ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Indian womens cricket

ADVERTISEMENT

ICC Women's T20 World Cup: ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗೆ?

ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹೊರತಾಗಿಯೂ ಭಾರತ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.
Last Updated 10 ಅಕ್ಟೋಬರ್ 2024, 7:40 IST
ICC Women's T20 World Cup: ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗೆ?

Women's T20 World Cup: ನ್ಯೂಜಿಲೆಂಡ್ ಎದುರು ಶುಭಾರಂಭದ ವಿಶ್ವಾಸದಲ್ಲಿ ಭಾರತ

ಭಾರತದ ವನಿತೆಯರಿಗೆ ಕಿವೀಸ್ ಸವಾಲು
Last Updated 3 ಅಕ್ಟೋಬರ್ 2024, 21:30 IST
Women's T20 World Cup: ನ್ಯೂಜಿಲೆಂಡ್ ಎದುರು ಶುಭಾರಂಭದ ವಿಶ್ವಾಸದಲ್ಲಿ ಭಾರತ

ಮಹಿಳಾ ಏಷ್ಯಾಕಪ್ T20: 8ನೇ ಟ್ರೋಫಿ ಮೇಲೆ ಭಾರತ ಕಣ್ಣು,ಶ್ರೀಲಂಕಾ ವಿರುದ್ಧ ಹಣಾಹಣಿ

ಹಾಲಿ ಚಾಂಪಿಯನ್ ಭಾರತ ತಂಡ, ಮಹಿಳಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
Last Updated 27 ಜುಲೈ 2024, 23:30 IST
ಮಹಿಳಾ ಏಷ್ಯಾಕಪ್ T20: 8ನೇ ಟ್ರೋಫಿ ಮೇಲೆ ಭಾರತ ಕಣ್ಣು,ಶ್ರೀಲಂಕಾ ವಿರುದ್ಧ ಹಣಾಹಣಿ

INDW vs SAW | ಶೆಫಾಲಿ ಚೊಚ್ಚಲ ದ್ವಿಶತಕ, ಮಂದಾನ 149: ದಾಖಲೆ ಜೊತೆಯಾಟ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶೆಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ಉಪನಾಯಕಿ ಸ್ಮೃತಿ ಮಂದಾನ 149 ರನ್ ಗಳಿಸಿ ಅಬ್ಬರಿಸಿದ್ದಾರೆ.
Last Updated 28 ಜೂನ್ 2024, 10:21 IST
INDW vs SAW | ಶೆಫಾಲಿ ಚೊಚ್ಚಲ ದ್ವಿಶತಕ, ಮಂದಾನ 149: ದಾಖಲೆ ಜೊತೆಯಾಟ

ಬೆಂಗಳೂರು | ಮಹಿಳಾ ಕ್ರಿಕೆಟ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 13, 16, 19 ಮತ್ತು 23ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
Last Updated 12 ಜೂನ್ 2024, 15:28 IST
ಬೆಂಗಳೂರು | ಮಹಿಳಾ ಕ್ರಿಕೆಟ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌

PHOTOS | ಏಷ್ಯಾ ಕಪ್ ಏಳನೇ ಸಲ ಗೆದ್ದ ಭಾರತ ಮಹಿಳಾ ತಂಡ

ಭಾರತ ಮಹಿಳಾ ಕ್ರಿಕೆಟ್ ತಂಡವು ಏಳನೇ ಸಲ ಏಷ್ಯಾ ಕಪ್ ಜಯಿಸಿತು. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿತು.
Last Updated 15 ಅಕ್ಟೋಬರ್ 2022, 15:20 IST
PHOTOS | ಏಷ್ಯಾ ಕಪ್ ಏಳನೇ ಸಲ ಗೆದ್ದ ಭಾರತ ಮಹಿಳಾ ತಂಡ
err

ಮಿಥಾಲಿ ರಾಜ್‌: ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ಗರಿಮೆ

ಭಾರತದ ಮಹಿಳೆಯರ ಕ್ರಿಕೆಟ್‌‍ ತಂಡದ ನಾಯಕಿ ಮಿಥಾಲಿ ರಾಜ್‌ ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ಹೊಸ ದಾಖಲೆ ಮಾಡಿದ್ದಾರೆ.
Last Updated 12 ಮಾರ್ಚ್ 2022, 7:18 IST
ಮಿಥಾಲಿ ರಾಜ್‌: ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ಗರಿಮೆ
ADVERTISEMENT

ಮಹಿಳಾ ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್‌ಗೇರಿದ ಭಾರತ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಸೆಮಿಫೈನಲ್ ಪಂದ್ಯವು ಮಳೆಯ ಕಾರಣದಿಂದ ರದ್ದಾದ ಬಳಿಕ, ಅಂಕಗಳ ಆಧಾರದಲ್ಲಿ ಎ ಗ್ರೂಪ್‌ನಲ್ಲಿ ಅಜೇಯವಾಗಿದ್ದಭಾರತವು ಫೈನಲ್‌ಗೇರಿದೆ.
Last Updated 5 ಮಾರ್ಚ್ 2020, 6:21 IST
ಮಹಿಳಾ ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್‌ಗೇರಿದ ಭಾರತ

ಜೂಲನ್ ನಂಬರ್ ಒನ್‌

ಭಾರತ ಮಹಿಳಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬೌಲರ್ ಜೂಲನ್ ಗೋಸ್ವಾಮಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
Last Updated 4 ಮಾರ್ಚ್ 2019, 18:49 IST
ಜೂಲನ್ ನಂಬರ್ ಒನ್‌
ADVERTISEMENT
ADVERTISEMENT
ADVERTISEMENT