ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KeralaSOS

ADVERTISEMENT

ಚೆಂಗನ್ನೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದಾರೆ 30,000 ಮಂದಿ

ಜಲಪ್ರಳಯದಲ್ಲಿ ಸಿಕ್ಕಿ ಬಿದ್ದಿರುವ ಜನರನ್ನು ದಡ ಸೇರಿಸುವ ರಕ್ಷಣಾ ಕಾರ್ಯಗಳು ಕೊನೆಯ ಹಂತದಲ್ಲಿದೆ. ಕುಟ್ಟನಾಡಿನಲ್ಲಿ ರಕ್ಷಣಾ ಕಾರ್ಯ ಕೊನೆಗೊಂಡಿದೆ ಎಂದು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.
Last Updated 21 ಆಗಸ್ಟ್ 2018, 3:03 IST
ಚೆಂಗನ್ನೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದಾರೆ 30,000 ಮಂದಿ

ಕೇರಳಕ್ಕೆ ಆರ್‌ಎಸ್‌ಎಸ್‌ ಸಹಾಯ? ಹಳೆ ಫೋಟೊ ಶೇರ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ !

ಖಾಕಿ ಚಡ್ಡಿ ಧರಿಸಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಇದೇ ಚಿತ್ರ ದಿ ಯೂತ್ ಎಂಬ ಫೇಸ್‍ಬುಕ್ ಪುಟದಲ್ಲಿ ಶೇರ್ ಆಗಿದ್ದು, ಮಾಧ್ಯಮಗಳು ಇದನ್ನೆಲ್ಲಾ ತೋರಿಸುವುದಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ
Last Updated 20 ಆಗಸ್ಟ್ 2018, 15:56 IST
ಕೇರಳಕ್ಕೆ ಆರ್‌ಎಸ್‌ಎಸ್‌ ಸಹಾಯ? ಹಳೆ ಫೋಟೊ ಶೇರ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ !

ಮಗಳ ಮದುವೆಗೆ ಮೀಸಲಿಟ್ಟ ಹಣ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ತೀರ್ಮಾನ

ಮಗಳ ಮದುವೆ ಖರ್ಚಿಗಾಗಿ ಮೀಸಲಿರಿಸಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ಸೌಮಿನಿ ಜೈನ್ ನಿರ್ಧರಿಸಿದ್ದಾರೆ.
Last Updated 20 ಆಗಸ್ಟ್ 2018, 14:16 IST
ಮಗಳ ಮದುವೆಗೆ ಮೀಸಲಿಟ್ಟ ಹಣ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ತೀರ್ಮಾನ

ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ

ಕೇರಳದಪ್ರವಾಹದಲ್ಲಿ ಸಂಕಷ್ಟಕ್ಕೀಡಾಗಿದ್ದು ಶ್ರೀಮಂತ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಪ್ರವಾಹ ಪೀಡಿತರಿಗೆ ನೆರವಾಗಲು ಆರ್‌ಎಸ್‌ಎಸ್‌ನವರಸೇವಾ ಭಾರತಿಗೆ ದೇಣಿಗೆ ನೀಡಿ ಎಂದು ಸುರೇಶ್ ಕೊಚಾಟಿಲ್ ...
Last Updated 20 ಆಗಸ್ಟ್ 2018, 13:31 IST
ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ

'ಸಹೋದರರನ್ನು ರಕ್ಷಿಸಿದ್ದಕ್ಕೆ ನಮಗೆ ಹಣ ಬೇಡ ಸರ್': ಕೇರಳ ಸಿಎಂಗೆ ಮೀನುಗಾರನ ಮನವಿ

ನಾನೊಬ್ಬ ಬೆಸ್ತನ ಮಗ. ನನ್ನ ಅಪ್ಪ ಬಂದರಿನಲ್ಲಿ ಕೆಲಸ ಮಾಡುತ್ತಿದ್ದರು.ನಿನ್ನೆ ನಾನು ನನ್ನ ಸ್ನೇಹಿತರೊಂದಿಗೆ ರಕ್ಷಣಾ ಕಾರ್ಯಕ್ಕೆ ಹೋಗಿದ್ದೆ. ಆ ಕಾರ್ಯದಲ್ಲಿ ಕೈ ಜೋಡಿಸಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ.
Last Updated 20 ಆಗಸ್ಟ್ 2018, 11:25 IST
'ಸಹೋದರರನ್ನು ರಕ್ಷಿಸಿದ್ದಕ್ಕೆ ನಮಗೆ ಹಣ ಬೇಡ ಸರ್': ಕೇರಳ ಸಿಎಂಗೆ ಮೀನುಗಾರನ ಮನವಿ

ಯೋಧನ ವೇಷದಲ್ಲಿ ಪಿಣರಾಯಿಯನ್ನು ಅವಹೇಳನ ಮಾಡಿದ ವ್ಯಕ್ತಿ ಪತ್ತೆ

ಯೋಧನ ವೇಷ ಧರಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ.ಪತ್ತನಂತಿಟ್ಟ ನಿವಾಸಿ ಉಣ್ಣಿ. ಎಸ್.ನಾಯರ್ ಎಂಬವರು ...
Last Updated 20 ಆಗಸ್ಟ್ 2018, 10:16 IST
ಯೋಧನ ವೇಷದಲ್ಲಿ ಪಿಣರಾಯಿಯನ್ನು ಅವಹೇಳನ ಮಾಡಿದ ವ್ಯಕ್ತಿ ಪತ್ತೆ

ಪ್ರವಾಹದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಜಮೀನು ನೀಡಿದ ಪಾದ್ರಿ

ಕೇರಳದ ಪ್ರವಾಹದಲ್ಲಿ ಮೃತ ಪಟ್ಟವರ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲದೇ ಇದ್ದರೆ ಅದಕ್ಕಾಗಿ ನಾನು ಜಮೀನು ನೀಡುತ್ತೇನೆ ಎಂದು ಪತ್ತನಂತಿಟ್ಟ ಅಡೂರ್ನಲ್ಲಿರುವ ಕುರುವಿಳಾ ಸ್ಯಾಮುವೆಲ್ ಎಂಬವರು ಹೇಳಿದ್ದಾರೆ.
Last Updated 20 ಆಗಸ್ಟ್ 2018, 9:27 IST
ಪ್ರವಾಹದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಜಮೀನು ನೀಡಿದ ಪಾದ್ರಿ
ADVERTISEMENT

ತಮ್ಮ ಹೆಸರಿಗೆ ಬರೆದಿದ್ದ 1 ಎಕರೆ ಜಮೀನನ್ನು ಪರಿಹಾರ ನಿಧಿಗೆ ನೀಡಿದ ರೈತನ ಮಕ್ಕಳು

ರೈತನಾಗಿರುವ ನಮ್ಮ ಅಪ್ಪ ನಮ್ಮ ಭವಿಷ್ಯಕ್ಕಾಗಿ ನೀಡಿದ್ದ ಆಸ್ತಿಯಿಂದ ಒಂದು ಎಕರೆ ಜಮೀನನ್ನು ನಾವು ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದೇವೆ. ಅಪ್ಪನ ಅನುಮತಿಯನ್ನೂ ಪಡೆದಿದ್ದೇವೆ.ಇನ್ನು ನಾವೇನು ಮಾಡಬೇಕು?'
Last Updated 20 ಆಗಸ್ಟ್ 2018, 8:49 IST
ತಮ್ಮ ಹೆಸರಿಗೆ ಬರೆದಿದ್ದ 1 ಎಕರೆ ಜಮೀನನ್ನು ಪರಿಹಾರ ನಿಧಿಗೆ ನೀಡಿದ ರೈತನ ಮಕ್ಕಳು

ಪ್ರವಾಹ ಸಂತ್ರಸ್ತರ ಬಗ್ಗೆ ಅಸಂಬದ್ಧ ಕಾಮೆಂಟ್ ಮಾಡಿ ಉದ್ಯೋಗ ಕಳೆದುಕೊಂಡ!

ಫೇಸ್‌ಬುಕ್‌ನಲ್ಲಿ ಈ ಪ್ರಕರಣವನ್ನು ನೆಟಿಜನ್‍ಗಳು ಕಾಂಡೋಮ್ ಥಿಯರಿ ಎಂದು ಲೇವಡಿ ಮಾಡುವ ಜತೆಗೆಇನ್ನು ಮುಂದೆ ಕಾಂಡೋಮ್ ಎನ್ನುವ ಬದಲು ರಾಹುಲ್ ಸಿ.ಪಿ ಎಂದರೆ ಸಾಕು ಎಂದುಕಾಮೆಂಟ್‍ಗಳನ್ನು ಮಾಡಲಾಗಿತ್ತು
Last Updated 20 ಆಗಸ್ಟ್ 2018, 6:09 IST
ಪ್ರವಾಹ ಸಂತ್ರಸ್ತರ ಬಗ್ಗೆ ಅಸಂಬದ್ಧ ಕಾಮೆಂಟ್ ಮಾಡಿ ಉದ್ಯೋಗ ಕಳೆದುಕೊಂಡ!

ಸೇನಾ ಸಮವಸ್ತ್ರ ಧರಿಸಿ ಕೇರಳ ಸಿಎಂನ್ನು ಪ್ರಶ್ನಿಸುತ್ತಿರುವ ಯೋಧನ ವಿಡಿಯೊ ನಕಲಿ!

ಸೇನಾ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರವಾಹ ಪೀಡಿತ ಪ್ರದೇಶಗಳಲ್ಲೊಂದಾದಚೆಂಗನ್ನೂರ್ ನಲ್ಲಿ ರಕ್ಷಣಾ ಕಾರ್ಯ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿರುವ ವಿಡಿಯೊ...
Last Updated 20 ಆಗಸ್ಟ್ 2018, 4:55 IST
ಸೇನಾ ಸಮವಸ್ತ್ರ ಧರಿಸಿ ಕೇರಳ ಸಿಎಂನ್ನು ಪ್ರಶ್ನಿಸುತ್ತಿರುವ ಯೋಧನ ವಿಡಿಯೊ ನಕಲಿ!
ADVERTISEMENT
ADVERTISEMENT
ADVERTISEMENT