ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

KC Valley Project

ADVERTISEMENT

ಕೆ.ಸಿ ವ್ಯಾಲಿ | ಕರಾರಿನಂತೆ ಸಂಸ್ಕರಿಸಿದ ನೀರು ಹರಿಸಿ: ಸಚಿವ ಬೈರತಿ ಸುರೇಶ್‌ ಸಭೆ

ಕೆ.ಸಿ.ವ್ಯಾಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಒಟ್ಟು 126 ಕೆರೆ ತುಂಬಿಸಲು ಈ ಹಿಂದೆ ಆಗಿರುವ ಕರಾರಿನಂತೆ ಹರಿಸಬೇಕು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಜೂನ್ 2024, 23:30 IST
ಕೆ.ಸಿ ವ್ಯಾಲಿ | ಕರಾರಿನಂತೆ ಸಂಸ್ಕರಿಸಿದ ನೀರು ಹರಿಸಿ: ಸಚಿವ ಬೈರತಿ ಸುರೇಶ್‌ ಸಭೆ

HN ವ್ಯಾಲಿ, KC ವ್ಯಾಲಿ | 3 ಹಂತದ ಶುದ್ಧೀಕರಣಕ್ಕೆ ಆಗ್ರಹ, ರಾಜ್ಯಪಾಲರಿಗೆ ಮನವಿ

ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಕೋರಿಕೆ
Last Updated 10 ಫೆಬ್ರುವರಿ 2024, 13:42 IST
HN ವ್ಯಾಲಿ, KC ವ್ಯಾಲಿ | 3 ಹಂತದ ಶುದ್ಧೀಕರಣಕ್ಕೆ ಆಗ್ರಹ, ರಾಜ್ಯಪಾಲರಿಗೆ ಮನವಿ

ವ್ಯಾಲಿ ವಾದ ಸರಣಿ | ಪರಿಸರದ ಮೇಲೆ ನಿರಂತರ ಅತ್ಯಾಚಾರ!

ಮಾಫಿಯಾ ವಿಷವರ್ತುಲದಲ್ಲಿ ನೈಸರ್ಗಿಕ ಸಂಪತ್ತು l ಸರ್ಕಾರವು ಮಾಫಿಯಾ ನಿಯಂತ್ರಿಸದಿದ್ದರೆ ಭವಿಷ್ಯದ ಪೀಳಿಗೆಗೆ ಅಪಾಯ
Last Updated 5 ನವೆಂಬರ್ 2023, 3:12 IST
ವ್ಯಾಲಿ ವಾದ ಸರಣಿ | ಪರಿಸರದ ಮೇಲೆ ನಿರಂತರ ಅತ್ಯಾಚಾರ!

Video | ಕೆ.ಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ: ಉತ್ತಮ ಯೋಜನೆಯ ಕೆಟ್ಟ ಅನುಷ್ಠಾನ

ಕೋಲಾರ, ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ರೂಪಿತವಾದ ಕೋರಮಂಗಲ-ಚಳ್ಳಘಟ್ಟ (ಕೆಸಿ) ವ್ಯಾಲಿ ಮತ್ತು ಹೆಬ್ಬಾಳ-ನಾಗವಾರ (ಎಚ್ ಎನ್) ವ್ಯಾಲಿ ಯೋಜನೆಯ ಅಸಮರ್ಪಕ ಅನುಷ್ಠಾನದ ಪರಿಣಾಮ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Last Updated 23 ಸೆಪ್ಟೆಂಬರ್ 2023, 11:24 IST
Video | ಕೆ.ಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ: ಉತ್ತಮ ಯೋಜನೆಯ ಕೆಟ್ಟ ಅನುಷ್ಠಾನ

ಕೋಲಾರ: ಊರ ಮಧ್ಯೆ ಕೆ.ಸಿ.ವ್ಯಾಲಿ ಕೊಳಚೆನೀರು!

ಕಾಲುವೆ ಉಕ್ಕಿ ಹರಿದರೆ ಮನೆಗಳಿಗೆ ನುಗ್ಗುವ ಗಲೀಜು
Last Updated 15 ಸೆಪ್ಟೆಂಬರ್ 2023, 23:30 IST
ಕೋಲಾರ: ಊರ ಮಧ್ಯೆ ಕೆ.ಸಿ.ವ್ಯಾಲಿ ಕೊಳಚೆನೀರು!

‘ಕೆ.ಸಿ ವ್ಯಾಲಿಯಿಂದ ಅಂತರ್ಜಲ ವೃದ್ಧಿ’

ಕೋಲಾರ: ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ಅಭಿವೃದ್ಧಿಯಾಗುತ್ತಿದೆ. ರೈತರ ಬದುಕು ಹಸನಾಗುತ್ತಿದೆ. ವಿರೋಧ ಮಾಡದೆ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
Last Updated 20 ಸೆಪ್ಟೆಂಬರ್ 2021, 8:53 IST
‘ಕೆ.ಸಿ ವ್ಯಾಲಿಯಿಂದ ಅಂತರ್ಜಲ ವೃದ್ಧಿ’

ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಟೆಂಡರ್

ಸದನದಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿಕೆ
Last Updated 10 ಫೆಬ್ರುವರಿ 2021, 2:13 IST
fallback
ADVERTISEMENT

ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ಧಿ: ನಗರಸಭೆ ಅಧ್ಯಕ್ಷೆ ಶ್ವೇತಾ

ಹಿಂದುಳಿದ ವರ್ಗಗಳ ನಾಯಕರಿಗೆ ಸನ್ಮಾನ
Last Updated 6 ಫೆಬ್ರುವರಿ 2021, 5:14 IST
ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ಧಿ: ನಗರಸಭೆ ಅಧ್ಯಕ್ಷೆ ಶ್ವೇತಾ

ಒಳನೋಟ: ನಾಡಿಗೆ ಮಾದರಿ ಈ ನೀರಾವರಿ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಮೊದಲಿಗೆ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿದ ಕೀರ್ತಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿಗೆ ಸಲ್ಲುತ್ತದೆ. ಇಲ್ಲಿಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆ ನಾಡಿಗೆ ಮಾದರಿಯಾಗಿವೆ. ಕಾವೇರಿ ಉಪನದಿ ಶಿಂಷಾ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಕೆರೆಗೆ ನೀರು ತುಂಬಿಸಲಾ ಗುತ್ತಿದೆ. ಗರಕಹಳ್ಳಿ ಯೋಜನೆಯಲ್ಲಿ 14 ಹಾಗೂ ಕಣ್ವ ಯೋಜನೆಯಲ್ಲಿ 106 ಕೆರೆಗಳಿಗೆ ನೀರು ಹರಿಸಲಾಗಿದೆ.
Last Updated 9 ಜನವರಿ 2021, 21:09 IST
ಒಳನೋಟ: ನಾಡಿಗೆ ಮಾದರಿ ಈ ನೀರಾವರಿ ಯೋಜನೆ

ಕೆ.ಸಿ ವ್ಯಾಲಿ ಯಾರೋ ಒಬ್ಬರ ಪರಿಶ್ರಮವಲ್ಲ: ಕೇಂದ್ರ ಮಾಜಿ ಸಚಿವ ಮುನಿಯಪ್ಪ

ಶಾಸಕ ರಮೇಶ್‌ಕುಮಾರ್‌ ವಿರುದ್ಧ ಮುನಿಯಪ್ಪ ಪರೋಕ್ಷ ವಾಗ್ದಾಳಿ
Last Updated 19 ಸೆಪ್ಟೆಂಬರ್ 2020, 15:15 IST
ಕೆ.ಸಿ ವ್ಯಾಲಿ ಯಾರೋ ಒಬ್ಬರ ಪರಿಶ್ರಮವಲ್ಲ: ಕೇಂದ್ರ ಮಾಜಿ ಸಚಿವ ಮುನಿಯಪ್ಪ
ADVERTISEMENT
ADVERTISEMENT
ADVERTISEMENT