ಅಂಬೇಡ್ಕರ್ ಒಂದು ಜಾನಪದ ಕ್ರಾಂತಿ
ಅಂಬೇಡ್ಕರ್ ಜಯಂತಿಯಲ್ಲಿ ಎಲ್ಲ ದಮನಿತರು ಕೇವಲ ಜಾನಪದ ರಮ್ಯತೆಯಲ್ಲಿ ಭಾಗವಹಿಸಬೇಕಾಗಿಲ್ಲ. ದೇಶದ ಸಂವಿಧಾನಬದ್ಧ ಸ್ವಾತಂತ್ರ್ಯವು ಮತದಾನದ ಹಕ್ಕನ್ನು ನೀಡಿದೆ. ಒಂದು ದೇಶ, ಒಂದು ವ್ಯಕ್ತಿ, ಒಂದು ಮತ ಎಂಬ ಈ ತತ್ವ ಅಸಾಧಾರಣವಾದುದು. ಚುನಾವಣೆಗಳಲ್ಲಿ ಜನ ಮತದಾನದ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಯೋಚಿತವಾಗಿ ಭಾಗಿಯಾದರೆ ಅದು ಕ್ರಾಂತಿಗೆ ಸಮಾನ. ಅಂಬೇಡ್ಕರ್ ದೇಶವನ್ನೇ ಕಾಯುತ್ತಿದ್ದಾರೆ ಸಂವಿಧಾನದ ಮೂಲಕ. ಈ ಸಂವಿಧಾನ ದೇಶದ ಸಾರ್ವಭೌಮತ್ವವನ್ನು ಕಾಯುವ ರಾಷ್ಟ್ರೀಯತೆಯ ಜಾನಪದLast Updated 7 ಏಪ್ರಿಲ್ 2018, 19:30 IST