ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jagdeep Dhankhar

ADVERTISEMENT

ಡಿ.ಕೆ. ಶಿವಕುಮಾರ್ ಜನ್ಮದಿನ: ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಧನಕರ್‌

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬುಧವಾರ ಜನ್ಮದಿನದ ಶುಭಾಶಯ ಕೋರಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ‘ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಕ್ಕಾಗಿ ನಿಮಗೆ ದೀರ್ಘ ಆಯಸ್ಸು ದೊರಕಲಿ’ ಎಂದು ಹಾರೈಸಿದ್ದಾರೆ.
Last Updated 15 ಮೇ 2024, 15:48 IST
ಡಿ.ಕೆ. ಶಿವಕುಮಾರ್ ಜನ್ಮದಿನ: ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಧನಕರ್‌

ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯ ಮೂವರು ಪ್ರಮಾಣ ವಚನ ಸ್ವೀಕಾರ

ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ಮೂವರು ಬಿಜೆಪಿ ಸದಸ್ಯರಿಗೆ ಗುರುವಾರ ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌ ಪ್ರಮಾಣ ವಚನ ಬೋಧಿಸಿದರು.
Last Updated 25 ಏಪ್ರಿಲ್ 2024, 9:59 IST
ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯ ಮೂವರು ಪ್ರಮಾಣ ವಚನ ಸ್ವೀಕಾರ

‘ಮಂಥನ್‌’ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿಗೆ ಆಹ್ವಾನ

ಬೆಂಗಳೂರು ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ನಿಯೋಗವು, ಸೌಹಾರ್ದ ಭೇಟಿ ಮಾಡಿ ಚರ್ಚಿಸಿತು.
Last Updated 9 ಮಾರ್ಚ್ 2024, 15:33 IST
‘ಮಂಥನ್‌’ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿಗೆ ಆಹ್ವಾನ

ಬಾಹ್ಯಾಕಾಶದಾಚೆಗೂ ಮಹಿಳಾ ವಿಜ್ಞಾನಿಗಳ ಛಾಪು: ಧನಕರ್ ಶ್ಲಾಘನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮಹಿಳೆಯರಿಗೆ ಸಾಕಷ್ಟು ಅವಕಾಶ ನೀಡುತ್ತಿರುವ ಫಲವಾಗಿ ಮಹಿಳಾ ವಿಜ್ಞಾನಿಗಳು ಬಾಹ್ಯಾಕಾಶ ಹಾಗೂ ಅದರಾಚೆಗೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ಹೇಳಿದರು.
Last Updated 8 ಮಾರ್ಚ್ 2024, 16:06 IST
ಬಾಹ್ಯಾಕಾಶದಾಚೆಗೂ ಮಹಿಳಾ ವಿಜ್ಞಾನಿಗಳ ಛಾಪು: ಧನಕರ್ ಶ್ಲಾಘನೆ

ಸರ್ಕಾರಿ ಕಚೇರಿ ಚಾವಣಿಗಳಲ್ಲಿ ಸೌರವಿದ್ಯುತ್‌ ಫಲಕ ಅಳವಡಿಕೆಗೆ ನಿರ್ಧಾರ– ಧನಕರ್‌ 

‘2025ರ ಹೊತ್ತಿಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳ ಚಾವಣಿಯಲ್ಲಿ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ’ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಹೇಳಿದರು.
Last Updated 1 ಮಾರ್ಚ್ 2024, 13:36 IST
ಸರ್ಕಾರಿ ಕಚೇರಿ ಚಾವಣಿಗಳಲ್ಲಿ ಸೌರವಿದ್ಯುತ್‌ ಫಲಕ ಅಳವಡಿಕೆಗೆ ನಿರ್ಧಾರ– ಧನಕರ್‌ 

ರಾಜ್ಯಸಭೆ: ಕೈಬಿಟ್ಟ ಭಾಷಣದ ತುಣುಕುಗಳನ್ನು ಕಡತಕ್ಕೆ ಸೇರಿಸಲು ಖರ್ಗೆ ಆಗ್ರಹ

‘ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ತಾವು ಆಡಿರುವ ಮಾತಿನ ಕೆಲ ತುಣುಕುಗಳನ್ನು ಕಡತಗಳಿಂದ ತೆಗೆದುಹಾಕಿರುವುದನ್ನು ಪುನಃ ಸೇರಿಸಬೇಕು’ ಎಂದು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾಧ್ಯಕ್ಷ ಜಗದೀಪ ಧನಕರ್ ಅವರನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಗ್ರಹಿಸಿದ್ದಾರೆ.
Last Updated 7 ಫೆಬ್ರುವರಿ 2024, 9:59 IST
ರಾಜ್ಯಸಭೆ: ಕೈಬಿಟ್ಟ ಭಾಷಣದ ತುಣುಕುಗಳನ್ನು ಕಡತಕ್ಕೆ ಸೇರಿಸಲು ಖರ್ಗೆ ಆಗ್ರಹ

ರಾಮಮಂದಿರ ಉದ್ಘಾಟನೆ| ಇತಿಹಾಸದಲ್ಲಿ ಈ ದಿನ ದೈವತ್ವ ಮೆರೆಯುವ ಕ್ಷಣವಾಗಲಿದೆ: ಧನಕರ್

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಇತಿಹಾಸಲ್ಲಿ ಈ ದಿನ (ಜನವರಿ 22) ದೈವತ್ವ ಮೆರೆಯುವ ಕ್ಷಣವಾಗಿರುತ್ತದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಬಣ್ಣಿಸಿದ್ದಾರೆ.
Last Updated 22 ಜನವರಿ 2024, 9:31 IST
ರಾಮಮಂದಿರ ಉದ್ಘಾಟನೆ| ಇತಿಹಾಸದಲ್ಲಿ ಈ ದಿನ ದೈವತ್ವ ಮೆರೆಯುವ ಕ್ಷಣವಾಗಲಿದೆ: ಧನಕರ್
ADVERTISEMENT

ರಾಜ್ಯಸಭೆ ನಾಯಕನಾಗಿ ರಾಘವ್ ಚಡ್ಡಾ: ಎಎಪಿ ಮನವಿ ತಿರಸ್ಕರಿಸಿದ ಸಭಾಪತಿ

ಮೇಲ್ಮನೆಯಲ್ಲಿ ಪಕ್ಷದ ನಾಯಕನ್ನಾಗಿ ರಾಘವ್‌ ಚಡ್ಡಾ ಅವರನ್ನು ನೇಮಕ ಮಾಡುವ ಆಮ್‌ ಆದ್ಮಿ ಪಕ್ಷದ ಮನವಿಯನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ತಿರಸ್ಕರಿಸಿದ್ದಾರೆ ಎಂದು ಸಂಸತ್‌ ಮೂಲಗಳು ತಿಳಿಸಿವೆ.
Last Updated 29 ಡಿಸೆಂಬರ್ 2023, 9:13 IST
ರಾಜ್ಯಸಭೆ ನಾಯಕನಾಗಿ ರಾಘವ್ ಚಡ್ಡಾ: ಎಎಪಿ ಮನವಿ ತಿರಸ್ಕರಿಸಿದ ಸಭಾಪತಿ

Video: ಹಿರಿಯ ರೈತ ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಉಪ ರಾಷ್ಟ್ರಪತಿ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹಿರಿಯ ರೈತ ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.
Last Updated 26 ಡಿಸೆಂಬರ್ 2023, 14:55 IST
Video: ಹಿರಿಯ ರೈತ ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಉಪ ರಾಷ್ಟ್ರಪತಿ

ಸಂಸದರ ಅಮಾನತು: ಖರ್ಗೆ– ಧನಕರ್‌ ‘ಪತ್ರ ಸಮರ’ ತೀವ್ರ

ಸಂಸತ್ತಿನ ಬಗ್ಗೆ ಮೋದಿ ಸರ್ಕಾರ ಹೊಂದಿರುವ ನಿರಂಕುಶ ಮತ್ತು ದುರಹಂಕಾರದ ಧೋರಣೆಯನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್‌ ಅವರು ಸಮರ್ಥಿಸುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2023, 16:05 IST
ಸಂಸದರ ಅಮಾನತು: ಖರ್ಗೆ– ಧನಕರ್‌ ‘ಪತ್ರ ಸಮರ’ ತೀವ್ರ
ADVERTISEMENT
ADVERTISEMENT
ADVERTISEMENT