ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Kaiga

ADVERTISEMENT

ಕೈಗಾ: 5, 6 ಘಟಕ ನಿರ್ಮಾಣಕ್ಕೆ ಭೂಮಿಪೂಜೆ

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಗಿದೆ. ಭಾರತೀಯ ಅಣು ವಿದ್ಯುತ್ ನಿಗಮದ (ಎನ್.ಪಿ.ಸಿ.ಐ.ಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಾಠಕ್ ಭೂಮಿಪೂಜೆ ನೆರವೇರಿಸಿದರು.
Last Updated 28 ಏಪ್ರಿಲ್ 2022, 16:07 IST
ಕೈಗಾ: 5, 6 ಘಟಕ ನಿರ್ಮಾಣಕ್ಕೆ ಭೂಮಿಪೂಜೆ

‘ಕೈಗಾ’ಕ್ಕೆ ಉನ್ನತಾ ಸುರಕ್ಷಾ ಪುರಸ್ಕಾರ

ಕಾರವಾರ: ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕಗಳಿಗೆ ಒಂದರಿಂದ ನಾಲ್ಕು ಘಟಕಗಳಿಗೆ ರಾಷ್ಟ್ರೀಯ ಸುರಕ್ಷಾ ಮಂಡಳಿಯ ಕರ್ನಾಟಕ ವಿಭಾಗವು ‘ಉನ್ನತಾ ಸುರಕ್ಷಾ ಪುರಸ್ಕಾರ – 2021’ ಪ್ರದಾನ ಮಾಡಿದೆ.
Last Updated 13 ಸೆಪ್ಟೆಂಬರ್ 2021, 14:52 IST
‘ಕೈಗಾ’ಕ್ಕೆ ಉನ್ನತಾ ಸುರಕ್ಷಾ ಪುರಸ್ಕಾರ

ಭಾರತ ಸರ್ಕಾರ| ITI, B.E, B.Tech ಆದವರಿಗೆ ಕರ್ನಾಟಕದ ಕೈಗಾದಲ್ಲಿ ಉದ್ಯೋಗ

ಕೈಗಾದಲ್ಲಿರುವನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐಎಲ್)ದಲ್ಲಿ ಸುಮಾರು 137 ಹುದ್ದೆಗಳನ್ನು ಭರ್ತಿ ಮಾಡಲು ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 21 ಡಿಸೆಂಬರ್ 2019, 7:48 IST
ಭಾರತ ಸರ್ಕಾರ| ITI, B.E, B.Tech ಆದವರಿಗೆ ಕರ್ನಾಟಕದ ಕೈಗಾದಲ್ಲಿ ಉದ್ಯೋಗ

ಸ್ಥಾವರದ ವಿರುದ್ಧ ಸಂಘಟಿತ ಹೋರಾಟದ ಕೂಗು

ಕೈಗಾ ಅಣು ವಿದ್ಯುತ್ ಸ್ಥಾವರದ ಐದು, ಆರನೇ ಘಟಕಗಳ ಸ್ಥಾಪನೆ ವಿರುದ್ಧ ಜನಜಾಗೃತಿ ಸಮಾವೇಶ
Last Updated 17 ನವೆಂಬರ್ 2019, 15:11 IST
ಸ್ಥಾವರದ ವಿರುದ್ಧ ಸಂಘಟಿತ ಹೋರಾಟದ ಕೂಗು

ಕೈಗಾ ವಿಸ್ತರಣೆ ವಿರುದ್ಧ ಪ್ರಧಾನಿ ಬಳಿಗೆ ನಿಯೋಗ ಹೋಗಲು ಸಿದ್ಧ: ಪೇಜಾವರ ಶ್ರೀ

ಕೈಗಾ 5, 6ನೇ ಘಟಕ ಸ್ಥಾಪನೆ ವಿರೋಧಿ ಜನಜಾಗೃತಿ ಸಮಾವೇಶದಲ್ಲಿ ಪೇಜಾವರ ಸ್ವಾಮೀಜಿ
Last Updated 17 ನವೆಂಬರ್ 2019, 15:09 IST
ಕೈಗಾ ವಿಸ್ತರಣೆ ವಿರುದ್ಧ ಪ್ರಧಾನಿ ಬಳಿಗೆ ನಿಯೋಗ ಹೋಗಲು ಸಿದ್ಧ: ಪೇಜಾವರ ಶ್ರೀ

ಕೈಗಾ- ವಾಸ್ತವತೆಯ ಸುಡುಕೆಂಡ

ನಾಗೇಶ ಹೆಗಡೆ ಅವರ ‘ಕೈಗಾ ಎಂಬ ನಿರಂತರ ಕೆಂಡ’ ಲೇಖನದಲ್ಲಿ ವಿಜ್ಞಾನಕ್ಕಿಂತ ಉತ್ಪ್ರೇಕ್ಷೆಯೇ ಜಾಸ್ತಿಯಾಯಿತು ಎಂದಿದ್ದಾರೆ ಮಹಾಂತೇಶ ಗಂಗಯ್ಯ ಓಶಿಮಠ (ವಾ.ವಾ., ಡಿ. 17).
Last Updated 17 ಡಿಸೆಂಬರ್ 2018, 20:15 IST
fallback

ಕೈಗಾ ಘಟಕ ವಿಸ್ತರಣೆ ವಿರೋಧಿಸಿ ಪ್ರತಿಭಟನೆ

ಸಾರ್ವಜನಿಕ ಆಲಿಕೆ ಸಭೆಯಲ್ಲಿ ತಜ್ಞರು, ಸುತ್ತಮುತ್ತಲಿನ ಗ್ರಾಮಸ್ಥರು ಪರಿಸರ ಪ್ರೇಮಿಗಳಿಂದ ಆಕ್ಷೇಪ
Last Updated 15 ಡಿಸೆಂಬರ್ 2018, 20:00 IST
ಕೈಗಾ ಘಟಕ ವಿಸ್ತರಣೆ ವಿರೋಧಿಸಿ ಪ್ರತಿಭಟನೆ
ADVERTISEMENT

ಕೈಗಾ ಎಂಬ ನಿರಂತರ ಕೆಂಡ

ನಮ್ಮ ಪೂರ್ವಜರ ಸ್ಥಾವರಗಳು ಪುಣ್ಯಭೂಮಿಯಾಗಿವೆ, ಪವಿತ್ರ ಸ್ಮಾರಕಗಳಾಗಿವೆ. ಕೈಗಾದ್ದು ಅಪಸ್ಮಾರಕ!
Last Updated 11 ಡಿಸೆಂಬರ್ 2018, 20:01 IST
ಕೈಗಾ ಎಂಬ ನಿರಂತರ ಕೆಂಡ

ಕೈಗಾ: ಮೊದಲ ಘಟಕದಿಂದ ವಿಶ್ವದಾಖಲೆ

941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ
Last Updated 9 ಡಿಸೆಂಬರ್ 2018, 20:45 IST
ಕೈಗಾ: ಮೊದಲ ಘಟಕದಿಂದ ವಿಶ್ವದಾಖಲೆ
ADVERTISEMENT
ADVERTISEMENT
ADVERTISEMENT