J&K ಚುನಾವಣೆ: ನಾಮಪತ್ರ ಸಲ್ಲಿಸಿದ ನಿಷೇಧಿತ ಜಮಾತ್–ಇ– ಇಸ್ಲಾಮಿಯ ಮಾಜಿ ಸದಸ್ಯರು
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿಷೇಧಿತ ಜಮಾತ್–ಇ– ಇಸ್ಲಾಮಿ ಸಂಘಟನೆಯ ಮೂವರು ಮಾಜಿ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.Last Updated 27 ಆಗಸ್ಟ್ 2024, 12:15 IST