ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kemmangundi

ADVERTISEMENT

ಒಂದು ಜಿಲ್ಲೆ ಒಂದು ತಾಣ: ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ತಯಾರಿ

ಕೆಮ್ಮಣ್ಣುಗುಂಡಿ ಗಿರಿಧಾಮ ಪ್ರವಾಸಿಗರ ನೆಚ್ಚಿನ ತಾಣ. ಈ ಸುಂದರ ತಾಣವನ್ನು ಬೇರೆ ಬೇರೆ ಇಲಾಖೆಗಳು ಪ್ರತ್ಯೇಕವಾಗಿ ನಿರ್ವಹಿಸುತ್ತಿದ್ದು, ‘ಒಂದು ಜಿಲ್ಲೆ ಒಂದು ತಾಣ’ ಯೋಜನೆಯಡಿ ಇನ್ನಷ್ಟು ಸುಂದರ ತಾಣವಾಗಿಸಲು ಸರ್ಕಾರ ಮುಂದಾಗಿದೆ.
Last Updated 24 ಆಗಸ್ಟ್ 2024, 6:28 IST
ಒಂದು ಜಿಲ್ಲೆ ಒಂದು ತಾಣ: ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ತಯಾರಿ

ಕೆಮ್ಮಣ್ಣಿನ ಕಣಿವೆಯಲಿ

ಬೀರೂರು- ಕೆಮ್ಮಣ್ಣು ಗುಂಡಿ ರಸ್ತೆಯ ಇಕ್ಕೆಲಗಳು ನಿಜಕ್ಕೂ ಚೇತೋಹಾರಿ. ಅದರಲ್ಲೂ ಲಿಂಗದಳ್ಳಿಯಿಂದ ಬೆಟ್ಟ ಹತ್ತುವಾಗ ಹೆಚ್ಚು ಖುಷಿ ಕೊಡುತ್ತವೆ. ಅಡಿಕೆ ತೋಟಗಳೂ ಅಲ್ಲಲ್ಲಿ ಕಂಗೊಳಿಸುತ್ತವೆ. ಆದರೆ ಘಾಟಿ ಹತ್ತುವಾಗ ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ಕಲ್ಲತ್ತಿ ಜಲಪಾತ ಮತ್ತು ದೇವಸ್ಥಾನದ ಬಳಿಕದ ಏರುದಾರಿ ಡಾಂಬರು ಕಿತ್ತುಹೋಗಿದೆ.
Last Updated 8 ಮೇ 2019, 19:45 IST
ಕೆಮ್ಮಣ್ಣಿನ ಕಣಿವೆಯಲಿ
ADVERTISEMENT
ADVERTISEMENT
ADVERTISEMENT
ADVERTISEMENT