ಸೋಮವಾರ, 4 ನವೆಂಬರ್ 2024
×
ADVERTISEMENT
ಈ ಕ್ಷಣ :

JJP

ADVERTISEMENT

ಅಂದು ಕಿಂಗ್ ಮೇಕರ್, ಇಂದು ಶೂನ್ಯ ಸಾಧನೆ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ

2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್ ಆಗಿದ್ದ ‘ಜನನಾಯಕ ಜನತಾ ಪಕ್ಷ’(ಜೆಜೆಪಿ), ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲಾಗದೇ ಹೀನಾಯವಾಗಿ ಸೋತಿದೆ. ಈ ಮೂಲಕ ಠೇವಣಿ ಉಳಿಸಿಕೊಳ್ಳುವಲ್ಲಿಯೂ ಅದು ವಿಫಲವಾಗಿದೆ.
Last Updated 8 ಅಕ್ಟೋಬರ್ 2024, 13:08 IST
ಅಂದು ಕಿಂಗ್ ಮೇಕರ್, ಇಂದು ಶೂನ್ಯ ಸಾಧನೆ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ

ಹರಿಯಾಣ ವಿಧಾನಸಭಾ ಚುನಾವಣೆ: ಜೆಜೆಪಿ–ಎಎಸ್‌ಪಿ ಮೈತ್ರಿಕೂಟದ ಎರಡನೇ ಪಟ್ಟಿ ಬಿಡುಗಡೆ

ಹರಿಯಾಣ ವಿಧಾನಸಭಾ ಚುನಾವಣೆಗೆ ಜನನಾಯಕ ಜನತಾ ಪಕ್ಷ(ಜೆಜೆಪಿ) ಮತ್ತು ಆಜಾದ್‌ ಸಮಾಜ ಪಕ್ಷಗಳ(ಎಎಸ್‌ಪಿ) ಮೈತ್ರಿಕೂಟವು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.
Last Updated 9 ಸೆಪ್ಟೆಂಬರ್ 2024, 16:27 IST
ಹರಿಯಾಣ ವಿಧಾನಸಭಾ ಚುನಾವಣೆ: ಜೆಜೆಪಿ–ಎಎಸ್‌ಪಿ ಮೈತ್ರಿಕೂಟದ ಎರಡನೇ ಪಟ್ಟಿ ಬಿಡುಗಡೆ

ಹರಿಯಾಣ: ಬಹುಮತ ಸಾಬೀತಿಗೆ ಸೂಚಿಸಲು ಜೆಜೆಪಿ ಒತ್ತಾಯ

ಮೂವರು ಪಕ್ಷೇತರ ಶಾಸಕರು ನಾಯಬ್‌ ಸಿಂಗ್‌ ಸೈನಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಬೇಕು ಎಂದು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಒತ್ತಾಯಿಸಿದ್ದಾರೆ.
Last Updated 9 ಮೇ 2024, 15:37 IST
ಹರಿಯಾಣ: ಬಹುಮತ ಸಾಬೀತಿಗೆ ಸೂಚಿಸಲು ಜೆಜೆಪಿ ಒತ್ತಾಯ

ನಯಾಬ್ ಸಿಂಗ್ ಸರ್ಕಾರ ಉರುಳಿಸಲು ಕಾಂಗ್ರೆಸ್‌ ಮುಂದಾದರೆ ನಮ್ಮ ಬೆಂಬಲವಿದೆ: ಜೆಜೆಪಿ

ನಯಾಬ್ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸಲು ವಿಪಕ್ಷ ನಾಯಕ ಭೂಪೇಂದ್ರ ಸಿಂಗ್ ಹೂಡಾ ಮುಂದಾದರೆ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಜನನಾಯಕ ಜನತಾ ಪಾರ್ಟಿ(ಜೆಜೆಪಿ) ಮುಖ್ಯಸ್ಥ ದುಷ್ಯಂತ್ ಚೌತಾಲಾ ತಿಳಿಸಿದರು.
Last Updated 8 ಮೇ 2024, 10:10 IST
ನಯಾಬ್ ಸಿಂಗ್ ಸರ್ಕಾರ ಉರುಳಿಸಲು ಕಾಂಗ್ರೆಸ್‌ ಮುಂದಾದರೆ ನಮ್ಮ ಬೆಂಬಲವಿದೆ: ಜೆಜೆಪಿ

ನದಿ ಪ್ರವಾಹದಿಂದ ಗ್ರಾಮ ಜಲಾವೃತ: ಹರಿಯಾಣ ಶಾಸಕರ ಕೆನ್ನೆಗೆ ಬಾರಿಸಿದ ಉದ್ರಿಕ್ತ ಮಹಿಳೆ

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ಜನನಾಯಕ್‌ ಜನತಾ ಪಕ್ಷದ (ಜೆಜೆಪಿ) ಶಾಸಕ ಈಶ್ವರ್‌ ಸಿಂಗ್‌ ಅವರಿಗೆ ಉದ್ರಿಕ್ತ ಮಹಿಳೆ ಕಪಾಳ ಮೋಕ್ಷ ಮಾಡಿರುವ ಘಟನೆ ಗುಹ್ಲಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾಗಿದೆ.
Last Updated 13 ಜುಲೈ 2023, 4:27 IST
ನದಿ ಪ್ರವಾಹದಿಂದ ಗ್ರಾಮ ಜಲಾವೃತ: ಹರಿಯಾಣ ಶಾಸಕರ ಕೆನ್ನೆಗೆ ಬಾರಿಸಿದ ಉದ್ರಿಕ್ತ ಮಹಿಳೆ

ದುಷ್ಯಂತ್ ಯಾರೆಂಬುದಾದರೂ ಗೊತ್ತಲ್ವಾ, ಶಿವಸೇನಾಗೆ ಜೆಜೆಪಿ ನಾಯಕ ತಿರುಗೇಟು

‘ದುಷ್ಯಂತ್ ಚೌಟಾಲ ಎಂದರೆ ಯಾರು ಎಂಬುದಾದರೂ ಕನಿಷ್ಠಪಕ್ಷ ಅವರಿಗೆ ಗೊತ್ತಿದೆಯಲ್ವಾ’, ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿಕೆಗೆ ಹರಿಯಾಣದ ಡಿಸಿಎಂ ತಿರುಗೇಟು ನೀಡಿದ್ದು ಹೀಗೆ.
Last Updated 29 ಅಕ್ಟೋಬರ್ 2019, 10:01 IST
ದುಷ್ಯಂತ್ ಯಾರೆಂಬುದಾದರೂ ಗೊತ್ತಲ್ವಾ, ಶಿವಸೇನಾಗೆ ಜೆಜೆಪಿ ನಾಯಕ ತಿರುಗೇಟು

ಶಾಸಕಾಂಗ ಪಕ್ಷ ನಾಯಕನಾಗಿ ಖಟ್ಟರ್, ಸಿಎಂ ಗದ್ದುಗೆಗೆ ಹಾದಿ ಸುಗಮ

ಹರಿಯಾಣದಲ್ಲಿ ರಾಜಕೀಯ ಬೆಳವಣಿಗೆ
Last Updated 26 ಅಕ್ಟೋಬರ್ 2019, 12:08 IST
ಶಾಸಕಾಂಗ ಪಕ್ಷ ನಾಯಕನಾಗಿ ಖಟ್ಟರ್, ಸಿಎಂ ಗದ್ದುಗೆಗೆ ಹಾದಿ ಸುಗಮ
ADVERTISEMENT

ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ: ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿ

ಅಮಿತ್ ಶಾ ಘೋಷಣೆ * ಬಿಜೆಪಿ ಬೆನ್ನಿಗೆ ನಿಂತ ದುಷ್ಯಂತ
Last Updated 25 ಅಕ್ಟೋಬರ್ 2019, 18:56 IST
ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ: ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜೆಜೆಪಿ, ಚೌಟಾಲಾರ ಮೀಮ್‌ಗಳು

ಸಾಮಾಜಿಕ ಜಾಲ ತಾಣಗಳಲ್ಲಿಜೆಜೆಪಿಮತ್ತುದುಶ್ಯಂತ್‌ ಚೌಟಾಲಾಬಗ್ಗೆ ಅನೇಕಜೋಕುಮತ್ತು ಮೀಮ್‌ಗಳು ಹರಿದಾಡುತ್ತಿವೆ.
Last Updated 25 ಅಕ್ಟೋಬರ್ 2019, 11:03 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜೆಜೆಪಿ, ಚೌಟಾಲಾರ ಮೀಮ್‌ಗಳು

ಹರಿಯಾಣ ಚುಕ್ಕಾಣಿ ಯಾರಿಗೆ? ಬಹುಮತದಿಂದ ಎಲ್ಲ ಪಕ್ಷಗಳೂ ದೂರ

40 ದಾಟದ ಬಿಜೆಪಿ
Last Updated 24 ಅಕ್ಟೋಬರ್ 2019, 7:32 IST
ಹರಿಯಾಣ ಚುಕ್ಕಾಣಿ ಯಾರಿಗೆ? ಬಹುಮತದಿಂದ ಎಲ್ಲ ಪಕ್ಷಗಳೂ ದೂರ
ADVERTISEMENT
ADVERTISEMENT
ADVERTISEMENT