ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Men's Hockey

ADVERTISEMENT

ಹಾಕಿ ಫೈವ್ಸ್ ಏಷ್ಯಾಕಪ್‌: ಪಾಕ್ ಮಣಿಸಿ ಟ್ರೋಫಿ ಗೆದ್ದ ಭಾರತ, ಮೋದಿ ಅಭಿನಂದನೆ

ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಫೈನಲ್‌ನಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದೆ.
Last Updated 3 ಸೆಪ್ಟೆಂಬರ್ 2023, 11:20 IST
ಹಾಕಿ ಫೈವ್ಸ್ ಏಷ್ಯಾಕಪ್‌: ಪಾಕ್ ಮಣಿಸಿ ಟ್ರೋಫಿ ಗೆದ್ದ ಭಾರತ, ಮೋದಿ ಅಭಿನಂದನೆ

ಹಾಕಿ ಗೆಲುವು ಕ್ರಿಕೆಟ್ ವಿಶ್ವಕಪ್‌ ಗೆಲುವಿಗಿಂತಲೂ ಮಿಗಿಲಾದದ್ದು: ಗಂಭೀರ್

ಟೋಕಿಯೊ ಒಲಿಂಪಿಕ್ಸ್‌ನ ಹಾಕಿಯಲ್ಲಿ ಭಾರತ ಪುರುಷ ಹಾಕಿ ತಂಡದ ಕಂಚಿನ ಪದಕ ಸಾಧನೆಯು ಎಲ್ಲ ಕ್ರಿಕೆಟ್ ವಿಶ್ವಕಪ್ ಗೆಲುವಿಂಗತಲೂ ಮಿಗಿಲಾದದ್ದು ಎಂದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Last Updated 5 ಆಗಸ್ಟ್ 2021, 9:26 IST
ಹಾಕಿ ಗೆಲುವು ಕ್ರಿಕೆಟ್ ವಿಶ್ವಕಪ್‌ ಗೆಲುವಿಗಿಂತಲೂ ಮಿಗಿಲಾದದ್ದು: ಗಂಭೀರ್

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು

ಇತಿಹಾಸ ಮರುಕಳಿಸಿದೆ. ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣ ಅಧ್ಯಾಯದ ಪುಟ ತೆರೆದುಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜರ್ಮನಿ ತಂಡವನ್ನು ಮಣಿಸಿರುವ ಭಾರತ, 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ.
Last Updated 5 ಆಗಸ್ಟ್ 2021, 8:00 IST
ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು

Tokyo Olympics: ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ; ಇತಿಹಾಸದತ್ತ ಹದ್ದು ನೋಟ

1908ರಲ್ಲಿ ಒಲಿಂಪಿಕ್ಸ್ ಮಹಾಕ್ರೀಡಾಕೂಟದಲ್ಲಿ ಹಾಕಿ ಕ್ರೀಡೆಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಲ್ಲಿಂದ ಬಳಿಕ ಇದುವರೆಗೆ ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದೆ. ಇದರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೂರು ಚಿನ್ನದ ಪದಕಗಳು ಸೇರಿವೆ.
Last Updated 5 ಆಗಸ್ಟ್ 2021, 5:21 IST
Tokyo Olympics: ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ; ಇತಿಹಾಸದತ್ತ ಹದ್ದು ನೋಟ

PHOTOS: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು

ಟೋಕಿಯೊ: 41 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ವಿರಾಮ ಬಿದ್ದಿದ್ದು, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರ ಗೆಲುವು ದಾಖಲಿಸಿರುವ ಭಾರತ ತಂಡದ ಆಟಗಾರರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
Last Updated 5 ಆಗಸ್ಟ್ 2021, 4:05 IST
PHOTOS: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು
err

ಹಾಕಿ: ತಂಡಕ್ಕೆ ಮರಳಿದ ರೂಪಿಂದರ್‌,ಲಲಿತ್‌

ಬೆಲ್ಜಿಯಂ ಪ್ರವಾಸಕ್ಕೆ ಭಾರತ ಹಾಕಿ ತಂಡ ಪ್ರಕಟ: ಕನ್ನಡಿಗ ಸುನಿಲ್‌ಗೆ ಅವಕಾಶ
Last Updated 20 ಸೆಪ್ಟೆಂಬರ್ 2019, 19:30 IST
ಹಾಕಿ: ತಂಡಕ್ಕೆ ಮರಳಿದ ರೂಪಿಂದರ್‌,ಲಲಿತ್‌

‘ಆರಂಭದಲ್ಲೇ ಗೋಲು ಗಳಿಸಿ ಒತ್ತಡ ಹೆಚ್ಚಿಸಿ’

ನೂತನ ತಂತ್ರದೊಂದಿಗೆ ಯಶಸ್ಸು ಕಾಣುತ್ತಿರುವ ಭಾರತ ಹಾಕಿ ತಂಡ
Last Updated 11 ಜೂನ್ 2019, 19:45 IST
‘ಆರಂಭದಲ್ಲೇ ಗೋಲು ಗಳಿಸಿ ಒತ್ತಡ ಹೆಚ್ಚಿಸಿ’
ADVERTISEMENT

ಹಾಕಿ ಕೋಚ್‌ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌

ಭಾರತ ಪುರುಷರ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರನ್ನು ಬುಧವಾರ ವಜಾ ಮಾಡಲಾಗಿದೆ
Last Updated 9 ಜನವರಿ 2019, 20:14 IST
ಹಾಕಿ ಕೋಚ್‌ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌
ADVERTISEMENT
ADVERTISEMENT
ADVERTISEMENT