ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ISIS

ADVERTISEMENT

ಮೋಸ್ಟ್ ವಾಂಟೆಡ್ ಐಸಿಸ್ ಉಗ್ರ ದೆಹಲಿ ಪೊಲೀಸ್ ಬಲೆಗೆ

ದೆಹಲಿ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಐಸಿಸ್ (ISIS) ಉಗ್ರನೊಬ್ಬನನ್ನು ಇಂದು ಬೆಳಗಿನ ಜಾವ ದೆಹಲಿ–ಫರಿದಾಬಾದ್ ಗಡಿಯಲ್ಲಿ ಬಂಧಿಸಲಾಗಿದೆ.
Last Updated 9 ಆಗಸ್ಟ್ 2024, 5:56 IST
ಮೋಸ್ಟ್ ವಾಂಟೆಡ್ ಐಸಿಸ್ ಉಗ್ರ ದೆಹಲಿ ಪೊಲೀಸ್ ಬಲೆಗೆ

ಭಾರತದಲ್ಲಿ ನೇಮಕಾತಿ | ಐಎಸ್‌ಐಎಲ್‌ ಉಗ್ರ ಸಂಘಟನೆ ಯತ್ನ: ವಿಶ್ವಸಂಸ್ಥೆ ವರದಿ

ಭಯೋತ್ಪಾದಕ ಸಂಘಟನೆಯಾದ ಐಎಸ್‌ಐಎಲ್‌–ಕೆ (ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ದಿ ಲೇವಂತ್ – ಖೊರಾಸಾನ್) ಭಾರತದಲ್ಲಿ ಇರುವ ತನ್ನ ಬೆಂಬಲಿಗರ ನೆರವಿನಿಂದ, ಒಬ್ಬಂಟಿಯಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
Last Updated 31 ಜುಲೈ 2024, 15:42 IST
ಭಾರತದಲ್ಲಿ ನೇಮಕಾತಿ | ಐಎಸ್‌ಐಎಲ್‌ ಉಗ್ರ ಸಂಘಟನೆ ಯತ್ನ: ವಿಶ್ವಸಂಸ್ಥೆ ವರದಿ

ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಒಮನ್ ರಾಜಧಾನಿ ಮಸ್ಕತ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿ ಬಳಿ ಸೋಮವಾರ ರಾತ್ರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
Last Updated 17 ಜುಲೈ 2024, 16:20 IST
ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಲಿಬಿಯಾ ವ್ಯಕ್ತಿ ಸೇರಿ ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ

ಭಾರತ ವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್‌ಐಎ) ಲಿಬಿಯಾ ಮೂಲದ ಐಎಸ್‌ ಭಯೋತ್ಪಾದಕ ಸೇರಿ ಇಬ್ಬರ ವಿರುದ್ಧ ದೋಷಾರೋಪಪಟ್ಟಿ ದಾಖಲಿಸಿದೆ.
Last Updated 12 ಜುಲೈ 2024, 15:48 IST
ಲಿಬಿಯಾ ವ್ಯಕ್ತಿ ಸೇರಿ ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ

ಇರಾಕ್ | ಇಸ್ಲಾಮಿಕ್ ಸ್ಟೇಟ್‌ನ ಮುಖಂಡನ ಪತ್ನಿಗೆ ಮರಣದಂಡನೆ ಶಿಕ್ಷೆ

ಇಸ್ಲಾಮಿಕ್ ಸ್ಟೇಟ್‌ (ಐಎಸ್‌)ನ ಪ್ರಮುಖ ನಾಯಕನಾಗಿದ್ದ ಅಬು ಬಾಕರ್ ಅಲ್ ಬಾಗ್ದಾದಿ ಪತ್ನಿಗೆ ಇರಾಕ್‌ನ ನ್ಯಾಯಾಲಯ ಬುಧವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
Last Updated 10 ಜುಲೈ 2024, 11:09 IST
ಇರಾಕ್ | ಇಸ್ಲಾಮಿಕ್ ಸ್ಟೇಟ್‌ನ ಮುಖಂಡನ ಪತ್ನಿಗೆ ಮರಣದಂಡನೆ ಶಿಕ್ಷೆ

ಶ್ರೀಲಂಕಾ: ಐಎಸ್‌ ಶಂಕಿತರಿಗೆ ನೆರವಾದ ವ್ಯಕ್ತಿಯ ಬಂಧನ

ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಭಾರತದ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದ ಶ್ರೀಲಂಕಾದ ನಾಲ್ವರು ಪ್ರಜೆಗಳಿಗೆ ನೆರವಾಗಿದ್ದ ಶಂಕಿತ ವ್ಯಕ್ತಿಯನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
Last Updated 1 ಜೂನ್ 2024, 13:24 IST
ಶ್ರೀಲಂಕಾ: ಐಎಸ್‌ ಶಂಕಿತರಿಗೆ ನೆರವಾದ ವ್ಯಕ್ತಿಯ ಬಂಧನ

ಶಂಕಿತ ಉಗ್ರರ ಪ್ರಯಾಣಕ್ಕೆ ಶ್ರೀಲಂಕಾ ವ್ಯಕ್ತಿಯ ನೆರವು?

ಅಹಮದಾಬಾದ್‌ನಲ್ಲಿ ಕಳೆದ ವಾರ ಬಂಧಿತರಾದ ನಾಲ್ವರು ಆರೋಪಿಗಳ ಹಿನ್ನೆಲೆ ಮಾಧ್ಯಮದಲ್ಲಿ ಪ್ರಕಟ
Last Updated 28 ಮೇ 2024, 13:55 IST
ಶಂಕಿತ ಉಗ್ರರ ಪ್ರಯಾಣಕ್ಕೆ ಶ್ರೀಲಂಕಾ ವ್ಯಕ್ತಿಯ ನೆರವು?
ADVERTISEMENT

ಶಂಕಿತ ಐಎಸ್ ಉಗ್ರರು: ಶ್ರೀಲಂಕಾದಲ್ಲೂ ನಡೆಯಲಿದೆ ತನಿಖೆ

ಭಾರತದ ಅಹಮದಾಬಾದ್‌ ವಿಮಾನನಿಲ್ದಾಣದಲ್ಲಿ ಕಳೆದ ವಾರ ಬಂಧಿಸಲಾದ ಶ್ರೀಲಂಕಾದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ಗೆ ಸೇರಿದ ಶಂಕಿತರು ಎನ್ನಲಾದ ನಾಲ್ವರ ಕುರಿತು ತಾನೂ ತನಿಖೆ ನಡೆಸುವುದಾಗಿ ಶ್ರೀಲಂಕಾ ಸರ್ಕಾರ ಸೋಮವಾರ ತಿಳಿಸಿದೆ.
Last Updated 27 ಮೇ 2024, 13:55 IST
ಶಂಕಿತ ಐಎಸ್ ಉಗ್ರರು: ಶ್ರೀಲಂಕಾದಲ್ಲೂ ನಡೆಯಲಿದೆ ತನಿಖೆ

ಅಸ್ಸಾಂ | ಐಸಿಸ್‌ಗೆ ಸೇರಲು ಹೊರಟಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

ಭಯೋತ್ಪಾದಕ ಸಂಘಟನೆ ಐಸಿಸ್‌‌ಗೆ ಸೇರಲು ಹೊರಟಿದ್ದ ಐಐಟಿ-ಗುವಾಹಟಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮಾರ್ಚ್ 2024, 5:05 IST
ಅಸ್ಸಾಂ | ಐಸಿಸ್‌ಗೆ ಸೇರಲು ಹೊರಟಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

ಐಎಸ್‌ ಇಂಡಿಯಾ ಮುಖ್ಯಸ್ಥ ಹ್ಯಾರಿಸ್‌ ಫಾರೂಕಿ ಬಂಧನ

ಯಾವುದೇ ರೀತಿಯ ನ್ಯೂನತೆಗಳಿಲ್ಲದಂತೆ ಯೋಜನೆ ರೂಪಿಸಲಾಗಿತ್ತು. ಯೋಜನೆಯನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗದಂತೆಯೂ ಎಚ್ಚರಿಕೆ ತೆಗೆದುಕೊಂಡು ಐಎಸ್‌ ಇಂಡಿಯಾ ಮುಖಸ್ಥನನ್ನು ಅಸ್ಸಾಂನಲ್ಲಿ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಗುರುವಾರ ಹೇಳಿದ್ದಾರೆ.
Last Updated 21 ಮಾರ್ಚ್ 2024, 14:02 IST
ಐಎಸ್‌ ಇಂಡಿಯಾ ಮುಖ್ಯಸ್ಥ ಹ್ಯಾರಿಸ್‌ ಫಾರೂಕಿ ಬಂಧನ
ADVERTISEMENT
ADVERTISEMENT
ADVERTISEMENT