ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

industry production

ADVERTISEMENT

ಮೇ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಶೇ 5.2ರಷ್ಟು ಏರಿಕೆ

ಮೇ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣವು ಶೇಕಡ 5.2ರಷ್ಟು ಹೆಚ್ಚಳವಾಗಿದೆ. ಇದು ಏಪ್ರಿಲ್‌ನಲ್ಲಿ ಶೇ 4.5ರಷ್ಟು ಇತ್ತು. ತಯಾರಿಕೆ ಹಾಗೂ ಗಣಿಗಾರಿಕೆ ವಲಯಗಳಲ್ಲಿನ ಉತ್ತಮ ಬೆಳವಣಿಗೆಯ ಕಾರಣದಿಂದಾಗಿ ಈ ಏರಿಕೆ ಕಂಡುಬಂದಿದೆ.
Last Updated 12 ಜುಲೈ 2023, 15:50 IST
ಮೇ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಶೇ 5.2ರಷ್ಟು ಏರಿಕೆ

ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ 4.2 ರಷ್ಟು ಹೆಚ್ಚಳ

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಾರ್ಯಾಲಯ (NSO) ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.
Last Updated 12 ಜೂನ್ 2023, 14:03 IST
ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ 4.2 ರಷ್ಟು ಹೆಚ್ಚಳ

ಕಾರ್ಖಾನೆ: 3 ಗಂಟೆ ಹೆಚ್ಚು ದುಡಿಮೆ; ಮಸೂದೆಗೆ ಅಂಗೀಕಾರ

ರಾಜ್ಯದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
Last Updated 22 ಫೆಬ್ರುವರಿ 2023, 23:00 IST
ಕಾರ್ಖಾನೆ: 3 ಗಂಟೆ ಹೆಚ್ಚು ದುಡಿಮೆ; ಮಸೂದೆಗೆ ಅಂಗೀಕಾರ

ನವದೆಹಲಿ: 13 ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ಬೇಡಿಕೆ ಹೆಚ್ಚಾಗುತ್ತಿರುವುದರ ಜೊತೆಗೆ ಹೊಸ ವಹಿವಾಟುಗಳಲ್ಲಿ ಏರಿಕೆ ಆಗುತ್ತಿರುವ ಕಾರಣ, ದೇಶದ ತಯಾರಿಕಾ ವಲಯದ ಚಟುವಟಿಕೆಯು ಡಿಸೆಂಬರ್‌ನಲ್ಲಿ 13 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
Last Updated 2 ಜನವರಿ 2023, 14:09 IST
ನವದೆಹಲಿ: 13 ತಿಂಗಳ ಗರಿಷ್ಠ  ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ಕೈಗಾರಿಕಾ ಉತ್ಪಾದನೆ 4 ತಿಂಗಳ ಕನಿಷ್ಠ

ದೇಶದ ಕೈಗಾರಿಕಾ ವಲಯದ ಉತ್ಪಾದನೆಯು ಜುಲೈನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದ್ದು, ಶೇಕಡ 2.4ರಷ್ಟು ಆಗಿದೆ.
Last Updated 12 ಸೆಪ್ಟೆಂಬರ್ 2022, 14:26 IST
ಕೈಗಾರಿಕಾ ಉತ್ಪಾದನೆ 4 ತಿಂಗಳ ಕನಿಷ್ಠ

ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

ಬಿಹಾರದ ಜನತೆ ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳನ್ನೇ ಬಳಸಬೇಕು ಎಂದು ಸಚಿವರು ಹೇಳಿದ್ದಾರೆ.
Last Updated 23 ಆಗಸ್ಟ್ 2022, 6:35 IST
ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

ಕೋವಿಡ್ ಮೂರನೇ ಅಲೆ: ಸಜ್ಜಾಗುವಂತೆ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಗೋಯಲ್ ಸೂಚನೆ

ಕೋವಿಡ್‌-19 ಮೂರನೇ ಅಲೆ ಎದುರಾದರೆ, ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಕ್ರಮಗಳ ಪಟ್ಟಿಯೊಂದನ್ನು ಸಿದ್ಧಪಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
Last Updated 2 ಜೂನ್ 2021, 10:38 IST
ಕೋವಿಡ್ ಮೂರನೇ ಅಲೆ: ಸಜ್ಜಾಗುವಂತೆ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಗೋಯಲ್ ಸೂಚನೆ
ADVERTISEMENT

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

ಜವಳಿ ಕ್ಷೇತ್ರಕ್ಕೆ ಸುಂಕ ಇಳಿಕೆ ನೆರವು: ಎಂಎಸ್ಎಂಇಗಳಿಗೆ ಸ್ಪರ್ಧೆಗೆ ಪ್ರೋತ್ಸಾಹ
Last Updated 1 ಫೆಬ್ರುವರಿ 2021, 19:58 IST
Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

ಕೈಗಾರಿಕಾ ಉತ್ಪಾದನೆ ಕುಸಿತ

ಆಗಸ್ಟ್‌ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ (–) 1.1ರಷ್ಟಕ್ಕೆ ಕುಸಿದಿದ್ದು, 7 ವರ್ಷಗಳಲ್ಲಿನ ಅತ್ಯಂತ ಕಳಪೆ ಸಾಧನೆ ಇದಾಗಿದೆ.
Last Updated 11 ಅಕ್ಟೋಬರ್ 2019, 18:01 IST
ಕೈಗಾರಿಕಾ ಉತ್ಪಾದನೆ ಕುಸಿತ
ADVERTISEMENT
ADVERTISEMENT
ADVERTISEMENT