021, 19:31 IST
ಆಳ–ಅಗಲ | ಅಡುಗೆ ಎಣ್ಣೆ ಬೆಲೆ: ಬಾಣಲೆಯಿಂದ ಬೆಂಕಿಗೆ
ADVERTISEMENT

ಬಜೆಟ್: 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ಸುಂಕ ಶೇ 5–10 ಹೆಚ್ಚಳ ಸಾಧ್ಯತೆ

ಮುಂಬರುವ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ಅಭಿಯಾನಕ್ಕೆ ಪೂರಕವಾಗಿ ಮತ್ತು ದೇಶೀಯ ಉತ್ಪಾದನೆ ಬೆಂಬಲಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
Last Updated 29 ಜನವರಿ 2021, 7:28 IST
ಬಜೆಟ್: 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ಸುಂಕ ಶೇ 5–10 ಹೆಚ್ಚಳ ಸಾಧ್ಯತೆ

ರೆಫ್ರಿಜರೇಟರ್‌, ವಾಷಿಂಗ್‌ಮಷಿನ್‌, ಚಿನ್ನಾಭರಣ ಸೇರಿ 19 ವಸ್ತುಗಳು ದುಬಾರಿ

19 ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಳ
Last Updated 26 ಸೆಪ್ಟೆಂಬರ್ 2018, 20:14 IST
ರೆಫ್ರಿಜರೇಟರ್‌, ವಾಷಿಂಗ್‌ಮಷಿನ್‌, ಚಿನ್ನಾಭರಣ ಸೇರಿ 19 ವಸ್ತುಗಳು ದುಬಾರಿ

50 ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ 20 ಹೆಚ್ಚಳ

ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ.
Last Updated 17 ಜುಲೈ 2018, 16:21 IST
fallback
ADVERTISEMENT
ADVERTISEMENT
ADVERTISEMENT