ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Kanchana Ganga

ADVERTISEMENT

ಕಾಂಚನ್‌ಜುಂಗಾ: ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್‌ ನಿಧನ

ನೇಪಾಳದ ಕಾಂಚನ್‌ಜುಂಗಾ ಪರ್ವತವನ್ನು ಏರುವ ವೇಳೆ, 26,900 ಅಡಿ ಎತ್ತರದಲ್ಲಿ ಭಾರತೀಯ ಮೂಲದ ನಾರಾಯಣ ಅಯ್ಯರ್‌ (52) ಎಂಬುವವರು ಮೃತಪಟ್ಟಿದ್ದಾರೆ ಎಂದು ಪರ್ವಾತಾರೋಹಣ ಆಯೋಜಕ ಸಂಸ್ಥೆ ತಿಳಿಸಿದೆ.
Last Updated 6 ಮೇ 2022, 10:31 IST
ಕಾಂಚನ್‌ಜುಂಗಾ: ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್‌ ನಿಧನ

ಐದು ಶಿಖರಗಳನ್ನೇರಿದ ಮೊದಲ ಭಾರತೀಯ ಮಹಿಳೆ ಪ್ರಿಯಾಂಕಾ

ಮಹಾರಾಷ್ಟ್ರದ ಸತಾರ ಮೂಲದ ಪ್ರಿಯಾಂಕಾ ಮೊಹಿತೆ ಅವರು ಗುರುವಾರ ಕಾಂಚನಗಂಗಾ ಶಿಖರವನ್ನೇರಿದ್ದಾರೆ. ಈ ಮೂಲಕ 8,000 ಮೀಟರ್‌ಕ್ಕಿಂತ ಹೆಚ್ಚಿನ ಎತ್ತರದ ಐದು ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Last Updated 5 ಮೇ 2022, 15:45 IST
ಐದು ಶಿಖರಗಳನ್ನೇರಿದ ಮೊದಲ ಭಾರತೀಯ ಮಹಿಳೆ ಪ್ರಿಯಾಂಕಾ

ಈ ಕಾಂಚನಗಂಗಾ ನಮ್ಮದು..!

ಕಾಂಚನಗಂಗಾ ಎಂಬ ಶ್ವೇತವರ್ಣದ ಗಿರಿಶಿಖರಗಳ ಶ್ರೇಣಿಯನ್ನು ನೋಡುವುದೇ ಒಂದು ರೋಚಕ ಅನುಭವ. ಅದರಲ್ಲೂ ಸೂರ್ಯೋದಯದ ವೇಳೆ ಬೆಳ್ಳಿಯಂತಹ ಬೆಟ್ಟಗಳು ಚಿನ್ನದ ಬಣ್ಣಕ್ಕೆ ತಿರುಗುವ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಇಂಥ ಅನುಭವ–ಸಂಭ್ರಮಗಳ ಮಾಲೆಯೇ ಈ ಲೇಖನ.
Last Updated 16 ಜನವರಿ 2019, 19:30 IST
ಈ ಕಾಂಚನಗಂಗಾ ನಮ್ಮದು..!
ADVERTISEMENT
ADVERTISEMENT
ADVERTISEMENT
ADVERTISEMENT