ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

jan dhan

ADVERTISEMENT

50 ಕೋಟಿ ದಾಟಿದ ಜನಧನ ಬ್ಯಾಂಕ್‌ ಖಾತೆಗಳ ಸಂಖ್ಯೆ: ‍‍ಪ್ರಧಾನಿ ನರೇಂದ್ರ ಮೋದಿ ಹರ್ಷ

ಜನಧನ ಯೋಜನೆಯಡಿ ತೆರೆಯಲಾದ ಬ್ಯಾಂಕ್‌ ಖಾತೆಗಳ ಸಂಖ್ಯೆ 50 ಕೋಟಿ ದಾಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 19 ಆಗಸ್ಟ್ 2023, 6:23 IST
50 ಕೋಟಿ ದಾಟಿದ ಜನಧನ ಬ್ಯಾಂಕ್‌ ಖಾತೆಗಳ ಸಂಖ್ಯೆ: ‍‍ಪ್ರಧಾನಿ ನರೇಂದ್ರ ಮೋದಿ ಹರ್ಷ

ಪ್ರಧಾನಮಂತ್ರಿ ಜನಧನ ಯೋಜನೆಗೆ ಏಳು ವರ್ಷ ಪೂರ್ಣ: ಮೋದಿ ಶ್ಲಾಘನೆ

‘ಪ್ರಧಾನಮಂತ್ರಿ ಜನಧನ’ ಯೋಜನೆಯು ಜನರಿಗೆ ಬ್ಯಾಂಕ್‌ ಖಾತೆಗಳನ್ನು ತೆರೆಯಲು ನೆರವಾಯಿತು. ಈ ಯೋಜನೆಯು ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ಲಾಘಿಸಿದರು.
Last Updated 28 ಆಗಸ್ಟ್ 2021, 9:15 IST
ಪ್ರಧಾನಮಂತ್ರಿ ಜನಧನ ಯೋಜನೆಗೆ ಏಳು ವರ್ಷ ಪೂರ್ಣ: ಮೋದಿ ಶ್ಲಾಘನೆ

ಜನ‌ಧನ ಯೋಜನೆಯಿಂದ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ: ನರೇಂದ್ರ ಮೋದಿ

ಜನಧನ್‌ ಯೋಜನೆಗೆ ಆರು ವರ್ಷ – ಪ್ರಧಾನಿ ನರೇಂದ್ರ ಮೋದಿ
Last Updated 28 ಆಗಸ್ಟ್ 2020, 8:15 IST
ಜನ‌ಧನ ಯೋಜನೆಯಿಂದ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ: ನರೇಂದ್ರ ಮೋದಿ

ಒಡಿಶಾ: ಹಣ ಪಡೆಯಲು 100 ವರ್ಷದ ವೃದ್ಧೆಯನ್ನು ಬ್ಯಾಂಕ್‌ಗೆ ತಳ್ಳಿಕೊಂಡು ಹೋದ ಮಹಿಳೆ

ಒಡಿಶಾದಲ್ಲಿ ಜನಧನ ಖಾತೆಯಿಂದ ಹಣ ಪಡೆಯುವುದಕ್ಕೋಸ್ಕರ ನೂರು ವರ್ಷದ ವೃದ್ಧೆಯನ್ನು ಅವರ ಪುತ್ರಿ ಮಂಚ ಸಮೇತ ಬ್ಯಾಂಕಿಗೆ ತಳ್ಳಿಕೊಂಡು ಬಂದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ
Last Updated 15 ಜೂನ್ 2020, 10:07 IST
ಒಡಿಶಾ: ಹಣ ಪಡೆಯಲು 100 ವರ್ಷದ ವೃದ್ಧೆಯನ್ನು ಬ್ಯಾಂಕ್‌ಗೆ ತಳ್ಳಿಕೊಂಡು ಹೋದ ಮಹಿಳೆ

ಚಿತ್ರಸಂಪುಟ | ಬ್ಯಾಂಕ್ ಎದುರು ಜನಜಂಗುಳಿ

ಜನ್‌ಧನ್ ಖಾತೆಗೆಬಂದಿರುವ ಹಣಬಿಡಿಸಿಕೊಳ್ಳಲು ಮತ್ತು ಇತರ ಕೆಲಸಗಳಿಗೆಬ್ಯಾಂಕಿಗೆ ಬಂದಿರುವ ಗ್ರಾಮಸ್ಥರು ಧಾರವಾಡ ತಾಲ್ಲೂಕು ಉಪ್ಪಿನಬೆಟಗೇರಿಯಲ್ಲಿರುವಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಶಾಖೆಯ ಎದುರು ಸರದಿ ಸಾಲಿನಲ್ಲಿ ನಿಂತಿದ್ದರು. (ಪ್ರಜಾವಾಣಿ ಚಿತ್ರಗಳು: ಬಿ.ಎಂ.ಕೇದಾರನಾಥ್)
Last Updated 11 ಜೂನ್ 2020, 3:41 IST
ಚಿತ್ರಸಂಪುಟ | ಬ್ಯಾಂಕ್ ಎದುರು ಜನಜಂಗುಳಿ
err

ಜನ್‌ಧನ್‌: ಠೇವಣಿ ಹೆಚ್ಚಳ

ಲಾಕ್‌ಡೌನ್‌ನಿಂದ ಹಣಕಾಸು ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗಲು ಕೇಂದ್ರ ಸರ್ಕಾರ ಜನ್‌ಧನ್‌ ಖಾತೆಗೆ ಹಣ ವರ್ಗಾಯಿಸುತ್ತಿದೆ. ಇದರಿಂದಾಗಿ ಈ ಖಾತೆಗಳಲ್ಲಿನ ಠೇವಣಿ ಮೊತ್ತದಲ್ಲಿ ಏರಿಕೆಯಾಗುತ್ತಿದೆ.
Last Updated 22 ಏಪ್ರಿಲ್ 2020, 18:42 IST
ಜನ್‌ಧನ್‌: ಠೇವಣಿ ಹೆಚ್ಚಳ

ಯಾದಗಿರಿ | ಜನ್‍ಧನ್ ಖಾತೆಗೆ ಸಹಾಯಧನ: ₹ 500 ಪಡೆಯಲು ಸಾಲುಗಟ್ಟಿ ನಿಂತ ಮಹಿಳೆಯರು

ಜಿಲ್ಲೆಯಲ್ಲಿವೆ 1.50 ಲಕ್ಷಕ್ಕೂ ಹೆಚ್ಚು ಜನಧನ್‌ ಮಹಿಳಾ ಖಾತೆಗಳು
Last Updated 18 ಏಪ್ರಿಲ್ 2020, 2:37 IST
ಯಾದಗಿರಿ | ಜನ್‍ಧನ್ ಖಾತೆಗೆ ಸಹಾಯಧನ: ₹ 500 ಪಡೆಯಲು ಸಾಲುಗಟ್ಟಿ ನಿಂತ ಮಹಿಳೆಯರು
ADVERTISEMENT

ಚಾಮರಾಜನಗರ: ಖಾತೆಗೆ ಹಣ, ವದಂತಿ ನಂಬಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ

Last Updated 8 ಏಪ್ರಿಲ್ 2020, 5:22 IST
fallback

ಮಹಿಳೆಯರ ಜನಧನ್‌ ಯೋಜನೆ ಖಾತೆಗೆ ₹ 500 ನೇರ ವರ್ಗಾವಣೆ

ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ ತಲಾ ₹500 ರೂ. ನೀಡುವುದಾಗಿ ಘೋಷಣೆ ಮಾಡಿದ ಹಣವನ್ನು ಮುಂದಿನ ಮೂರು ತಿಂಗಳ ಕಾಲ ಜನಧನ್‌ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಪ್ರಕಟಣೆ ತಿಳಿಸಿದೆ.
Last Updated 2 ಏಪ್ರಿಲ್ 2020, 17:10 IST
ಮಹಿಳೆಯರ ಜನಧನ್‌ ಯೋಜನೆ ಖಾತೆಗೆ ₹ 500 ನೇರ ವರ್ಗಾವಣೆ

ಜನ್‌ಧನ್‌: ₹60 ಲಕ್ಷ ವಹಿವಾಟು

ಚನ್ನಪಟ್ಟಣದ ಎಸ್‌ಬಿಐ ಶಾಖೆಯಲ್ಲಿನ ರೆಹಾನ ಬಾನು ಅವರ ಖಾತೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ₹60.66 ಲಕ್ಷ ಮೊತ್ತದ ವಹಿವಾಟು ನಡೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ....
Last Updated 7 ಫೆಬ್ರುವರಿ 2020, 9:59 IST
ಜನ್‌ಧನ್‌:  ₹60 ಲಕ್ಷ ವಹಿವಾಟು
ADVERTISEMENT
ADVERTISEMENT
ADVERTISEMENT