ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Information Technology Act

ADVERTISEMENT

ರಶ್ಮಿಕಾ ಡೀಪ್‌ಫೇಕ್‌ ವಿಡಿಯೊ: ಸಾಮಾಜಿಕ ಜಾಲತಾಣಗಳಿಗೆ ಮಾರ್ಗಸೂಚಿ ನೀಡಿದ ಕೇಂದ್ರ 

ಸಾಮಾಜಿಕ ಜಾಲತಾಣಗಳಾದ ‘ಎಕ್ಸ್‌’, ಇನ್‌ ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ತಿರುಚಿದ ಛಾಯಾಚಿತ್ರಗಳು ಹಾಗೂ ವಿಡಿಯೊ ಗಳು ಹರಿದಾಡುತ್ತಿ ರುವ ಕುರಿತು ದೂರು ದಾಖಲಾದ 24 ಗಂಟೆಯೊಳಗೆ ಅದನ್ನು ತೆಗೆದುಹಾಕಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ.
Last Updated 7 ನವೆಂಬರ್ 2023, 13:09 IST
ರಶ್ಮಿಕಾ ಡೀಪ್‌ಫೇಕ್‌ ವಿಡಿಯೊ: ಸಾಮಾಜಿಕ ಜಾಲತಾಣಗಳಿಗೆ ಮಾರ್ಗಸೂಚಿ ನೀಡಿದ ಕೇಂದ್ರ 

VLC ಮೀಡಿಯಾ ಪ್ಲೇಯರ್ ಮೇಲಿನ ನಿರ್ಬಂಧ ತೆರವು

ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲೆ ಸರ್ಕಾರ ನಿರ್ಬಂಧ
Last Updated 15 ನವೆಂಬರ್ 2022, 8:19 IST
VLC ಮೀಡಿಯಾ ಪ್ಲೇಯರ್ ಮೇಲಿನ ನಿರ್ಬಂಧ ತೆರವು

ಐಟಿ ಕಾಯ್ದೆ ಸೆಕ್ಷನ್‌ 66–ಎ ಅಡಿ ಪ್ರಕರಣ ದಾಖಲಿಸದಂತೆ ಕೇಂದ್ರ ಸೂಚನೆ

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66–ಎ ರದ್ದಾಗಿರುವ ಕಾರಣ, ಈ ಸೆಕ್ಷನ್‌ ಅಡಿ ಪ್ರಕರಣಗಳನ್ನು ದಾಖಲಿಸಬಾರದು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಬುಧವಾರ ಸೂಚನೆ ನೀಡಿದೆ.
Last Updated 14 ಜುಲೈ 2021, 15:54 IST
ಐಟಿ ಕಾಯ್ದೆ ಸೆಕ್ಷನ್‌ 66–ಎ ಅಡಿ ಪ್ರಕರಣ ದಾಖಲಿಸದಂತೆ ಕೇಂದ್ರ ಸೂಚನೆ

ರದ್ದಾದ ಕಾಯ್ದೆ ಬಳಕೆ: ‘ಸುಪ್ರೀಂ’ ಆಕ್ರೋಶ

ಸುಪ್ರೀಂ ಕೋರ್ಟ್‌ ರದ್ದು ಮಾಡಿರುವ ಈ ಸೆಕ್ಷನ್‌ ಅಡಿಯಲ್ಲಿ ಜನರನ್ನು ಬಂಧಿಸಿದರೆ ಅಂತಹ ಅಧಿಕಾರಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‌ ಹೇಳಿದ್ದಾರೆ.
Last Updated 7 ಜನವರಿ 2019, 20:22 IST
ರದ್ದಾದ ಕಾಯ್ದೆ ಬಳಕೆ: ‘ಸುಪ್ರೀಂ’ ಆಕ್ರೋಶ
ADVERTISEMENT
ADVERTISEMENT
ADVERTISEMENT
ADVERTISEMENT