ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

interior Design coures

ADVERTISEMENT

ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ಊಟ ಮಾಡಲು ಹೋಗುವ ಹೋಟೆಲ್‌, ರೆಸ್ಟೋರೆಂಟ್‌.. ಹೀಗೆ ಕಟ್ಟಡಗಳು ಆಪ್ತತೆ ಒದಗಿಸಬೇಕೆಂದರೆ ಅಲ್ಲಿ ಒಳಾಂಗಣ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.
Last Updated 27 ಮೇ 2023, 5:01 IST
ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋವಿಡ್‌–19 ಕಾಲದಲ್ಲಿ ಶುರುವಾದ ‌ವರ್ಕ್‌ ಫ್ರಂ ಹೋಮ್‌ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
Last Updated 7 ಅಕ್ಟೋಬರ್ 2022, 19:30 IST
ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಹೆಚ್ಚಿನವರು ತಮ್ಮ ಮನೆ ಸುವ್ಯವಸ್ಥಿತ, ಸುರಕ್ಷಿತ, ಗಾಳಿ–ಬೆಳಕು ಆಡುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯ ನೀಡುತ್ತಾರೆ. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆಯ ಒಳ–ಹೊರ ವಾತಾವರಣ ಸುಂದರವಾಗಿದ್ದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.
Last Updated 26 ಜನವರಿ 2021, 7:31 IST
PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಒಳಾಂಗಣ ವಿನ್ಯಾಸ ಅವಕಾಶಭರಪೂರ

ಮನೆಯಷ್ಟೇ ಅಲ್ಲ, ಅಪಾರ್ಟ್‌ಮೆಂಟ್‌, ಕಚೇರಿ, ಕಮರ್ಷಿಯಲ್ ಸ್ಪೇಸ್‌ಗಳಲ್ಲಿ ಕಟ್ಟಡದ ಒಳಾಂಗಣವನ್ನು ಅಲಂಕರಿಸುವುದು ಈಚೆಗೆ ಹೆಚ್ಚುತ್ತಿದೆ. ಅದರಲ್ಲೂ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳಿಗೆ ಒಳಾಂಗಣ ವಿನ್ಯಾಸ ಮಾಡಲು ಹೆಚ್ಚು ಬೇಡಿಕೆ ಇದೆ. ಹೀಗಾಗಿ, ಒಳಾಂಗಣ ವಿನ್ಯಾಸ ಈಗ ಬಹುಬೇಡಿಕೆಯ ಕೋರ್ಸ್.
Last Updated 29 ಜನವರಿ 2019, 19:30 IST
ಒಳಾಂಗಣ ವಿನ್ಯಾಸ ಅವಕಾಶಭರಪೂರ
ADVERTISEMENT
ADVERTISEMENT
ADVERTISEMENT
ADVERTISEMENT