ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

JEE Result

ADVERTISEMENT

ಜೆಇಇ: ನಿಶಾನ್‌ಕುಮಾರ್‌ ಸಾಧನೆ

ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಸೊರಕೆಯ ನಿಶಾನ್ ಕುಮಾರ್ ಅವರು ಜೆಇಇ ಪರೀಕ್ಷೆಯಲ್ಲಿ 998 ಆಲ್ ಇಂಡಿಯಾ ರ್‍ಯಾಂಕ್‌ ಪಡೆದಿದ್ದಾರೆ.
Last Updated 23 ಮೇ 2024, 14:09 IST
ಜೆಇಇ: ನಿಶಾನ್‌ಕುಮಾರ್‌ ಸಾಧನೆ

ಜೆಇಇ: ಬೆಂಗಳೂರಿನ ಮೂವರು ಮೊದಲಿಗರು

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ ಮುಖ್ಯ–2) ಬೆಂಗಳೂರಿನ ಮೂವರು ವಿದ್ಯಾರ್ಥಿಗಳಾದ ಅಮೋಘ್ ಅಗರ್‌ವಾಲ್‌, ಸಾನ್ವಿ ಜೈನ್‌, ಸಾಯಿ ನವನೀತ್‌ ಮುಕುಂದ್‌ 100 ಪರ್ಸೆಂಟೈಲ್‌ ಗಳಿಸುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.
Last Updated 25 ಏಪ್ರಿಲ್ 2024, 15:26 IST
ಜೆಇಇ: ಬೆಂಗಳೂರಿನ ಮೂವರು ಮೊದಲಿಗರು

ಜೆಇಇ ಫಲಿತಾಂಶ: ರಾಜ್ಯದ ಅಮೋಘ್‌ ಸೇರಿ 23 ಅಭ್ಯರ್ಥಿಗಳಿಗೆ ಪೂರ್ಣಾಂಕ

ಜೆಇಇ–ಮೇನ್‌ ಮೊದಲ ಆವೃತ್ತಿಯ ಫಲಿತಾಂಶ ಪ್ರಕಟಿಸಿದ ಎನ್‌ಟಿಎ
Last Updated 13 ಫೆಬ್ರುವರಿ 2024, 10:27 IST
ಜೆಇಇ ಫಲಿತಾಂಶ: ರಾಜ್ಯದ ಅಮೋಘ್‌ ಸೇರಿ 23 ಅಭ್ಯರ್ಥಿಗಳಿಗೆ ಪೂರ್ಣಾಂಕ

JEE main Session-2: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

ಜೆಇಇ ಎರಡನೇ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಭಾನುವಾರದಿಂದಲೇ ಪ್ರಾರಂಭವಾಗಿದ್ದು ಮಾರ್ಚ್ 2ವರೆಗೆ ಇರಲಿದೆ
Last Updated 5 ಫೆಬ್ರುವರಿ 2024, 5:07 IST
JEE main Session-2: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

JEE Result: ಜೆಇಇ ಅಡ್ವಾನ್ಸ್ಡ್ ಫಲಿತಾಂಶ, ರಾಜ್ಯದ ಶಿಶಿರ್‌ಗೆ ಮೊದಲ ರ‍್ಯಾಂಕ್‌

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ಫಲಿತಾಂಶವನ್ನು ಇಂದು (ಭಾನುವಾರ) ಪ್ರಕಟಿಸಲಾಗಿದೆ.
Last Updated 11 ಸೆಪ್ಟೆಂಬರ್ 2022, 19:23 IST
JEE Result: ಜೆಇಇ ಅಡ್ವಾನ್ಸ್ಡ್ ಫಲಿತಾಂಶ, ರಾಜ್ಯದ ಶಿಶಿರ್‌ಗೆ ಮೊದಲ ರ‍್ಯಾಂಕ್‌

ಏಪ್ರಿಲ್‌, ಮೇ ತಿಂಗಳಲ್ಲಿ ಜೆಇಇ ಮೇನ್‌ ಪರೀಕ್ಷೆ

ಜೆಇಇ ಮೇನ್‌ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗಳು ಏಪ್ರಿಲ್‌ 16ರಿಂದ 21ರವರೆಗೆ ಮತ್ತು ಎರಡನೇ ಹಂತದ ಪರೀಕ್ಷೆಗಳು ಮೇ 24 ರಿಂದ 29ರವರೆಗೂ ನಡೆಯಲಿವೆ.
Last Updated 1 ಮಾರ್ಚ್ 2022, 22:39 IST
ಏಪ್ರಿಲ್‌, ಮೇ ತಿಂಗಳಲ್ಲಿ ಜೆಇಇ ಮೇನ್‌ ಪರೀಕ್ಷೆ

ಜೆಇಇ –ಅಡ್ವಾನ್ಸ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟ: ದೆಹಲಿಯ ಮೃದುಲ್ ಟಾಪರ್‌

ವಿದ್ಯಾರ್ಥಿನಿಯರ ವಿಭಾಗದಲ್ಲಿ ಕಾವ್ಯಾ ಚೋಪ್ರಾ ಪ್ರಥಮ
Last Updated 15 ಅಕ್ಟೋಬರ್ 2021, 17:59 IST
ಜೆಇಇ –ಅಡ್ವಾನ್ಸ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟ: ದೆಹಲಿಯ ಮೃದುಲ್ ಟಾಪರ್‌
ADVERTISEMENT

ಜೆಇಇ: ಭಾಲ್ಕಿ ತಾಲ್ಲೂಕಿನ ಕೇದಾರ್‌ಗೆ ರಾಷ್ಟ್ರಮಟ್ಟದಲ್ಲಿ 207ನೇ ರ‍್ಯಾಂಕ್

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ(ಮೇನ್ಸ್) ಆರ್ಕಿಟೆಕ್ಚರ್ ವಿಭಾಗದಲ್ಲಿ ಉತ್ತಮ ರ‍್ಯಾಂಕ್ ಪಡೆದು ಗಡಿ ಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಕೇದಾರ್ ಸುರೇಶಬಾಬು ರಾಷ್ಟ್ರಮಟ್ಟದಲ್ಲಿ 207ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 8 ಅಕ್ಟೋಬರ್ 2021, 7:03 IST
ಜೆಇಇ: ಭಾಲ್ಕಿ ತಾಲ್ಲೂಕಿನ ಕೇದಾರ್‌ಗೆ ರಾಷ್ಟ್ರಮಟ್ಟದಲ್ಲಿ 207ನೇ ರ‍್ಯಾಂಕ್

ಭಾಲ್ಕಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಗುರುಕುಲ ವಿದ್ಯಾರ್ಥಿಗಳ ಸಾಧನೆ

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಚೇತನ ಮಲ್ಲಿಕಾರ್ಜುನ ರಾಷ್ಟ್ರಮಟ್ಟದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ 21ನೇ ರ್‍ಯಾಂಕ್‌ ಪಡೆದು ಅಪ್ರತಿಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿನಿ ಅಂಬಿಕಾ ಪಂಡಪ್ಪಾ ಸಹ 195ನೇ ರ್‍ಯಾಂಕ್‌ ಪಡೆದಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2021, 6:47 IST
ಭಾಲ್ಕಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಗುರುಕುಲ ವಿದ್ಯಾರ್ಥಿಗಳ ಸಾಧನೆ

JEE-Main Result: 44 ವಿದ್ಯಾರ್ಥಿಗಳಿಂದ 100ಕ್ಕೆ ನೂರು ಅಂಕ ಗಳಿಕೆ

ಜೆಇಇ (ಮೇನ್) ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 44 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
Last Updated 15 ಸೆಪ್ಟೆಂಬರ್ 2021, 3:22 IST
JEE-Main Result: 44 ವಿದ್ಯಾರ್ಥಿಗಳಿಂದ 100ಕ್ಕೆ ನೂರು ಅಂಕ ಗಳಿಕೆ
ADVERTISEMENT
ADVERTISEMENT
ADVERTISEMENT