ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Shooter

ADVERTISEMENT

ಒಲಿಂಪಿಕ್ ಪದಕ ವಿಜೇತ ಶೂಟರ್ ಸ್ವಪ್ನಿಲ್‌ಗೆ ₹5 ಕೋಟಿ ಬಹುಮಾನಕ್ಕೆ ತಂದೆ ಆಗ್ರಹ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಶೂಟರ್ ಸ್ವಪ್ನಿಲ್‌ ಕುಸಾಳೆ ಅವರಿಗೆ ಮಹಾರಾಷ್ಟ್ರ ಸರ್ಕಾರ ₹2 ಕೋಟಿ ಬಹುಮಾನ ನೀಡಿರುವ ಬಗ್ಗೆ ಅವರ ತಂದೆ ಸುರೇಶ ಕುಸಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 8 ಅಕ್ಟೋಬರ್ 2024, 8:18 IST
ಒಲಿಂಪಿಕ್ ಪದಕ ವಿಜೇತ ಶೂಟರ್ ಸ್ವಪ್ನಿಲ್‌ಗೆ ₹5 ಕೋಟಿ ಬಹುಮಾನಕ್ಕೆ ತಂದೆ ಆಗ್ರಹ

ಶೂಟಿಂಗ್‌ ಚಾಂಪಿಯನ್‌ಷಿಪ್‌: ಭಾರತ ತಂಡಗಳ ಚಿನ್ನದ ಸಾಧನೆ

ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಪೆರುನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನ 10 ಮೀಟರ್‌ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಚಿನ್ನದ ಸಾಧನೆ ಮಾಡಿದವು.
Last Updated 29 ಸೆಪ್ಟೆಂಬರ್ 2024, 15:31 IST
ಶೂಟಿಂಗ್‌ ಚಾಂಪಿಯನ್‌ಷಿಪ್‌: ಭಾರತ ತಂಡಗಳ ಚಿನ್ನದ ಸಾಧನೆ

ಶೂಟರ್‌ಗಳ ತರಬೇತುದಾರ ಸಮರೇಶ್ ಮನೆ ತೆರವಿಗೆ ತಡೆ ನೀಡಲು HC ನಕಾರ

ಒಲಿಂಪಿಕ್ಸ್ ಪದಕ ವಿಜೇತ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರಿಗೆ ಮಾರ್ಗದರ್ಶನ ನೀಡಿದ ಸಮರೇಶ್ ಜಂಗ್ ಅವರ ಅಕ್ರಮ ಮನೆ ತೆರವಿಗೆ ಸ್ಥಳೀಯ ಆಡಳಿತ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
Last Updated 5 ಆಗಸ್ಟ್ 2024, 14:06 IST
ಶೂಟರ್‌ಗಳ ತರಬೇತುದಾರ ಸಮರೇಶ್ ಮನೆ ತೆರವಿಗೆ ತಡೆ ನೀಡಲು HC ನಕಾರ

ಶೂಟಿಂಗ್‌ ಎಲ್ಲರ ಕೈಗೆಟಕುವಂತೆ ಮಾಡಬೇಕು: ನಾರಂಗ್‌

‘ಶೂಟಿಂಗ್‌ ಕ್ರೀಡೆಯು ಎಲ್ಲರ ಕೈಗೆಟಕುವಂತೆ ಮಾಡಬೇಕೆಂಬುದು ನನ್ನ ಬಯಕೆ. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಭಾರತದ ಒಲಿಂಪಿಯನ್‌ ಶೂಟರ್‌ ಗಗನ್‌ ನಾರಂಗ್‌ ತಿಳಿಸಿದ್ದಾರೆ.
Last Updated 6 ಜುಲೈ 2019, 19:45 IST
ಶೂಟಿಂಗ್‌ ಎಲ್ಲರ ಕೈಗೆಟಕುವಂತೆ ಮಾಡಬೇಕು: ನಾರಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT