2021 ಜಲಶಕ್ತಿ ಸಚಿವಾಲಯಕ್ಕೆ ‘ಐತಿಹಾಸಿಕ’: ಗಜೇಂದ್ರ ಸಿಂಗ್ ಶೆಖಾವತ್
ನವದೆಹಲಿ: ಜಲಶಕ್ತಿ ಸಚಿವಾಲಯಕ್ಕೆ 2021 ವರ್ಷವು ‘ಐತಿಹಾಸಿಕ’ ವರ್ಷವಾಗಿದೆ. ಏಕೆಂದರೆ ಹಲವು ಮಹತ್ವದ ನಿರ್ಧಾರಗಳನ್ನು ಈ ವರ್ಷ ತೆಗೆದುಕೊಳ್ಳಲಾಗಿದ್ದು, ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬುಧವಾರ ಹೇಳಿದ್ದಾರೆ.Last Updated 22 ಡಿಸೆಂಬರ್ 2021, 16:38 IST