ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Jaffer Sharief

ADVERTISEMENT

ಜಾಫರ್‌ ಷರೀಫ್‌ ಕುಟುಂಬಸ್ಥರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅರುಣ್‌ ಜೇಟ್ಲಿ

ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್ ಅವರ ಕುಟುಂಬಸ್ಥರನ್ನು ಬೆಂಗಳೂರಿನಲ್ಲಿನ ಅವರ ನಿವಾಸದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಬೇಟಿ ಮಾಡಿದ್ದಾರೆ.
Last Updated 29 ನವೆಂಬರ್ 2018, 13:29 IST
ಜಾಫರ್‌ ಷರೀಫ್‌ ಕುಟುಂಬಸ್ಥರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅರುಣ್‌ ಜೇಟ್ಲಿ

ಸರ್ಕಾರಿ ಗೌರವದೊಂದಿಗೆ ಷರೀಫ್‌ಗೆ ಅಂತಿಮ ವಿದಾಯ

ನಗರದಲ್ಲಿ ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಸೋಮವಾರ ಮಧ್ಯಾಹ್ನ ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿರುವ ಖುದ್ದೂಸ್‌ ಸಾಹೇಬ್‌ ಖಬರಸ್ಥಾನದಲ್ಲಿ ನಡೆಯಿತು.
Last Updated 26 ನವೆಂಬರ್ 2018, 19:36 IST
ಸರ್ಕಾರಿ ಗೌರವದೊಂದಿಗೆ ಷರೀಫ್‌ಗೆ ಅಂತಿಮ ವಿದಾಯ

ವಿಶಿಷ್ಟ ದಿಟ್ಟತನದ ರಾಜಕಾರಣಿ ಜಾಫರ್‌ ಷರೀಫ್‌ ಅಂತ್ಯಕ್ರಿಯೆ

ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್(85) ಅವರ ಅಂತ್ಯಕ್ರಿಯೆ ಸೋಮವಾರ ಬೆಂಗಳೂರಿನ ಜಯಮಹಲ್ ಖುದ್ದುಸ್ ಸಾಹೆಬ್‌ನಲ್ಲಿ ನಡೆಯಿತು.
Last Updated 26 ನವೆಂಬರ್ 2018, 9:59 IST
ವಿಶಿಷ್ಟ ದಿಟ್ಟತನದ ರಾಜಕಾರಣಿ ಜಾಫರ್‌ ಷರೀಫ್‌ ಅಂತ್ಯಕ್ರಿಯೆ

ರೈಲ್ವೆ ಮಾಜಿ ಸಚಿವ ದೊಡ್ಡೇರಿಯ ಬಡ ಶಿಕ್ಷಕನ ಪುತ್ರ

ಚಳ್ಳಕೆರೆ ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿರುವ ದೊಡ್ಡೇರಿ, ಸಿ.ಕೆ.ಜಾಫರ್‌ ಷರೀಫ್‌ ಅವರ ಹುಟ್ಟೂರು. ಬಡ ಮೇಷ್ಟ್ರ ಪುತ್ರನಾಗಿ ಜನಿಸಿದ ಷರೀಫ್‌ ಅವರು ಬಾಲ್ಯದ ದಿನಗಳನ್ನು ಕಳೆದಿದ್ದು ಮಸೀದಿ ಪಕ್ಕದ ಪುಟ್ಟ ಮನೆಯಲ್ಲಿ. ಕುಟುಂಬ ಪಟ್ಟಣಕ್ಕೆ ಸ್ಥಳಾಂತರಗೊಂಡ ಬಳಿಕ ಈ ಮನೆ ಮಸೀದಿಯಾಗಿ ಪರಿವರ್ತನೆಯಾಗಿದೆ.
Last Updated 25 ನವೆಂಬರ್ 2018, 20:16 IST
ರೈಲ್ವೆ ಮಾಜಿ ಸಚಿವ ದೊಡ್ಡೇರಿಯ ಬಡ ಶಿಕ್ಷಕನ ಪುತ್ರ

ಮರೆಗೆ ಸರಿದ ಷರೀಫ್‌: ಮನೆ ಮುಂದೆ ಮೌನ

ಫ್ರೇಜರ್‌ ಟೌನಿನ ಕೋಲ್ಸ್‌ ರಸ್ತೆಯಲ್ಲಿರುವ ಮಾಸಿ ಹೋದ ಗೋಪಿ ಬಣ್ಣದ ಹಳೇ ಬಂಗಲೆ. ಈ ಬಂಗಲೆಯ ಕಾಂಪೌಂಡ್‌ಗೆ ಪುಟ್ಟ ಕಲ್ಲಿನ ಮೇಲೆ ‘ಸಿ.ಕೆ.ಜಾಫರ್‌ ಷರೀಫ್‌, ಮಾಜಿ ಕೇಂದ್ರ ಸಚಿವ’ ಎಂದು ಕೆತ್ತಿಸಿ ಅಂಟಿಸಿದ್ದ ಹೆಸರಿನ ಕೆಲವು ಅಕ್ಷರಗಳೇ ಮಾಸಿ ಹೋಗಿದ್ದವು.
Last Updated 25 ನವೆಂಬರ್ 2018, 20:13 IST
fallback

‘ಹುಬ್ಬಳ್ಳಿಯಲ್ಲಿ ಮಂಡಳಿ ಸಭೆ ನಡೆಸಿದ್ದರು

ದೆಹಲಿಗರ ಕೈಯಲ್ಲಿದ್ದ ರೈಲ್ವೆ ಇಲಾಖೆಯನ್ನು ಸುಪರ್ದಿಗೆ ಪಡೆದ ಕನ್ನಡಿಗ
Last Updated 25 ನವೆಂಬರ್ 2018, 20:11 IST
‘ಹುಬ್ಬಳ್ಳಿಯಲ್ಲಿ ಮಂಡಳಿ ಸಭೆ ನಡೆಸಿದ್ದರು
ADVERTISEMENT
ADVERTISEMENT
ADVERTISEMENT
ADVERTISEMENT