ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Ocean

ADVERTISEMENT

ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆಯುವ ಪಂಬನ್‌ ಸೀ ಬ್ರಿಡ್ಜ್‌ನ ಸದೃಢತೆ ಪರೀಕ್ಷಿಸುವ ಆಸಿಲೇಷನ್‌ ಮಾನಿಟರಿಂಗ್‌ ಸಿಸ್ಟಂ (ಒಎಸ್ಎಂ) ಎಂಜಿನ್‌ ಯಶಸ್ವಿಯಾಗಿ ಸಂಚರಿಸಿದೆ.
Last Updated 9 ನವೆಂಬರ್ 2024, 5:47 IST
ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ಮಾಲ್ದೀವ್ಸ್‌ ಸಾಮಾನ್ಯ ನೆರೆಯ ರಾಷ್ಟ್ರವಲ್ಲ; ಅದರೊಂದಿಗಿನ ಸಂಬಂಧ ವಿಶೇಷ– ಜೈಶಂಕರ್

‘ಮಾಲ್ದೀವ್ಸ್‌ ಭಾರತದ ಕೇವಲ ಒಂದು ಸಾಮಾನ್ಯ ನೆರೆಯ ರಾಷ್ಟ್ರವಷ್ಟೇ ಅಲ್ಲ. ಅದರೊಂದಿಗಿನ ಸಂಬಂಧ ವಿಶೇಷವಾದದ್ದು. ಹೀಗಾಗಿ ದ್ವೀಪಸಮೂಹ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಲು ನವದೆಹಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತದೆ’ ಎಂದು ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
Last Updated 10 ಆಗಸ್ಟ್ 2024, 16:02 IST
ಮಾಲ್ದೀವ್ಸ್‌ ಸಾಮಾನ್ಯ ನೆರೆಯ ರಾಷ್ಟ್ರವಲ್ಲ; ಅದರೊಂದಿಗಿನ ಸಂಬಂಧ ವಿಶೇಷ– ಜೈಶಂಕರ್

ಹಿಂದೂಮಹಾಸಾಗರದಲ್ಲಿ ಭಾರತ–ಅಮೆರಿಕ ನೌಕಾಪಡೆಗಳ ತಾಲೀಮು

ಭಾರತ ನೌಕಾಪಡೆಯ ಯುದ್ಧನೌಕೆಗಳು ಮತ್ತು ಅಮೆರಿಕ ನೌಕಾಪಡೆಯು ಥಿಯೊಡೋರ್‌ ರೂಸ್‌ವೆಲ್ಟ್‌ ಯುದ್ಧನೌಕೆಯು ಹಿಂದೂಮಹಾ ಸಾಗರದಲ್ಲಿ ಸೇನಾ ತಾಲೀಮು ನಡೆಸಿದವು.
Last Updated 15 ಜುಲೈ 2024, 14:05 IST
ಹಿಂದೂಮಹಾಸಾಗರದಲ್ಲಿ ಭಾರತ–ಅಮೆರಿಕ ನೌಕಾಪಡೆಗಳ ತಾಲೀಮು

ಹಿಂದೂ ಮಹಾಸಾಗರ: ಹೆಚ್ಚುತ್ತಿದೆ ತಾಪಮಾನ

ಹಿಂದೂ ಮಹಾಸಾಗರದಲ್ಲಿನ ತಾಪಮಾನವು 2020ರಿಂದ 2100ರ ನಡುವೆ 1.4 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 28 ಏಪ್ರಿಲ್ 2024, 23:35 IST
ಹಿಂದೂ ಮಹಾಸಾಗರ: ಹೆಚ್ಚುತ್ತಿದೆ ತಾಪಮಾನ

ಹಿಂದೂ ಮಹಾಸಾಗರದಲ್ಲಿ 35 ಯುದ್ಧನೌಕೆಗಳ ನಿಯೋಜನೆ

ಭಾರತೀಯ ನೌಕಾ ಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ನೌಕೆಗಳ ನಿಯೋಜನೆಯಲ್ಲಿ ತೊಡಗಿದೆ. 11 ಜಲಾಂತರ್ಗಾಮಿ ನೌಕೆಗಳು, 35 ಯುದ್ಧನೌಕೆಗಳು ಈ ಪ್ರದೇಶದಲ್ಲಿ ನಿಯೋಜನೆಗೊಂಡಿವೆ.
Last Updated 23 ಮಾರ್ಚ್ 2024, 23:12 IST
ಹಿಂದೂ ಮಹಾಸಾಗರದಲ್ಲಿ 35 ಯುದ್ಧನೌಕೆಗಳ ನಿಯೋಜನೆ

MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಹಾರುವಾಗಲೇ ಕಣ್ಮರೆಯಾಗಿ ಒಂದು ದಶಕ ಕಳೆಯಿತು. ಈತನಕ ಅದರ ನಿಖರ ಸುಳಿವು ಇನ್ನೂ ಯಾರಿಗೂ ಲಭ್ಯವಾಗಿಲ್ಲ.
Last Updated 10 ಮಾರ್ಚ್ 2024, 13:16 IST
MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಹೌತಿ ಕ್ಷಿಪಣಿ ದಾಳಿಗೆ ನುಜ್ಜುಗುಜ್ಜಾದ ಹಡಗು: 21 ಜನರ ರಕ್ಷಿಸಿದ INS ಕೋಲ್ಕತ್ತ

ಗಲ್ಫ್ ಏಡನ್‌ನಲ್ಲಿ ಸಾಗುತ್ತಿದ್ದ ಬಾರ್ಬಾಡೋಸ್ ಮಾಲೀಕತ್ವದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಹೌತಿ ಭಯೋತ್ಪಾದಕರು ನಡೆಸಿದ ಕ್ಷಿಪಣಿ ದಾಳಿಗೆ ಸಿಲುಕಿದ ಒಬ್ಬ ಭಾರತೀಯನನ್ನೂ ಒಳಗೊಂಡ 21 ಜನರನ್ನು ಭಾರತದ ಯುದ್ಧನೌಕೆ ಐಎನ್‌ಎಸ್ ಕೊಲ್ಕತ್ತ ರಕ್ಷಿಸಿದೆ.
Last Updated 7 ಮಾರ್ಚ್ 2024, 16:23 IST
ಹೌತಿ ಕ್ಷಿಪಣಿ ದಾಳಿಗೆ ನುಜ್ಜುಗುಜ್ಜಾದ ಹಡಗು: 21 ಜನರ ರಕ್ಷಿಸಿದ INS ಕೋಲ್ಕತ್ತ
ADVERTISEMENT

ಭಾರತೀಯ ಸೇನೆ ವಾಪಾಸ್‌ಗೆ ಸೂಚಿಸಿ, ಸೇನಾ ಬಲ ಹೆಚ್ಚಳಕ್ಕೆ ಮಾಲ್ದೀವ್ಸ್‌ ಒತ್ತು

ಮಾಲೆ: ತನ್ನ ದ್ವೀಪಸಮೂಹದಿಂದ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ, ತನ್ನ ನೆಲೆಯ ರಕ್ಷಣೆಗಾಗಿ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವತ್ತ ಮಾಲ್ದೀವ್ಸ್‌ ರಕ್ಷಣಾತ್ಮಕ ನಡೆಯನ್ನು ಮುಂದಿಟ್ಟಿದೆ.
Last Updated 5 ಫೆಬ್ರುವರಿ 2024, 12:57 IST
ಭಾರತೀಯ ಸೇನೆ ವಾಪಾಸ್‌ಗೆ ಸೂಚಿಸಿ, ಸೇನಾ ಬಲ ಹೆಚ್ಚಳಕ್ಕೆ ಮಾಲ್ದೀವ್ಸ್‌ ಒತ್ತು

ಚೀನಾ ಸಂಶೋಧನೆ ಬಗ್ಗೆ ಅಪಪ್ರಚಾರ: ಎಚ್ಚರಿಕೆ

ಹಿಂದೂ ಮಹಾಸಾಗರದಲ್ಲಿ ಚೀನಾ ಕೈಗೊಂಡಿರುವ ವೈಜ್ಞಾನಿಕ ಸಂಶೋಧನೆಯನ್ನು ಕೆಲ ದೇಶಗಳಿಗೆ ಬೆದರಿಕೆ ಒಡ್ಡುವ ಸಲುವಾಗಿ ಬಳಸಲಾಗುತ್ತದೆ ಎಂಬ ಸುಳ್ಳು ವರದಿಯನ್ನು ಅಮೆರಿಕ ಚಿಂತಕರ ಚಾವಡಿ ಪ್ರಕಟಿಸಿದೆ ಎಂದು ಚೀನಾದ ಸರ್ಕಾರಿ ಒಡೆತನದ ಮಾಧ್ಯಮ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.
Last Updated 12 ಜನವರಿ 2024, 13:10 IST
ಚೀನಾ ಸಂಶೋಧನೆ ಬಗ್ಗೆ ಅಪಪ್ರಚಾರ: ಎಚ್ಚರಿಕೆ

ಹಿಂದೂ ಮಹಾಸಾಗರದಲ್ಲಿ ‘ಗುರುತ್ವ ರಂಧ್ರ’: ಕಾರಣ ಪತ್ತೆಹಚ್ಚಿದ ಐಐಎಸ್‌ಸಿ ವಿಜ್ಞಾನಿಗಳು

ಹಿಂದೂ ಮಹಾಸಾಗರದಲ್ಲಿ ಕಂಡುಬರುವ ‘ಗುರುತ್ವ ರಂಧ್ರ’ (ಗ್ರ್ಯಾವಿಟಿ ಹೋಲ್) ಸೃಷ್ಟಿಯ ಹಿಂದಿರುವ ಕಾರಣವನ್ನು ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಂಶೋಧಕರು ಪತ್ತೆಹಚ್ಚಿದ್ದಾರೆ.
Last Updated 5 ಜುಲೈ 2023, 14:25 IST
ಹಿಂದೂ ಮಹಾಸಾಗರದಲ್ಲಿ ‘ಗುರುತ್ವ ರಂಧ್ರ’: ಕಾರಣ ಪತ್ತೆಹಚ್ಚಿದ ಐಐಎಸ್‌ಸಿ ವಿಜ್ಞಾನಿಗಳು
ADVERTISEMENT
ADVERTISEMENT
ADVERTISEMENT