ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Jesus Statue

ADVERTISEMENT

ನನ್ನ ಬಲಿದಾನ ಮಾಡ್ತಾನಂತಾ? ತಾಕತ್ ಇದ್ರೆ ಬರೋಕೆ ಹೇಳ್ರಿ ಅವನಿಗೆ: ಸುರೇಶ್ ಗುಡುಗು

‘ನನ್ನ ಬಲಿದಾನ ಮಾಡುತ್ತೇನೆ ಎನ್ನುವವರು ಮೊದಲು ಅವರ ಬಲಿದಾನಕ್ಕೂ ಸಿದ್ಧರಿರಬೇಕು' ಎಂದು ಸಂಸದ ಡಿ.ಕೆ. ಸುರೇಶ್ ಅವರು ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ತಿರುಗೇಟು ನೀಡಿದರು.
Last Updated 18 ಜನವರಿ 2020, 13:56 IST
ನನ್ನ ಬಲಿದಾನ ಮಾಡ್ತಾನಂತಾ? ತಾಕತ್ ಇದ್ರೆ ಬರೋಕೆ ಹೇಳ್ರಿ ಅವನಿಗೆ: ಸುರೇಶ್ ಗುಡುಗು

ಯೇಸು ಪ್ರತಿಮೆ ಕಾಮಗಾರಿಗೆ ಅಲ್ಪವಿರಾಮ

ವಿವಾದ ತಣ್ಣಗಾಗುವವರೆಗೆ ಕಾಯಲು ನಿರ್ಧಾರ: ಎಂದಿನಂತೆ ದೇಣಿಗೆ ಸಂಗ್ರಹ
Last Updated 15 ಜನವರಿ 2020, 19:24 IST
fallback

ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ: ಡಿಕೆಶಿ

ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 15 ಜನವರಿ 2020, 15:01 IST
ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ: ಡಿಕೆಶಿ

ಯೇಸು ಪ್ರತಿಮೆ ನಿರ್ಮಾಣ ಅನುಮತಿ ಕೋರಿ ಅರ್ಜಿ

‘ಕನಕಪುರ ತಾಲ್ಲೂಕು ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಕಾಮಗಾರಿ ಆರಂಭವಾಗಿ 2 ವರ್ಷ ಕಳೆದಿದೆ. ಆದರೆ, ಅನುಮತಿ ಕೋರಿ ಇತ್ತೀಚೆಗೆ ಅರ್ಜಿ ಸಲ್ಲಿಸಲಾಗಿದೆ’ ...
Last Updated 13 ಜನವರಿ 2020, 19:46 IST
ಯೇಸು ಪ್ರತಿಮೆ ನಿರ್ಮಾಣ ಅನುಮತಿ ಕೋರಿ ಅರ್ಜಿ

ಕನಕಪುರ ಚಲೋ: ಡಿ.ಕೆ ಸಹೋದರರ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ

ನಿಮಗೆ ನಿಮ್ಮ ತಂದೆ ತಾಯಿ ಶಿವ, ಸುರೇಶ ಎಂಬ ಹೆಸರಿಟ್ಟಿದ್ದಾರೆ. ನಿಮ್ಮ ಮಕ್ಕಳು ಕೃಷ್ಣ, ಮಾಧವ ಆಗಬೇಕೇ ಹೊರತು ಮಹಮ್ಮದ್ ಅಲ್ಲ‌.
Last Updated 13 ಜನವರಿ 2020, 9:48 IST
ಕನಕಪುರ ಚಲೋ: ಡಿ.ಕೆ ಸಹೋದರರ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ

ಯೇಸು ಪ್ರತಿಮೆ ವಿರೋಧಿಸಿ ಕನಕಪುರದಲ್ಲಿ ಮೆರವಣಿಗೆ

ಬಳಿಕ ಚನ್ನಬಸಪ್ಪ ವೃತ್ತದಲ್ಲಿ ಜಾಥಾ ಸಮಾವೇಶಗೊಂಡಿತು. ಹಿಂದೂ ದೇವತೆಗಳು, ಮುನೇಶ್ವರನ ಹೆಸರಿನಲ್ಲಿ ಘೋಷಣೆ ಕೂಗಿದ ಜನರು ಡಿಕೆ ಶಿವಕುಮಾರ್ ವಿರುದ್ಧವಾಗಿಯೂ ಧಿಕ್ಕಾರ ಕೂಗಿದರು.
Last Updated 13 ಜನವರಿ 2020, 7:26 IST
ಯೇಸು ಪ್ರತಿಮೆ ವಿರೋಧಿಸಿ ಕನಕಪುರದಲ್ಲಿ ಮೆರವಣಿಗೆ

ಕನಕಪುರ ಚಲೋ: ಎಲ್ಲೆಡೆ ಖಾಕಿ ಕಣ್ಗಾವಲು, ಬಿಗಿ ಬಂದೋಬಸ್ತ್

ಸದ್ಯ ಕನಕಪುರದ ರಸ್ತೆಗಳಲ್ಲಿ ಜನರಿಗಿಂತಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ.
Last Updated 13 ಜನವರಿ 2020, 3:47 IST
ಕನಕಪುರ ಚಲೋ: ಎಲ್ಲೆಡೆ ಖಾಕಿ ಕಣ್ಗಾವಲು, ಬಿಗಿ ಬಂದೋಬಸ್ತ್
ADVERTISEMENT

ಯೇಸು ಪ್ರತಿಮೆ ವಿವಾದ ಬಿಜೆಪಿ ನಡೆಗೆ ಖಂಡನೆ

‘ಕಪಾಲ ಬೆಟ್ಟದಲ್ಲಿ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಅನಗತ್ಯವಾಗಿ ಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಸೋದರ ಭಾವದಿಂದ ಸೌಹಾರ್ದಯುತವಾಗಿ ಬದುಕುತ್ತಿರುವ ಅಮಾಯಕ ಜನರಲ್ಲಿ ಕೋಮುದ್ವೇಷ ಹರಡಲಾಗುತ್ತಿದೆ’ ಎಂದು ಸಾಹಿತಿಗಳು ಕಿಡಿಕಾರಿದ್ದಾರೆ.
Last Updated 2 ಜನವರಿ 2020, 23:38 IST
fallback

ಕಪಾಲ ಬೆಟ್ಟ: ಯೇಸು ಪ್ರತಿಮೆ ಜಾಗ ವಾಪಸ್?

ಜಮೀನು ವಾಪಸ್ ಪಡೆಯಲು ಸರ್ಕಾರ ಸಿದ್ಧತೆ
Last Updated 1 ಜನವರಿ 2020, 21:19 IST
ಕಪಾಲ ಬೆಟ್ಟ: ಯೇಸು ಪ್ರತಿಮೆ ಜಾಗ ವಾಪಸ್?

ಗುರುವಾರ, ಜನವರಿ 2, 2020

ಚಿನಕುರಳಿ
Last Updated 1 ಜನವರಿ 2020, 21:04 IST
ಗುರುವಾರ, ಜನವರಿ 2, 2020
ADVERTISEMENT
ADVERTISEMENT
ADVERTISEMENT