ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

juice

ADVERTISEMENT

ಬೇಸಿಗೆಯ ಪಾನೀಯಗಳು ದೇಹಕ್ಕೂ ತಂಪು, ಆರೋಗ್ಯಕ್ಕೂ ಪೂರಕ

ಬಿಸಿಲ ಬೇಗೆ ಕಡಿಮೆಯಾಗಿಲ್ಲ. ಮಧ್ಯಾಹ್ನದ ವೇಳೆಗೆ ಬಾಯಾರಿಕೆ ಹೆಚ್ಚಾಗಿ, ದೇಹ ಬಳಲುತ್ತದೆ. ಏನಾದರೂ ತಂಪಾದ ಪಾನೀಯ ಬೇಕೆನಿಸುತ್ತದೆ, ಅಲ್ಲವೇ ? ಅದಕ್ಕಾಗಿಯೇ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಒಂದಿಷ್ಟು ಪಾನೀಯಗಳ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿಯವರು.
Last Updated 12 ಮೇ 2023, 20:34 IST
ಬೇಸಿಗೆಯ ಪಾನೀಯಗಳು ದೇಹಕ್ಕೂ ತಂಪು, ಆರೋಗ್ಯಕ್ಕೂ ಪೂರಕ

ಬೇಸಿಗೆಯಲ್ಲಿ ದಣಿವು ತಣಿಸುವ ಬಗೆ ಬಗೆ ಪಾನೀಯ

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನೆತ್ತಿ ಸುಡುತ್ತಿದೆ. ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ದೇಹ ನಿರ್ಜಲೀಕರಣವಾಗುತ್ತದೆ. ನೀರಿನಂಶದ ಜೊತೆಗೆ ಲವಣಾಂಶವೂ ಕಡಿಮೆಯಾಗುತ್ತದೆ. ಇದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ತಲೆದೋರಲು ಕಾರಣವಾಗುತ್ತದೆ. ಇಂಥ ಸಮಯದಲ್ಲಿ ದೇಹಕ್ಕೆ ‘ಸಿ’ ವಿಟಮಿನ್‌ ಅಂಶ ಅಗತ್ಯವಾಗಿ ಬೇಕು. ಇಂಥ ಅಂಶವಿರುವ ತಿನಿಸುಗಳನ್ನು ಸೇವಿಸಬೇಕು. ಅದರಲ್ಲೂ ದ್ರವ ಪದಾರ್ಥಗಳು ದಣಿದ ದೇಹಕ್ಕೆ ಬೇಗ ಶಕ್ತಿ ತುಂಬುತ್ತವೆ. ಅಂಥ ಶಕ್ತಿಯುತ ಪೇಯಗಳ ರೆಸಿಪಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ಕೆ.ಬಿ.ಶುಭ. ಈ ಪಾನೀಯಗಳು, ದೇಹದ ಬಳಲಿಕೆ ನೀಗಿಸುವ ಜೊತೆಗೆ, ಆರೋಗ್ಯವನ್ನು ರಕ್ಷಿಸುತ್ತವೆ.
Last Updated 24 ಮಾರ್ಚ್ 2023, 19:30 IST
ಬೇಸಿಗೆಯಲ್ಲಿ ದಣಿವು ತಣಿಸುವ ಬಗೆ ಬಗೆ ಪಾನೀಯ

Home Made Cooldrinks For Summer: ಬಿಸಿಲ ಧಗೆಗೆ ವಿಧವಿಧ ಪಾನೀಯ

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬಿಸಿಲಿನ ದಾಹಕ್ಕೆ ದೇಹ ಬಳಲುತ್ತದೆ. ಬಳಲಿಕೆ ಹೋಗಲಾಡಿಸಲು ಸಾಮಾನ್ಯವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ತಯಾರಿಸಿಕೊಳ್ಳ ಬಹುದಾದ, ಆರೋಗ್ಯಪೂರ್ಣ ವಿಶೇಷ ತಂಪು ಪಾನೀಯಗಳ ರೆಸಿಪಿಗಳನ್ನು ಪುತ್ತೂರಿನ ಸೌಗಂಧಿಕ ಚಂದ್ರು ಅವರು ಇಲ್ಲಿ ಪರಿಚಯಿಸಿದ್ದಾರೆ.
Last Updated 18 ಫೆಬ್ರುವರಿ 2023, 0:30 IST
Home Made Cooldrinks For Summer: ಬಿಸಿಲ ಧಗೆಗೆ ವಿಧವಿಧ ಪಾನೀಯ

ನಳಪಾಕ: ಫಲ ಪೇಯಗಳು

ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಬೇಸಿಗೆಯ ದಾಹ ತಣಿಸುವ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶ ಗಳನ್ನು ನೀಡುತ್ತವೆ. ಸೀಜನ್‌ನಲ್ಲಿ ಸಿಗುವ ಹಣ್ಣುಗಳನ್ನು ಸಂಗ್ರಹಿಸಿ, ಮೌಲ್ಯವರ್ಧಿಸಿದರೆ, ರುಚಿ ರುಚಿಯಾದ ಖಾದ್ಯಗಳು, ಪೇಯಗಳು ಸಿದ್ಧವಾಗುತ್ತವೆ. ಅಂಥ ಹಣ್ಣಿನ ಖಾದ್ಯಗಳ ತಯಾರಿ ಕುರಿತ ಮಾಹಿತಿ ಇಲ್ಲಿದೆ.
Last Updated 13 ಮೇ 2022, 19:30 IST
ನಳಪಾಕ: ಫಲ ಪೇಯಗಳು

ಬಿಸಿಲ ಧಗೆಗೆ ಪಾನಕದ ತಂಪು

ಬಿಸಿಲಿನ ಝಳದಿಂದ ಬಾಯಾರಿಕೆ, ಬಳಲಿಕೆ ಅಧಿಕ. ಈ ದಣಿವು ನಿವಾರಿಸಿಕೊಳ್ಳಲು ನಮ್ಮ ಹಿರಿಯರು ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿ ವೈವಿಧ್ಯಮಯ ಜ್ಯೂಸ್ ಅಥವಾ ಪಾನಕಗಳನ್ನು ತಯಾರಿಸುತ್ತಿದ್ದರು. ಈ ಪಾನಕದ ಸೇವನೆ ಕೇವಲ ದಾಹ ನೀಗಿಸುವುದಷ್ಟೇ ಅಲ್ಲದೇ, ದೇಹಾರೋಗ್ಯವನ್ನೂ ವೃದ್ಧಿಸುತ್ತವೆ. ಬೇಸಿಗೆ ಕಾಲದಲ್ಲಿ ಪಾನಕದ ಸೇವನೆಯಿಂದ ಬಿಸಿಲಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಅಂಥ ಪಾನಕಗಳ ತಯಾರಿಸುವ ವಿಧಾನ ಇಲ್ಲಿದೆ;
Last Updated 25 ಫೆಬ್ರುವರಿ 2022, 19:30 IST
ಬಿಸಿಲ ಧಗೆಗೆ ಪಾನಕದ ತಂಪು

ಬೆಂಗಳೂರು: ಮಲ್ಲೇಶ್ವರದಲ್ಲಿ ಪ್ಲಾಸ್ಟಿಕ್‌ ರಹಿತ ‘ಈಟ್‌ ರಾಜಾ’

ಮಲ್ಲೇಶ್ವರದಲ್ಲಿ ಪರಿಸರ ಪ್ರೇಮಿಯ ವಿಭಿನ್ನ ಮಾದರಿಯ ಪಾನೀಯದಂಗಡಿ
Last Updated 24 ನವೆಂಬರ್ 2021, 20:48 IST
ಬೆಂಗಳೂರು: ಮಲ್ಲೇಶ್ವರದಲ್ಲಿ ಪ್ಲಾಸ್ಟಿಕ್‌ ರಹಿತ ‘ಈಟ್‌ ರಾಜಾ’

ಪಾನೀಯ: ಕುಡಿಯುವ ಮೊದಲು ಯೋಚಿಸಿ

ಯಾವುದೇ ಆಹಾರವಾದರೂ ಹಿತವಾಗಿ ಮಿತವಾಗಿ ಸೇವಿಸಿದರೆ ಆರೋಗ್ಯ ಉತ್ಪತ್ತಿ ಮಾಡಬಹುದು, ಹಾಗೆಯೇ ಪಾನೀಯಗಳೂ ಸಹ. ಅದು ಕಾಫಿ, ಟೀಗಳೇ ಇರಬಹುದು ಅಥವಾ ಯಾವುದೇ ಹಣ್ಣಿನ ರಸ, ಸೊಪ್ಪಿನ ರಸಗಳೇ ಇರಬಹುದು. ಅತಿಯಾದರೆ ಅಮೃತವೂ ವಿಷವೇ ಆಗುತ್ತದೆ.
Last Updated 30 ಆಗಸ್ಟ್ 2021, 19:30 IST
ಪಾನೀಯ: ಕುಡಿಯುವ ಮೊದಲು ಯೋಚಿಸಿ
ADVERTISEMENT

ಅತಿಥಿಗಳಿಗೆ ‘ಕಷಾಯ’ ನೀಡಿ ಸ್ವಾಗತ!

ರೋಗನಿರೋಧಕ ಶಕ್ತಿ ವೃದ್ಧಿಗೆ ಕ್ರಮ: ಆಯುರ್ವೇದ ಮೂಲಿಕೆ ಬಳಸಿದ ಪೇಯ
Last Updated 27 ಏಪ್ರಿಲ್ 2021, 12:53 IST
ಅತಿಥಿಗಳಿಗೆ ‘ಕಷಾಯ’ ನೀಡಿ ಸ್ವಾಗತ!

ವಿವಿಧ ಜ್ಯೂಸ್; ಆರೋಗ್ಯಕರವಾಗಿ ಬೇಸಿಗೆ ಎದುರಿಸಿ

ಬಿರು ಬೇಸಿಗೆಯನ್ನು ಎದುರಿಸಬೇಕಾದರೆ ಸರಿಯಾದ ತಯಾರಿ ಅಗತ್ಯ. ಮಕ್ಕಳು, ವಯಸ್ಸಾದವರು, ಮಹಿಳೆಯರು ಎಲ್ಲರೂ ಬೇಸಿಗೆಯಲ್ಲಿ ಆರೋಗ್ಯಕರವಾದ ಆಹಾರದ ಕ್ರಮ ಅನುಸರಿಸುವುದು ಮುಖ್ಯ. ಬೇಸಿಗೆಯಲ್ಲಿ ಸವಿಯಬಹುದಾದ ರುಚಿಕರ ಹಾಗೂ ಆರೋಗ್ಯಕರವಾದ ಕೆಲವು ರೆಸಿಪಿಗಳನ್ನು ನೀಡಿದ್ದಾರೆ
Last Updated 27 ಫೆಬ್ರುವರಿ 2019, 13:41 IST
ವಿವಿಧ ಜ್ಯೂಸ್; ಆರೋಗ್ಯಕರವಾಗಿ ಬೇಸಿಗೆ ಎದುರಿಸಿ

ಬಾಯಾರಿಕೆ ತಣಿಸುವ ‘ಕಾಮಕಸ್ತೂರಿ ಜ್ಯೂಸ್’

ಯುವ ಉದ್ಯಮಿ ತಯಾರಿಸುವ ಈ ಉತ್ಪನ್ನಕ್ಕೆ ಹೆಚ್ಚಿದ ಬೇಡಿಕೆ
Last Updated 13 ಫೆಬ್ರುವರಿ 2019, 12:59 IST
ಬಾಯಾರಿಕೆ ತಣಿಸುವ ‘ಕಾಮಕಸ್ತೂರಿ ಜ್ಯೂಸ್’
ADVERTISEMENT
ADVERTISEMENT
ADVERTISEMENT