ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Inspiration Story

ADVERTISEMENT

ಯುವಜನತೆಗೆ ‍‍ಪ್ರೇರಣೆಯಾಗಬಲ್ಲ ರತನ್ ಟಾಟಾ ಅವರ ಸ್ಫೂರ್ತಿದಾಯಕ ಮಾತುಗಳಿವು...

ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ತಮ್ಮ 86ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. ಆದರೆ ಬದುಕಿದ್ದ ಕಾಲ ಅವರು ಯುವ ಸಾಧಕರಿಗೆ ಸ್ಫೂರ್ತಿಯಾಗಿದ್ದರು. ಅವರ ಮಾತುಗಳನ್ನು ಆಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಯುವ ಸಮುದಾಯ ಸೇರುತ್ತಿತ್ತು.
Last Updated 10 ಅಕ್ಟೋಬರ್ 2024, 14:47 IST
ಯುವಜನತೆಗೆ ‍‍ಪ್ರೇರಣೆಯಾಗಬಲ್ಲ ರತನ್ ಟಾಟಾ ಅವರ ಸ್ಫೂರ್ತಿದಾಯಕ ಮಾತುಗಳಿವು...

ನುಡಿ ಬೆಳಗು– 27: ಫಲದ ಅಪೇಕ್ಷೆ ಬೇಡ!

ದಕ್ಷಿಣ ಆಫ್ರಿಕಾ ದೇಶದಲ್ಲಿ ನೆಲ್ಸನ್ ಮಂಡೇಲ ಅಂತ ಒಬ್ಬರಿದ್ದರು. ಅವರನ್ನು ಕಪ್ಪು ಸೂರ್ಯ ಅಂತ ಕರೀತಿದ್ರು.
Last Updated 19 ಸೆಪ್ಟೆಂಬರ್ 2024, 23:57 IST
ನುಡಿ ಬೆಳಗು– 27: ಫಲದ ಅಪೇಕ್ಷೆ ಬೇಡ!

ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ಕೆಲವು ತಾಯಂದಿರು ತಮಗೆ ಮೂರು ಮಕ್ಕಳು ಹೆಣ್ಣಾದವೆಂದು ಚಿಂತಿ ಮಾಡ್ತಾರ. ಯಾಕ ಹೆಣ್ಣು ಆಗಬಾರದ? ಅದರಾಗೇನು ತಪ್ಪೈತಿ? ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು. ಹೆಣ್ಣಲ್ಲವೆ ನಮ್ಮನ್ನೆಲ್ಲಾ ಹಡೆದ ತಾಯಿ, ಹೆಣ್ಣಲ್ಲವೆ ಪೊರೆಯುವವಳು’ ಎಂದು ಹೇಳ್ತಾಳ ಸಂಚಿ ಹೊನ್ನಮ್ಮ.
Last Updated 18 ಸೆಪ್ಟೆಂಬರ್ 2024, 22:42 IST
ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!
Last Updated 17 ಸೆಪ್ಟೆಂಬರ್ 2024, 23:55 IST
ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ಅಚಲ ವಿಶ್ವಾಸದ ಅನಿತಾ

ಮದುವೆಯಾದ ಕೂಡಲೇ ಜೀವನ ಸತ್ವವೇ ಅರ್ಧವಾಗಿ ಹೋಗುತ್ತದೆ ಎಂದು ನಂಬಿಕೊಂಡಿರುವ ಮತ್ತು ಹಾಗೆಯೇ ವರ್ತಿಸುವ ಸ್ನೇಹಿತೆಯರು ನಮ್ಮ ನಡುವೆಯೇ ಓಡಾಡುತ್ತಿರುತ್ತಾರೆ.
Last Updated 23 ಆಗಸ್ಟ್ 2024, 23:44 IST
ಅಚಲ ವಿಶ್ವಾಸದ ಅನಿತಾ

ನುಡಿ ಬೆಳಗು: ಕತ್ತಲಲ್ಲಿ ಕೈ ತುತ್ತಿಟ್ಟ ತಾಯಿ

ನುಡಿ ಬೆಳಗು: ಕತ್ತಲಲ್ಲಿ ಕೈ ತುತ್ತಿಟ್ಟ ತಾಯಿ
Last Updated 14 ಜೂನ್ 2024, 0:10 IST
ನುಡಿ ಬೆಳಗು: ಕತ್ತಲಲ್ಲಿ ಕೈ ತುತ್ತಿಟ್ಟ ತಾಯಿ

ನುಡಿ ಬೆಳಗು: ಕೇಳದೇ ಸಲಹೆ ಕೊಡುವವರ ನಡುವೆ

ನುಡಿ ಬೆಳಗು: ಕೇಳದೇ ಸಲಹೆ ಕೊಡುವವರ ನಡುವೆ
Last Updated 12 ಜೂನ್ 2024, 18:28 IST
ನುಡಿ ಬೆಳಗು: ಕೇಳದೇ ಸಲಹೆ ಕೊಡುವವರ ನಡುವೆ
ADVERTISEMENT

ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು

ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು
Last Updated 11 ಜೂನ್ 2024, 23:36 IST
ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು

ನುಡಿ ಬೆಳಗು: ಸ್ತ್ರೀ ಸಮಾನತೆ ಎಂದರೆ...

ಸ್ತ್ರೀಯರಿಗೆ ವಿಶೇಷ ಗೌರವ ನೀಡುವುದೇ ನಮ್ಮ ಸಂಸ್ಕೃತಿ ಎಂದು ಬಡಾಯಿ ಕೊಚ್ಚಿಕೊಳ್ಳುವ ನಮ್ಮ ದೇಶದಲ್ಲಿ ಏಕೆ ಇದು ಸಾಧ್ಯವಾಗಿಲ್ಲ?
Last Updated 9 ಜೂನ್ 2024, 23:55 IST
ನುಡಿ ಬೆಳಗು: ಸ್ತ್ರೀ ಸಮಾನತೆ ಎಂದರೆ...

ನುಡಿ ಬೆಳಗು | ಮಾನವೀಯತೆಯ ಗೆಲುವು

ದಕ್ಷಿಣ ಆಫ್ರಿಕಾದ ಹೆಕ್ಟರ್‌ ಮೆಕಾನ್ಸಿ ಎನ್ನುವ ಯುವಕ ತನ್ನ ಗೆಳತಿಗೆ ಪ್ರಪೋಸ್‌ ಮಾಡಬೇಕೆಂದಿದ್ದ. ಚಲನಚಿತ್ರಗಳಲ್ಲಿ ತೋರಿಸುವ ಅದ್ದೂರಿ ಮದುವೆಯ ಪ್ರಸ್ತಾಪ ಮಾಡಲು ಆತನ ಬಳಿ ಹಣವಿರಲಿಲ್ಲ.
Last Updated 24 ಏಪ್ರಿಲ್ 2024, 19:30 IST
ನುಡಿ ಬೆಳಗು | ಮಾನವೀಯತೆಯ ಗೆಲುವು
ADVERTISEMENT
ADVERTISEMENT
ADVERTISEMENT