ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Judiciary

ADVERTISEMENT

ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 1 ಸೆಪ್ಟೆಂಬರ್ 2024, 11:11 IST
ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ಪ್ರಕಾಶಕ ಶೇಷಾದ್ರಿ ಬಂಧನ

ನ್ಯಾಯಾಂಗದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಲ್ಲಿ ಚೆನ್ನೈನ ಪ್ರಕಾಶಕ ಮತ್ತು ಬ್ಲಾಗರ್‌ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 29 ಜುಲೈ 2023, 11:13 IST
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ಪ್ರಕಾಶಕ ಶೇಷಾದ್ರಿ ಬಂಧನ

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1
Last Updated 4 ಏಪ್ರಿಲ್ 2023, 12:49 IST
ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1

ಡಿಕೆಶಿ ವಿರುದ್ಧ ಪ್ರಕರಣದ ವಿಚಾರಣೆ: ಸಿಬಿಐ–ನ್ಯಾಯಪೀಠದ ಜಟಾಪಟಿ

ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ
Last Updated 24 ಮಾರ್ಚ್ 2023, 20:44 IST
ಡಿಕೆಶಿ ವಿರುದ್ಧ ಪ್ರಕರಣದ ವಿಚಾರಣೆ: ಸಿಬಿಐ–ನ್ಯಾಯಪೀಠದ ಜಟಾಪಟಿ

ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸಲು ಬಯಸುತ್ತಾರೆ: ಕಿರಣ್‌ ರಿಜಿಜು

ಕೆಲ ನಿವೃತ್ತ ನ್ಯಾಯಮೂರ್ತಿಗಳು, ಹೋರಾಟಗಾರರ ವಿರುದ್ಧ ಸಚಿವ ರಿಜಿಜು ವಾಗ್ದಾಳಿ
Last Updated 18 ಮಾರ್ಚ್ 2023, 14:00 IST
ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸಲು ಬಯಸುತ್ತಾರೆ: ಕಿರಣ್‌ ರಿಜಿಜು

ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು

‘ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ನಡೆಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಶನಿವಾರ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 4 ಮಾರ್ಚ್ 2023, 20:02 IST
ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು

ನ್ಯಾಯಾಂಗದ ಮೇಲೆ ಕೇಂದ್ರದ ದಾಳಿ ಸಲ್ಲ: ಎ.ಪಿ. ರಂಗನಾಥ್

‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರದ ಕಾನೂನು ಮಂತ್ರಿ ಮತ್ತು ಉಪರಾಷ್ಟ್ರಪತಿ ದಿನವೂ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳು ರಾಷ್ಟ್ರದಲ್ಲಿ ಸರ್ವಾಧಿಕಾರಿ ನಾಯಕತ್ವಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 17 ಜನವರಿ 2023, 13:22 IST
ನ್ಯಾಯಾಂಗದ ಮೇಲೆ ಕೇಂದ್ರದ ದಾಳಿ ಸಲ್ಲ: ಎ.ಪಿ. ರಂಗನಾಥ್
ADVERTISEMENT

ವಾಚಕರ ವಾಣಿ: ನ್ಯಾಯಾಂಗದ ಮೇಲೆ ಪರೋಕ್ಷ ದಾಳಿ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ತೇ ಸರ್ವೋಚ್ಚ ಎಂದು ಹೇಳುವ ಮೂಲಕ ಪ್ರಸ್ತುತ ಸರ್ಕಾರದ ಗುಪ್ತಕಾರ್ಯಸೂಚಿಯನ್ನು ಅನಾವರಣಗೊಳಿಸಿದ್ದಾರೆ ಎನಿಸುತ್ತದೆ.
Last Updated 13 ಜನವರಿ 2023, 19:30 IST
fallback

ನ್ಯಾಯಾಂಗ ಅಧಿಕಾರ ವ್ಯಾಪ್ತಿ ತತ್ವ ಪಾಲಿಸುವ ನಿರೀಕ್ಷೆ ಇದೆ: ಸ್ಪೀಕರ್‌ ಓಂ ಬಿರ್ಲಾ

ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಸಾಮರಸ್ಯದ ಅಗತ್ಯತೆ ಪ್ರತಿಪಾದಿಸಿದ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು, ‘ಪ್ರಜಾಪ್ರಭುತ್ವದ ಮೂರೂ ಅಂಗಗಳು ಪರಸ್ಪರ ಕಾಳಜಿ, ನಂಬಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.
Last Updated 11 ಜನವರಿ 2023, 19:30 IST
ನ್ಯಾಯಾಂಗ ಅಧಿಕಾರ ವ್ಯಾಪ್ತಿ ತತ್ವ ಪಾಲಿಸುವ ನಿರೀಕ್ಷೆ ಇದೆ: ಸ್ಪೀಕರ್‌ ಓಂ ಬಿರ್ಲಾ

ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ಜಿಲ್ಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿದಾಗಲೆಲ್ಲಾ ಸಮಸ್ಯೆಗಳು ಬಯಲಿಗೆ
Last Updated 9 ಜನವರಿ 2023, 19:30 IST
ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ
ADVERTISEMENT
ADVERTISEMENT
ADVERTISEMENT