ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

INCIndia’s

ADVERTISEMENT

ಆಳ-ಅಗಲ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ವೈವಿಧ್ಯ

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅಧ್ಯಕ್ಷ ಹುದ್ದೆಯ ಚುನಾವಣಾ ಕಣಕ್ಕೆ ಖರ್ಗೆ ಅವರು ಇಳಿದಾಗಿನಿಂದ, ಅವರು ಸೋನಿಯಾ ಗಾಂಧಿ ಕುಟುಂಬದ ಕೈಗೊಂಬೆಯಾಗಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಖರ್ಗೆ ಅವರ ಗೆಲುವು ಮತ್ತು ಶಶಿ ತರೂರ್ ಅವರ ಸೋಲನ್ನು, ‘ಕಾಂಗ್ರೆಸ್‌, ನೆಹರೂ–ಗಾಂಧಿ ಕುಟುಂಬದ ಹಿಡಿತದಲ್ಲೇ ಉಳಿದಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ, ಬರೋಬ್ಬರಿ 24 ವರ್ಷಗಳ ನಂತರ ನೆಹರೂ ಕುಟುಂಬದ ಹೊರಗಿನವರಿಗೆ ಪಕ್ಷದ ಚುಕ್ಕಾಣಿ ದೊರೆತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಒಟ್ಟು 20ಮಂದಿ ಚುನಾಯಿತರಾಗಿದ್ದಾರೆ. ಈ 20ರಲ್ಲಿ ನೆಹರೂ ಕುಟುಂಬದಿಂದ ಅಧ್ಯಕ್ಷರಾದವರ ಸಂಖ್ಯೆ ಐದು ಮಾತ್ರ
Last Updated 19 ಅಕ್ಟೋಬರ್ 2022, 20:43 IST
ಆಳ-ಅಗಲ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ವೈವಿಧ್ಯ

ಪಕ್ಷದ ಸಂಘಟನೆಗೆ ಕಾಂಗ್ರೆಸ್ ಕಚೇರಿಯಲ್ಲೇ ವಾಸ್ತವ್ಯ ಹೂಡುತ್ತಿದ್ದ ಜಾಫರ್‌ ಷರೀಫ್‌

ಸಿ.ಕೆ.ಜಾಫರ್‌ ಷರೀಫ್‌ ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಚಿತ್ರದುರ್ಗಕ್ಕೆ ಪ್ರಥಮ ಬಾರಿಗೆ ರೈಲ್ವೆ ಯೋಜನೆ ಮಂಜೂರು ಮಾಡಿದರು. 1982ರಲ್ಲಿ ಚಿತ್ರದುರ್ಗದಿಂದ ರಾಯದುರ್ಗ ರೈಲು ಮಾರ್ಗಕ್ಕೆ ಅವರು ಚಾಲನೆ ನೀಡಿದ್ದರು.
Last Updated 25 ನವೆಂಬರ್ 2018, 9:32 IST
ಪಕ್ಷದ ಸಂಘಟನೆಗೆ ಕಾಂಗ್ರೆಸ್ ಕಚೇರಿಯಲ್ಲೇ ವಾಸ್ತವ್ಯ ಹೂಡುತ್ತಿದ್ದ ಜಾಫರ್‌ ಷರೀಫ್‌
ADVERTISEMENT
ADVERTISEMENT
ADVERTISEMENT
ADVERTISEMENT