ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

INS Viraat

ADVERTISEMENT

ಐಎನ್‌ಎಸ್‌ ವಿಕ್ರಾಂತ್‌ ಜೊತೆ ಯುದ್ಧ ವಿಮಾನ ಒಗ್ಗೂಡಿಕೆ: ಜೂನ್‌ ವೇಳೆಗೆ ಪೂರ್ಣ

‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಜೊತೆ ಯುದ್ಧವಿಮಾನ ಒಗ್ಗೂಡಿಸುವ ಕಾರ್ಯ ಮುಂದಿನ ವರ್ಷದ ಮೇ ಅಥವಾ ಜೂನ್‌ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿ ಕುಮಾರ್‌ ಹೇಳಿದ್ದಾರೆ.
Last Updated 30 ನವೆಂಬರ್ 2022, 11:08 IST
ಐಎನ್‌ಎಸ್‌ ವಿಕ್ರಾಂತ್‌ ಜೊತೆ ಯುದ್ಧ ವಿಮಾನ ಒಗ್ಗೂಡಿಕೆ: ಜೂನ್‌ ವೇಳೆಗೆ ಪೂರ್ಣ

ಐಎನ್‌ಎಸ್‌ ವಿಕ್ರಾಂತ್‌ ಸೇವೆಗೆ ನಿಯೋಜನೆ: ನೌಕಾಪಡೆ ಬಲ ಹೆಚ್ಚಳ

ದೇಶೀಯವಾಗಿ ನಿರ್ಮಿಸಿದ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ
Last Updated 2 ಸೆಪ್ಟೆಂಬರ್ 2022, 19:45 IST
ಐಎನ್‌ಎಸ್‌ ವಿಕ್ರಾಂತ್‌ ಸೇವೆಗೆ ನಿಯೋಜನೆ: ನೌಕಾಪಡೆ ಬಲ ಹೆಚ್ಚಳ

ಚಿತ್ರಗಳಲ್ಲಿ ನೋಡಿ: ಐಎನ್‌ಎಸ್ ವಿಕ್ರಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಕೊಚ್ಚಿ: ದೇಶೀಯವಾಗಿ ನಿರ್ಮಿಸಿರುವ ಯುದ್ಧ ವಿಮಶಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
Last Updated 2 ಸೆಪ್ಟೆಂಬರ್ 2022, 11:15 IST
ಚಿತ್ರಗಳಲ್ಲಿ ನೋಡಿ: ಐಎನ್‌ಎಸ್ ವಿಕ್ರಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
err

ವಿರಾಟ್‌ ಸಂರಕ್ಷಣೆ: ಖಾಸಗಿ ಸಂಸ್ಥೆಯ ಅರ್ಜಿವಜಾ ಮಾಡಿದ ಸುಪ್ರೀಂ

‘ಈ ಸಂಬಂಧ ಖಾಸಗಿ ಸಂಸ್ಥೆಯು ಸಲ್ಲಿಸಿದ್ದ ಮನವಿಯನ್ನು ಈಗಾಗಲೇ ರಕ್ಷಣಾ ಇಲಾಖೆಯು ತಿರಸ್ಕರಿಸಿದೆ’ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ನ ಪೀಠವು ಪರಿಗಣಿಸಿತು
Last Updated 12 ಏಪ್ರಿಲ್ 2021, 11:53 IST
ವಿರಾಟ್‌ ಸಂರಕ್ಷಣೆ: ಖಾಸಗಿ ಸಂಸ್ಥೆಯ ಅರ್ಜಿವಜಾ ಮಾಡಿದ ಸುಪ್ರೀಂ

ಐಎನ್‌ಎಸ್‌ ವಿರಾಟ್: ಯಥಾಸ್ಥಿತಿ ಕಾಪಾಡಲು ‘ಸುಪ್ರೀಂ‘ ಆದೇಶ

‘ಈ ನೌಕೆಯನ್ನು ತೇಲುವ ವಸ್ತುಸಂಗ್ರಹಾಲಯವನ್ನಾಗಿ ಮಾಡುವ ಉದ್ದೇಶದಿಂದ ₹100 ಕೋಟಿ ಬೆಲೆಗೆ ಕೇಳಿದ್ದೆವು. ಆದರೆ ನೌಕೆಯನ್ನು ಗುಜರಿಗಾಗಿ ಒಡೆದುಹಾಕಲು ₹ 38 ಕೋಟಿಗೆ ಮಾರಲಾಗಿದೆ’ ಎಂದು ಗೋವಾದ ಎನ್ವಿಟೆಕ್ ಮರೀನ್ ಕನ್ಸಲ್ಟಂಟ್ ಪ್ರೈವೇಟ್ ಲಿಮಿಟೆಡ್ ಅರ್ಜಿಯಲ್ಲಿ ತಿಳಿಸಿದೆ.
Last Updated 10 ಫೆಬ್ರುವರಿ 2021, 14:38 IST
ಐಎನ್‌ಎಸ್‌ ವಿರಾಟ್: ಯಥಾಸ್ಥಿತಿ ಕಾಪಾಡಲು ‘ಸುಪ್ರೀಂ‘ ಆದೇಶ

PV Web Exclusive: ದೀರ್ಘ ಇನಿಂಗ್ಸ್‌ ಮುಗಿಸಿದ ‘ವಿರಾಟ್‌’

ಮೊದಲು ಇಂಗ್ಲೆಂಡ್‌ನ ರಾಯಲ್‌ ನೇವಿ, ನಂತರ ಭಾರತದ ನೌಕಾಪಡೆ– ಹೀಗೆ ಒಟ್ಟಾರೆ 57 ವರ್ಷ ಅತೀ ದೀರ್ಘ ಕಾಲ ಸೇವೆ ಸಲ್ಲಿಸಿದ ಈ ಯುದ್ಧನೌಕೆ, ಎರಡು ತಿಂಗಳ ಹಿಂದೆಯೇ ಹಡಗು ಒಡೆಯುವ ಕಟ್ಟೆಯಾಗಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಂಗ್‌ (ಕಳಚುವಿಕೆ) ಸೇರಿಕೊಂಡಿದೆ.
Last Updated 18 ಡಿಸೆಂಬರ್ 2020, 13:29 IST
PV Web Exclusive: ದೀರ್ಘ ಇನಿಂಗ್ಸ್‌ ಮುಗಿಸಿದ ‘ವಿರಾಟ್‌’

ವಿರಾಟ್‌ ಅನ್ನು ಉಳಿಸಲು ಅತ್ತ ಶಿವಸೇನೆ ಪತ್ರ: ಇತ್ತ ಯುದ್ಧನೌಕೆ ಕಳಚುವ ಕೆಲಸ ಆರಂಭ

ಗುಜರಾತ್‌ನ ಆಲಂಗ್‌ ಹಡಗುಕಟ್ಟೆಯಲ್ಲಿ ಕಳಚಲಾಗುತ್ತಿರುವ ಯುದ್ಧವಿಮಾನ ಐಎನ್‌ಎಸ್‌ ವಿರಾಟ್‌ ಅನ್ನು ಸಂಗ್ರಹಾಲಯವಾಗಿ ಪರಿವರ್ತಿಸುವ ಉದ್ದೇಶಕ್ಕೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ಶಿವಸೇನೆ ಸೋಮವಾರ ಆಗ್ರಹಿಸಿದೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ 'ನಮ್ಮ ಮುಂದಿನ ಪೀಳಿಗೆಗೆ ಜ್ಞಾನದ ಲಾಭವನ್ನು ನೀಡದೇ, ನಮ್ಮ ಇತಿಹಾಸವನ್ನು ಕಡೆಗಣಿಸುವುದು ದೊಡ್ಡ ಅವಮಾನ,' ಎಂದು ಹೇಳಿದ್ದಾರೆ.
Last Updated 15 ಡಿಸೆಂಬರ್ 2020, 2:04 IST
ವಿರಾಟ್‌ ಅನ್ನು ಉಳಿಸಲು ಅತ್ತ ಶಿವಸೇನೆ ಪತ್ರ: ಇತ್ತ ಯುದ್ಧನೌಕೆ ಕಳಚುವ ಕೆಲಸ ಆರಂಭ
ADVERTISEMENT

Video – ವಿಶ್ರಾಂತ ವಿರಾಟ್‌ನ ವಿದಾಯ ಯಾತ್ರೆ

Last Updated 20 ಸೆಪ್ಟೆಂಬರ್ 2020, 1:45 IST
Video – ವಿಶ್ರಾಂತ ವಿರಾಟ್‌ನ ವಿದಾಯ ಯಾತ್ರೆ

ಐಎನ್‌ಎಸ್‌ ವಿರಾಟ್‌ಗೆ ಮುಂಬೈನಲ್ಲಿ ಭಾವಪೂರ್ಣ ವಿದಾಯ: ಗುಜರಾತ್‌ನಲ್ಲಿ ಗುಜರಿಗೆ

ಗುಜರಾತ್‌ಗೆ ತೆರಳಿದ ನೌಕೆ
Last Updated 19 ಸೆಪ್ಟೆಂಬರ್ 2020, 10:44 IST
ಐಎನ್‌ಎಸ್‌ ವಿರಾಟ್‌ಗೆ ಮುಂಬೈನಲ್ಲಿ ಭಾವಪೂರ್ಣ ವಿದಾಯ: ಗುಜರಾತ್‌ನಲ್ಲಿ ಗುಜರಿಗೆ

ಐಎನ್‌ಎಸ್‌ ವಿರಾಟ್‌ ಯಾನ ಅಂತ್ಯಕ್ಕೆ ದಿನಗಣನೆ

ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿರಾಟ್‌ ತನ್ನ ಯಾನ ನಿಲ್ಲಿಸಲಿದ್ದು, ಈ ತಿಂಗಳಾಂತ್ಯಕ್ಕೆ ಅದು ಗುಜರಿಯಾಗಲಿದೆ.ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್, ಜಗತ್ತಿನಲ್ಲೇ ದೀರ್ಘಾವಧಿಯ ಸೇವೆ ಸಲ್ಲಿಸಿದ ಯುದ್ಧ ನೌಕೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
Last Updated 10 ಸೆಪ್ಟೆಂಬರ್ 2020, 6:16 IST
ಐಎನ್‌ಎಸ್‌ ವಿರಾಟ್‌ ಯಾನ ಅಂತ್ಯಕ್ಕೆ ದಿನಗಣನೆ
ADVERTISEMENT
ADVERTISEMENT
ADVERTISEMENT