ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Janaushadhi Kendra

ADVERTISEMENT

ಧಾರವಾಡ: ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆಯಾಗಲಿ

ಜಿಲ್ಲೆಯಲ್ಲಿ 43 ಜನೌಷಧಿ ಕೇಂದ್ರ; ಬಿಪಿ, ಮಧುಮೇಹ, ಹೃದ್ರೋಗ ಸಂಬಂಧಿ ಔಷಧಿಗಳಿಗೆ ಬೇಡಿಕೆ
Last Updated 18 ನವೆಂಬರ್ 2024, 4:49 IST
ಧಾರವಾಡ: ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆಯಾಗಲಿ

ಜನೌಷಧ ಕೇಂದ್ರ ತೆರೆಯುವವರಿಗೆ SIDBI ಸಾಲ ಯೋಜನೆ ಪರಿಚಯಿಸಿದ ಮಾಂಡವಿಯಾ

‘ಜನೌಷಧ ಕೇಂದ್ರ ತೆರೆಯುವವರ ಕೈಗಳನ್ನು ಬಲಪಡಿಸಲು ಹಾಗೂ ಅವರ ವ್ಯಾವಹಾರಿಕ ಜಾಲವನ್ನು ಇನ್ನಷ್ಟು ವಿಸ್ತರಿಸಲು ನೆರವಾಗುವಂತೆ SIDBI ಸಾಲ ಯೋಜನೆ ಪರಿಚಯಿಸಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಘೋಷಿಸಿದ್ದಾರೆ.
Last Updated 12 ಮಾರ್ಚ್ 2024, 13:10 IST
ಜನೌಷಧ ಕೇಂದ್ರ ತೆರೆಯುವವರಿಗೆ SIDBI ಸಾಲ ಯೋಜನೆ ಪರಿಚಯಿಸಿದ ಮಾಂಡವಿಯಾ

ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆ: ಅಮಿತ್‌ ಶಾ

‘ಗ್ರಾಮೀಣ ಪ್ರದೇಶದ ಬಡವರು ಮತ್ತು ರೈತರಿಗೆ ಕೈಗೆಟುಕುವ ದರದಲ್ಲಿ ಔಷಧ ನೀಡಲು ದೇಶದ 241 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್‌) ಜನೌಷಧ ಕೇಂದ್ರ ಆರಂಭಿಸಲಾಗಿದೆ’ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ತಿಳಿಸಿದರು.
Last Updated 8 ಜನವರಿ 2024, 16:07 IST
ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆ: ಅಮಿತ್‌ ಶಾ

ಸರ್ಕಾರಿ ಆಸ್ಪತ್ರೆ ಎದುರು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ 

ಹೊನ್ನಾಳಿ : ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಜನೌಷಧಿ ಕೇಂದ್ರ ಸ್ಥಾಪನೆಯಾಗುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
Last Updated 24 ಮೇ 2023, 14:04 IST
ಸರ್ಕಾರಿ ಆಸ್ಪತ್ರೆ ಎದುರು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ 

ಜನೌಷಧವನ್ನೇ ಬರೆದುಕೊಡಿ; ವೈದ್ಯರಿಗೆ ಕೇಂದ್ರ ಸೂಚನೆ

ಕೇಂದ್ರ ಸರ್ಕಾರ ಚಾಲಿತ ಎಲ್ಲಾ ಆಸ್ಪತ್ರೆ ಮತ್ತು ಕೇಂದ್ರದ ಆರೋಗ್ಯ ಯೋಜನೆಗೆ ಒಳಪಡುವ ಕೇಂದ್ರಗಳ ವೈದ್ಯರು ಜನೌಷಧ ವಿಭಾಗಗಳಲ್ಲಿ ಲಭ್ಯವಿರುವ ಔಷಧಗಳನ್ನೇ ಬರೆದುಕೊಡಬೇಕು. ಆದೇಶವನ್ನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 15 ಮೇ 2023, 14:40 IST
ಜನೌಷಧವನ್ನೇ ಬರೆದುಕೊಡಿ; ವೈದ್ಯರಿಗೆ ಕೇಂದ್ರ ಸೂಚನೆ

6 ತಿಂಗಳಲ್ಲಿ 500 ಜನೌಷಧಿ ಕೇಂದ್ರ: ಡಾ.ಕೆ.ಸುಧಾಕರ್‌

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌
Last Updated 7 ಮಾರ್ಚ್ 2022, 12:31 IST
6 ತಿಂಗಳಲ್ಲಿ 500 ಜನೌಷಧಿ ಕೇಂದ್ರ: ಡಾ.ಕೆ.ಸುಧಾಕರ್‌

ಮೈಸೂರಿನಲ್ಲಿ ಮೋದಿ ಮೆಡಿಕಲ್ಸ್‌!

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಿ; ಪ್ರಧಾನಿ ಮೋದಿ
Last Updated 7 ಮಾರ್ಚ್ 2022, 12:26 IST
ಮೈಸೂರಿನಲ್ಲಿ ಮೋದಿ ಮೆಡಿಕಲ್ಸ್‌!
ADVERTISEMENT

ಜನೌಷಧ ಕೇಂದ್ರಗಳಿಂದ ಬಡ, ಮಧ್ಯಮ ವರ್ಗದ ಜನರಿಗೆ ₹13,000 ಕೋಟಿ ಉಳಿತಾಯ: ಮೋದಿ

ಜೆನೆರಿಕ್‌ ಔಷಧಗಳ ಅನುಕೂಲ ಕುರಿತು ಜಾಗೃತಿ ಮೂಡಿಸಲು ದೇಶದಾದ್ಯಂತ ಮಾ.7ರವರೆಗೆ ಜನೌಷಧ ಸಪ್ತಾಹ ನಡೆಯಿತು.
Last Updated 7 ಮಾರ್ಚ್ 2022, 11:38 IST
ಜನೌಷಧ ಕೇಂದ್ರಗಳಿಂದ ಬಡ, ಮಧ್ಯಮ ವರ್ಗದ ಜನರಿಗೆ ₹13,000 ಕೋಟಿ ಉಳಿತಾಯ: ಮೋದಿ

ನರಸಿಂಹರಾಜಪುರ: ಬಾಗಿಲು ಮುಚ್ಚಿದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ

ಔಷಧಿ ಸಿಗದೆ ರೋಗಿಗಳ ಪರದಾಟ
Last Updated 19 ಮೇ 2021, 4:00 IST
ನರಸಿಂಹರಾಜಪುರ: ಬಾಗಿಲು ಮುಚ್ಚಿದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ

ಪ್ರಧಾನಿ ಜೊತೆ ಸಂವಾದಕ್ಕೆ ಜಿಲ್ಲೆಯ ಇಬ್ಬರು ಆಯ್ಕೆ

ಮಾರ್ಚ್‌ 7ರಂದು ಜನೌಷಧಿ ದಿನಾಚರಣೆ: ವಿಡಿಯೋ ಸಂವಾದದಲ್ಲಿ ಭಾಗಿ
Last Updated 5 ಮಾರ್ಚ್ 2021, 15:26 IST
fallback
ADVERTISEMENT
ADVERTISEMENT
ADVERTISEMENT