ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Infant died

ADVERTISEMENT

ಸಂಸ್ಕಾರಕ್ಕೆ ಜಾಗ ತಿಳಿಯದೆ ಮೋರಿ ಬಳಿ ಮಗುವಿನ ಶವ ಇಟ್ಟಿದ್ದ ಪೋಷಕರು

ದೊಡ್ಡಬಳ್ಳಾಪುರ: ಮಗುವಿನ ಪೋಷಕರ ಪತ್ತೆ
Last Updated 6 ಡಿಸೆಂಬರ್ 2023, 4:01 IST
ಸಂಸ್ಕಾರಕ್ಕೆ ಜಾಗ ತಿಳಿಯದೆ ಮೋರಿ 
ಬಳಿ ಮಗುವಿನ ಶವ ಇಟ್ಟಿದ್ದ ಪೋಷಕರು

ಕೊಡಗು | ಉಂಗುರ‌ ನುಂಗಿದ್ದ ಮಗು ಸಾವು

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಉಂಗುರವನ್ನು ಹೊರತೆಗೆದರು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
Last Updated 23 ಮಾರ್ಚ್ 2023, 11:30 IST
ಕೊಡಗು | ಉಂಗುರ‌ ನುಂಗಿದ್ದ ಮಗು ಸಾವು

ಜಾರ್ಖಂಡ್‌| ಕಾಲ್ತುಳಿತಕ್ಕೆ ಒಳಗಾಗಿ ಶಿಶು ಸಾವು: ಪೊಲೀಸರ ವಿರುದ್ಧ FIR ದಾಖಲು

ಆರೋಪಿಗಳ ಹುಡುಕಾಟದ ವೇಳೆ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ದಿನದ ಶಿಶು ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.
Last Updated 23 ಮಾರ್ಚ್ 2023, 6:49 IST
ಜಾರ್ಖಂಡ್‌| ಕಾಲ್ತುಳಿತಕ್ಕೆ ಒಳಗಾಗಿ ಶಿಶು ಸಾವು: ಪೊಲೀಸರ ವಿರುದ್ಧ FIR ದಾಖಲು

ಕಾಸರಗೋಡು | ಉಕ್ಕಿನಡ್ಕ: 25 ದಿನಗಳ ಹಸುಗೂಸಿನ ಗಂಟಲಲ್ಲಿ ಹಾಲು ಸಿಲುಕಿ ಸಾವು

ಉಕ್ಕಿನಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬುವರ 25 ದಿನದ ಹಸುಗೂಸಿನ ಗಂಟಲಲ್ಲಿ ತಾಯಿಯ ಎದೆಹಾಲು ಸಿಲುಕಿ ಗುರುವಾರ ಮೃತಪಟ್ಟಿದೆ.
Last Updated 18 ಫೆಬ್ರುವರಿ 2023, 12:33 IST
ಕಾಸರಗೋಡು | ಉಕ್ಕಿನಡ್ಕ: 25 ದಿನಗಳ ಹಸುಗೂಸಿನ ಗಂಟಲಲ್ಲಿ ಹಾಲು ಸಿಲುಕಿ ಸಾವು

ಹೆರಿಗೆ ಸಮಯದಲ್ಲಿ ಮಗು ಸಾವು: ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ 

‘ವಾರದ ಹಿಂದೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಮಂಗಳವಾರದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕೂಡಲೇ ಶಸ್ತ್ರಚಿಕಿತ್ಸೆ ಮಾಡುವಂತೆ ಕೋರಿದರೂ ವೈದ್ಯರು ಸ್ಪಂದಿಸಲಿಲ್ಲ. ಹಾಗಾಗಿ ಬುಧವಾರ ಹೆರಿಗೆ ಸಮಯದಲ್ಲಿ ಮಗು ಸಾವನ್ನಪ್ಪಿದೆ’ ಎಂದು ಆಪಾದಿಸಿದರು.
Last Updated 20 ಜುಲೈ 2022, 10:00 IST
ಹೆರಿಗೆ ಸಮಯದಲ್ಲಿ ಮಗು ಸಾವು: ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ 

100 ಸ್ಕ್ಯಾನಿಂಗ್ ಸೆಂಟರುಗಳ ಮೇಲೆ ದಾಳಿಗೆ ಸಿದ್ಧತೆ

ಇದಕ್ಕಾಗಿ ಐದು ತಂಡಗಳನ್ನು ರಚನೆ ಮಾಡಲಾಗಿದ್ದು, ಶನಿವಾರ ನಗರದ ವಿವಿಧ ಹೆರಿಗೆ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರುಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು.
Last Updated 25 ಜೂನ್ 2022, 10:14 IST
fallback

ಭ್ರೂಣಗಳ ಹತ್ಯೆ ಪ್ರಕರಣ: ಡಿಎಚ್‌ಒಗೆ ಕರೆ ಮಾಡಿ ಮಾಹಿತಿ ಪಡೆದ ಸಚಿವ ಸುಧಾಕರ್

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅವರಿಗೆ ಕರೆ ಮಾಡಿದ ಸಚಿವರು, ಈ ಘಟನೆಗೆ ಕಾರಣವೇನು? ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಪಡೆದರು. ‘ಇದು ಗಂಭೀರವಾದ ಪ್ರಕರಣ. ಯಾರೇ ತಪ್ಪಿತಸ್ಥರಿದ್ದರೂ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯಬಾರದು’ ಎಂದು ಸೂಚಿಸಿದರು.
Last Updated 25 ಜೂನ್ 2022, 9:12 IST
ಭ್ರೂಣಗಳ ಹತ್ಯೆ ಪ್ರಕರಣ: ಡಿಎಚ್‌ಒಗೆ ಕರೆ ಮಾಡಿ ಮಾಹಿತಿ ಪಡೆದ ಸಚಿವ ಸುಧಾಕರ್
ADVERTISEMENT

ಬೆಳಗಾವಿ: ​ಶಿಶುಗಳ ಸಾವು ಪ್ರಕರಣ: ಫಾರ್ಮಸಿಸ್ಟ್, ಎಎನ್‌ಎಂ ಅಮಾನತು

‘ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಲಸಿಕೆ ನೀಡಿಕೆಯಲ್ಲಿನ ಮಾರ್ಗಸೂಚಿ ಪಾಲಿಸದಿರುವುದು ಮತ್ತು ತಡವಾಗಿ ಕೊಟ್ಟಿರುವುದು ಜಿಲ್ಲಾ ಲಸಿಕಾಧಿಕಾರಿ ಸಲ್ಲಿಸಿದ ವರದಿಯಿಂದ ತಿಳಿದುಬಂದಿದೆ. ಹೀಗಾಗಿ ಶಿಸ್ತುಕ್ರಮ ಜರುಗಿಸಲಾಗಿದೆ. ಆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆದರ್ಶ ಬನಪ್ಪನವರ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
Last Updated 17 ಜನವರಿ 2022, 12:01 IST
fallback

ಅಪರೂಪದ ಆನುವಂಶಿಕ ಕಾಯಿಲೆ: ಬದುಕುಳಿಯದ ಆರು ತಿಂಗಳ ಕೂಸು

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಕೇರಳದ ಆರು ತಿಂಗಳ ಮಗು ಇಮ್ರಾನ್‌ ಚಿಕಿತ್ಸೆಗೆ ಸ್ಪಂದಿಸದೆ ಕೋಯಿಕೋಡ್‌ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಕೊನೆ ಉಸಿರೆಳೆದಿದೆ.
Last Updated 21 ಜುಲೈ 2021, 14:11 IST
ಅಪರೂಪದ ಆನುವಂಶಿಕ ಕಾಯಿಲೆ: ಬದುಕುಳಿಯದ ಆರು ತಿಂಗಳ ಕೂಸು

ರಾಜಸ್ಥಾನ: ಒಂದು ತಿಂಗಳಲ್ಲೇ 100 ಶಿಶುಗಳ ಸಾವು

ಅಶೋಕ್ ಗೆಹ್ಲೋಟ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ
Last Updated 2 ಜನವರಿ 2020, 22:41 IST
ರಾಜಸ್ಥಾನ: ಒಂದು ತಿಂಗಳಲ್ಲೇ 100 ಶಿಶುಗಳ ಸಾವು
ADVERTISEMENT
ADVERTISEMENT
ADVERTISEMENT