ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ITR Filing

ADVERTISEMENT

ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ

ಹೊಸ ವರ್ಷದ ಹೊಸ್ತಿಲಿನಲ್ಲಿ ನಾವಿದ್ದೇವೆ. 2023-24ನೇ ಆರ್ಥಿಕ ವರ್ಷವು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಉಳಿಸಲು ನಿಮಗಿರುವ ಸಮಯಾವಕಾಶ ಕೇವಲ 3 ತಿಂಗಳು.
Last Updated 1 ಜನವರಿ 2024, 0:45 IST
ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ

IT Return: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಬಾಕಿ ಉಳಿದಿದೆ 3 ದಿನ ಮಾತ್ರ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಮೂರು ದಿನ ಮಾತ್ರ (ಜುಲೈ 31) ಉಳಿದಿದ್ದು, ಗಡುವು ವಿಸ್ತರಣೆಯು ಈ ಬಾರಿ ಇಲ್ಲ ಎಂದು ಸರ್ಕಾರ ಹೇಳಿದೆ.
Last Updated 29 ಜುಲೈ 2023, 6:57 IST
IT Return: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಬಾಕಿ ಉಳಿದಿದೆ 3 ದಿನ ಮಾತ್ರ

ಐಟಿಆರ್ ಗಡುವು ವಿಸ್ತರಣೆ ಆಲೋಚನೆ ಇಲ್ಲ: ತರುಣ್‌ ಬಜಾಜ್‌

ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಗಡುವು ಇದೇ ತಿಂಗಳ 31ಕ್ಕೆ ಅಂತ್ಯವಾಗಲಿದ್ದು, ಗಡುವು ವಿಸ್ತರಿಸುವುದನ್ನು ಸರ್ಕಾರ ಸದ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ರೆವಿನ್ಯು ಕಾರ್ಯದರ್ಶಿ ತರುಣ್‌ ಬಜಾಜ್‌ ಶುಕ್ರವಾರ ಹೇಳಿದ್ದಾರೆ.
Last Updated 22 ಜುಲೈ 2022, 11:25 IST
ಐಟಿಆರ್ ಗಡುವು ವಿಸ್ತರಣೆ ಆಲೋಚನೆ ಇಲ್ಲ: ತರುಣ್‌ ಬಜಾಜ್‌

ಐಟಿಆರ್ ಗಡುವು ಡಿ.31ರವರೆಗೆ ವಿಸ್ತರಣೆ

2021–22ನೇ ಮೌಲ್ಯ ಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್) ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ.
Last Updated 9 ಸೆಪ್ಟೆಂಬರ್ 2021, 22:24 IST
fallback

ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ

ನಾನು ಸರ್ಕಾರಿ ನೌಕರ. ₹ 40 ಸಾವಿರವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕೆಂದಿದ್ದೇನೆ. ಸರ್ಕಾರಿ ನೌಕರನಾದ್ದರಿಂದ ನನಗೆ ತೊಂದರೆ ಇದೆಯೇ?
Last Updated 5 ಮಾರ್ಚ್ 2021, 12:16 IST
ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ

ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

2019–20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಇದ್ದ ಗಡುವನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರವು, ಈ ವಿವರಗಳನ್ನು ಸಲ್ಲಿಸಲು ಜನವರಿ 10ರವರೆಗೆ ಅವಕಾಶ ನೀಡಿದೆ.
Last Updated 30 ಡಿಸೆಂಬರ್ 2020, 14:48 IST
ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ

ನಾನು ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದೇನೆ. ನಿವೃತ್ತಿಯಿಂದ ನನಗೆ ಬರಬಹುದಾದ ಹಣ, ಎಷ್ಟು ಪಿಂಚಣಿ ಮತ್ತು ಇತರೆ ಲಾಭಗಳ ವಿಚಾರ ತಿಳಿಸಿ.
Last Updated 10 ನವೆಂಬರ್ 2020, 23:54 IST
ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ
ADVERTISEMENT

ಐಟಿಆರ್‌: ಹೊಸತೇನು?

2020–21ನೇ ಅಂದಾಜು ವರ್ಷದ ಐಟಿ ರಿಟರ್ನ್‌ ಸರಳ ಸ್ವರೂಪದ ಅರ್ಜಿಗಳಾದ ’ಐಟಿಆರ್‌–1‘ (ಸಹಜ್‌) ಮತ್ತು ’ಐಟಿಆರ್‌‘–4‘ (ಸುಗಮ್‌) ಬಳಸುವ ನಿಬಂಧನೆಗಳನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿಯು ಪ್ರಕಟಿಸಿರುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 15 ಜನವರಿ 2020, 10:07 IST
ಐಟಿಆರ್‌: ಹೊಸತೇನು?

ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ

ನೋಟು ರದ್ದತಿಯಿಂದಾಗಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ಏರಿಕೆಯಾಗಿದೆ.
Last Updated 4 ಡಿಸೆಂಬರ್ 2018, 18:30 IST
ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ
ADVERTISEMENT
ADVERTISEMENT
ADVERTISEMENT