ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

JALLIKKATTU

ADVERTISEMENT

ಜಲ್ಲಿಕಟ್ಟು ತೀರ್ಪು | ನ್ಯಾಯಪೀಠ ಹೇಳಿದ್ದೇನು?

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು ತಂದಿರುವ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ.
Last Updated 18 ಮೇ 2023, 13:16 IST
ಜಲ್ಲಿಕಟ್ಟು ತೀರ್ಪು | ನ್ಯಾಯಪೀಠ ಹೇಳಿದ್ದೇನು?

ಜಲ್ಲಿಕಟ್ಟು | ತೀರ್ಪು ಸ್ವಾಗತಿಸಿದ ಸ್ಟಾಲಿನ್; ಮೋದಿಗೆ ಧನ್ಯವಾದ ಹೇಳಿದ ಅಣ್ಣಾಮಲೈ

ಜಲ್ಲಿಕಟ್ಟು ಕ್ರೀಡೆಗೆ ಹಸಿರು ನಿಶಾನೆ ತೋರಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಗುರುವಾರ ಸ್ವಾಗತಿಸಿದ್ದಾರೆ. ‘ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ತೀರ್ಪು ಇದಾಗಿದೆ’ ಎಂದು ಬಣ್ಣಿಸಿದ್ದಾರೆ.
Last Updated 18 ಮೇ 2023, 12:55 IST
ಜಲ್ಲಿಕಟ್ಟು | ತೀರ್ಪು ಸ್ವಾಗತಿಸಿದ ಸ್ಟಾಲಿನ್; ಮೋದಿಗೆ ಧನ್ಯವಾದ ಹೇಳಿದ ಅಣ್ಣಾಮಲೈ

ತಮಿಳುನಾಡಿನಲ್ಲಿ ವರ್ಷದ ಮೊದಲ ಜಲ್ಲಿಕಟ್ಟು

ಚೆನ್ನೈ: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಹೋರಿ ಕಟ್ಟಿ ಹಾಕುವ ವರ್ಷದ ಮೊದಲ ಜಲ್ಲಿಕಟ್ಟು ಕ್ರೀಡೆಗೆ ಭಾನುವಾರ ಸಂಭ್ರಮ ಚಾಲನೆ ದೊರೆಯಿತು.
Last Updated 8 ಜನವರಿ 2023, 10:06 IST
ತಮಿಳುನಾಡಿನಲ್ಲಿ ವರ್ಷದ ಮೊದಲ ಜಲ್ಲಿಕಟ್ಟು

ಜಲ್ಲಿಕಟ್ಟು ಹಿಂಸಾಚಾರ: ಆರೇಳು ತಿಂಗಳಲ್ಲಿ ಅಂತಿಮ ವರದಿ

2017ರಲ್ಲಿ ನಡೆದ ಜಲ್ಲಿಕಟ್ಟು ಹಿಂಸಾಚಾರಕ್ಕೆ ಸಂಬಂಧಿಸಿದ ಅಂತಿಮ ತನಿಖಾ ವರದಿಯನ್ನು ಇನ್ನು ಆರೇಳು ತಿಂಗಳಲ್ಲಿ ಸಲ್ಲಿಸಲಾಗುತ್ತದೆ ಎಂದು ತನಿಖೆ ನಡೆಸುತ್ತಿರುವ ಏಕವ್ಯಕ್ತಿ ಆಯೋಗದ ನಿವೃತ್ತ ನ್ಯಾಯಮೂರ್ತಿ ಎಸ್‌.ರಾಜಶೇಖರನ್‌ ತಿಳಿಸಿದ್ದಾರೆ.
Last Updated 8 ನವೆಂಬರ್ 2018, 20:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT