ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jamia Millia Protest

ADVERTISEMENT

ಜಾಮಿಯಾ ನಗರ ಹಿಂಸಾಚಾರ: 11 ಆರೋಪಿಗಳು ಖುಲಾಸೆ

ಜಾಮಿಯಾ ನಗರ ಹಿಂಸಾಚಾರ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾದ ಶರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ 11 ಜನರನ್ನು ದೆಹಲಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ. ಪೊಲೀಸರು ಅವರನ್ನು ಬಲಿಪಶುಗಳನ್ನಾಗಿಸಿದ್ದರು ಎಂದು ಹೇಳಿದೆ.
Last Updated 4 ಫೆಬ್ರುವರಿ 2023, 15:57 IST
ಜಾಮಿಯಾ ನಗರ ಹಿಂಸಾಚಾರ: 11 ಆರೋಪಿಗಳು ಖುಲಾಸೆ

ಜಾಮಿಯಾ ಮಿಲಿಯಾ ವಿವಿ ಹಿಂಸಾಚಾರ: ‘ಹೊಣೆಗಾರರು ಯಾರೆಂದು ಈಗಲೇ ಹೇಳಲಾಗದು’

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ
Last Updated 19 ಮಾರ್ಚ್ 2020, 20:07 IST
ಜಾಮಿಯಾ ಮಿಲಿಯಾ ವಿವಿ ಹಿಂಸಾಚಾರ: ‘ಹೊಣೆಗಾರರು ಯಾರೆಂದು ಈಗಲೇ ಹೇಳಲಾಗದು’

ದೇಶದ ಜನರ ಧ್ವನಿಯನ್ನು ಬಿಜೆಪಿ ನಿರ್ಲಕ್ಷಿಸಿದೆ: ಸೋನಿಯಾ ಗಾಂಧಿ ಕಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿರುವಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ‘ದೇಶದ ಜನರ ಧ್ವನಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ಎಂದು ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2019, 14:09 IST
ದೇಶದ ಜನರ ಧ್ವನಿಯನ್ನು ಬಿಜೆಪಿ ನಿರ್ಲಕ್ಷಿಸಿದೆ: ಸೋನಿಯಾ ಗಾಂಧಿ ಕಿಡಿ

‘ಪೌರತ್ವ’ ಪ್ರತಿಭಟನೆ ವೇಳೆ ಹಿಂಸಾಚಾರ: ವಿದ್ಯಾರ್ಥಿಗಳ ರಕ್ಷಣೆಗೆ ಬಾರದ ಹೈಕೋರ್ಟ್‌

ಜಾಮಿಯಾ ವಿ.ವಿ. ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್
Last Updated 19 ಡಿಸೆಂಬರ್ 2019, 17:30 IST
‘ಪೌರತ್ವ’ ಪ್ರತಿಭಟನೆ ವೇಳೆ ಹಿಂಸಾಚಾರ: ವಿದ್ಯಾರ್ಥಿಗಳ ರಕ್ಷಣೆಗೆ ಬಾರದ ಹೈಕೋರ್ಟ್‌

ಪಾಕಿಸ್ತಾನ ಪ್ರಜೆಗಳಿಗೆ ನಾವೇಕೆ ಪೌರತ್ವ ನೀಡಬೇಕು: ಪ್ರಧಾನಿಗೆ ಚಿದಂಬರಂ ಪ್ರಶ್ನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ‍ಪಕ್ಷಗಳ ನಡುವಿನ ವಾಕ್ಸಮರ ಮುಂದುವರೆದಿದೆ.
Last Updated 18 ಡಿಸೆಂಬರ್ 2019, 9:54 IST
ಪಾಕಿಸ್ತಾನ ಪ್ರಜೆಗಳಿಗೆ ನಾವೇಕೆ ಪೌರತ್ವ ನೀಡಬೇಕು: ಪ್ರಧಾನಿಗೆ ಚಿದಂಬರಂ ಪ್ರಶ್ನೆ

ಮೋದಿ ಸರ್ಕಾರಕ್ಕೆ ಸಹಾನುಭೂತಿಯೇ ಇಲ್ಲ: ಸೋನಿಯಾ ಗಾಂಧಿ ಕಿಡಿ

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಹಲವು ನಾಯಕರು ರಾಷ್ಟ್ರಪತಿ ಅವರನ್ನುಮಂಗಳವಾರ ಭೇಟಿ ಮಾಡುವಮೂಲಕ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಡೆಯುವಂತೆ ಒತ್ತಾಯಿಸಿದ್ದಾರೆ.
Last Updated 17 ಡಿಸೆಂಬರ್ 2019, 13:34 IST
ಮೋದಿ ಸರ್ಕಾರಕ್ಕೆ ಸಹಾನುಭೂತಿಯೇ ಇಲ್ಲ: ಸೋನಿಯಾ ಗಾಂಧಿ ಕಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪೂರ್ವ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ

ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆವಿರೋಧಿಸಿಪೂರ್ವ ದೆಹಲಿಯ ಶೀಲಾಂಪುರ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಸ್ಥಳದಲ್ಲಿ ಗಲಭೆಯ ವಾತಾವರಣ ನಿರ್ಮಾಣವಾಗಿದೆ.
Last Updated 17 ಡಿಸೆಂಬರ್ 2019, 11:09 IST
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪೂರ್ವ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ
ADVERTISEMENT
ADVERTISEMENT
ADVERTISEMENT
ADVERTISEMENT