ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

IsraelPalestineConflict

ADVERTISEMENT

ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್ ದಾಳಿ: 12 ಮಂದಿ ರಕ್ಷಣಾ ಸಿಬ್ಬಂದಿ ಸಾವು

ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 12 ರಕ್ಷಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
Last Updated 15 ನವೆಂಬರ್ 2024, 3:04 IST
ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್ ದಾಳಿ: 12 ಮಂದಿ ರಕ್ಷಣಾ ಸಿಬ್ಬಂದಿ ಸಾವು

ಗಾಜಾ, ಲೆಬನಾನ್‌ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್

ಗಾಜಾ ಹಾಗೂ ಲೆಬನಾನ್‌ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಶನಿವಾರ ಹೇಳಿದೆ.
Last Updated 9 ನವೆಂಬರ್ 2024, 13:30 IST
ಗಾಜಾ, ಲೆಬನಾನ್‌ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್

ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಮತ್ತೆ ದಾಳಿ

ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳ ಆಕ್ರಮಣ ಮುಂದುವರಿದಿದ್ದು, ಲೆಬನಾನ್ ರಾಜಧಾನಿ ಬೈರೂತ್‌ನ ಉಪನಗರಗಳ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದೆ.
Last Updated 9 ನವೆಂಬರ್ 2024, 3:00 IST
ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಮತ್ತೆ ದಾಳಿ

ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

‘ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು ಹಾಗೂ ಮಕ್ಕಳು’ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
Last Updated 8 ನವೆಂಬರ್ 2024, 14:59 IST
ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

ಫುಟ್‌ಬಾಲ್ | ಇಸ್ರೇಲ್ ಅಭಿಮಾನಿಗಳ ಮೇಲೆ ದಾಳಿ: ಪಿಎಂ ನೆತನ್ಯಾಹು ಹೇಳಿದ್ದೇನು?

ಯುರೋಪಾ ಲೀಗ್‌ನಲ್ಲಿ ಆಡುವ ಇಸ್ರೇಲ್‌ನ 'ಮಕ್ಕಾಡಿ ಟೆಲ್‌ ಅವಿವ್‌' ಫುಟ್‌ಬಾಲ್‌ ಕ್ಲಬ್‌ನ ನೂರಾರು ಅಭಿಮಾನಿಗಳ ಮೇಲೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಗುರುವಾರ ರಾತ್ರಿ ದಾಳಿ ನಡೆದಿದೆ.
Last Updated 8 ನವೆಂಬರ್ 2024, 5:56 IST
ಫುಟ್‌ಬಾಲ್ | ಇಸ್ರೇಲ್ ಅಭಿಮಾನಿಗಳ ಮೇಲೆ ದಾಳಿ: ಪಿಎಂ ನೆತನ್ಯಾಹು ಹೇಳಿದ್ದೇನು?

ಮಂಗಳೂರು: ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟಿಸಿದವರ ವಿರುದ್ಧ ಎಫ್‌ಐಆರ್

ಇಸ್ರೇಲ್ ದಾಳಿಯಲ್ಲಿ ಜನರ ಜೀವಹಾನಿ ಉಂಟಾಗಿರುವುದನ್ನು ಖಂಡಿಸಿ, ಕದನ ವಿರಾಮಕ್ಕೆ ಒತ್ತಾಯಿಸಿ ಇಲ್ಲಿನ ಮಿನಿ ವಿಧಾನಸೌಧದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಸಿಪಿಐ ಹಾಗೂ ಸಿಪಿಎಂ ಪಕ್ಷದ ಮುಖಂಡರ ವಿರುದ್ಧ ನಗರದ ದಕ್ಷಿಣ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.
Last Updated 6 ನವೆಂಬರ್ 2024, 14:34 IST
ಮಂಗಳೂರು: ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟಿಸಿದವರ ವಿರುದ್ಧ ಎಫ್‌ಐಆರ್

US Election Results 2024 | ಡೊನಾಲ್ಡ್ ಟ್ರಂಪ್ ಗೆಲುವು: ಹಮಾಸ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಗೆಲುವಿನ ಸಲಿಹದಲ್ಲಿದ್ದಾರೆ. ಏಳು ನಿರ್ಣಾಯಕ ರಾಜ್ಯಗಳಲ್ಲಿಯೂ ಮುನ್ನಡೆ ಸಾಧಿಸುವ ಮೂಲಕ ವಿರೋಧಿ ಡೆಮಾಕ್ರೆಟಿಕ್ ಪಕ್ಷಕ್ಕೆ ಆಘಾತ ನೀಡಿದ್ದಾರೆ.
Last Updated 6 ನವೆಂಬರ್ 2024, 9:47 IST
US Election Results 2024 | ಡೊನಾಲ್ಡ್ ಟ್ರಂಪ್ ಗೆಲುವು: ಹಮಾಸ್ ಹೇಳಿದ್ದೇನು?
ADVERTISEMENT

ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿಶ್ವಾಸದ ಕೊರತೆ ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂಪುಟದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 6 ನವೆಂಬರ್ 2024, 4:37 IST
ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು

ಯುದ್ಧಕ್ಕಿಂತ ಮುಂಚೆ ಗಾಜಾದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಕಸುಬಾಗಿತ್ತು. ನಿತ್ಯ ಆಹಾರದ ಭಾಗವಾಗಿದ್ದ ಮೀನು, ಆದಾಯದ ಪ್ರಮುಖ ಮೂಲವಾಗಿತ್ತು. ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಡಲಾಗುತ್ತಿತ್ತು.
Last Updated 3 ನವೆಂಬರ್ 2024, 13:31 IST
ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು

ಪೋಲಿಯೊ ಅಭಿಯಾನ ನಡೆಯುತ್ತಿದ್ದ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಡ್ರೋನ್ ದಾಳಿ

ಪೋಲಿಯೊ ಲಸಿಕೆ ನೀಡಲಾಗುತ್ತಿದ್ದ ಉತ್ತರ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ಡ್ರೋನ್ ದಾಳಿ ನಡೆಸಿದ್ದರಿಂದ ನಾಲ್ವರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.
Last Updated 3 ನವೆಂಬರ್ 2024, 10:35 IST
ಪೋಲಿಯೊ ಅಭಿಯಾನ ನಡೆಯುತ್ತಿದ್ದ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಡ್ರೋನ್ ದಾಳಿ
ADVERTISEMENT
ADVERTISEMENT
ADVERTISEMENT