ಕರ್ತಾರ್‌ಪುರ ಕಾರಿಡಾರ್ ಸಾರ್ವಜನಿಕರಿಗೆ ಮುಕ್ತ
ಕೋವಿಡ್–19ನಿಂದಾಗಿ ಮುಚ್ಚಲಾಗಿದ್ದ ಕರ್ತಾರ್‌ಪುರ ಕಾರಿಡಾರ್ ಅನ್ನು 20 ತಿಂಗಳ ಬಳಿಕ ಬುಧವಾರ ಸಾರ್ವಜನಿಕರಿಗಾಗಿ ಮುಕ್ತಗೊಳಿಸಿದ್ದಾರೆ. ಹಲವಾರು ಯಾತ್ರಾರ್ಥಿಗಳು ಕರ್ತಾರ್‌ಪುರ್ ಕಾರಿಡರ್ ಮೂಲಕ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ತೆರಳಿದರು.Last Updated 17 ನವೆಂಬರ್ 2021, 14:16 IST