ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KH Muniyappa

ADVERTISEMENT

ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: BPLಗೆ ಅರ್ಹರಲ್ಲದವರು APLಗೆ: ಮುನಿಯಪ್ಪ

ಬಿಪಿಎಲ್‌ಗೆ ಅರ್ಹರಲ್ಲದವರು ಎಪಿಎಲ್‌ಗೆ ಸೇರ್ಪಡೆ: ಆಹಾರ ಸಚಿವ
Last Updated 20 ನವೆಂಬರ್ 2024, 15:28 IST
ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: BPLಗೆ ಅರ್ಹರಲ್ಲದವರು APLಗೆ: ಮುನಿಯಪ್ಪ

ಮಾತೃಭಾಷೆ ಕಲಿಕೆ ಜತೆಗೆ ಭಾಷಾಭಿಮಾನ ಬೆಳೆಸಿ: ಕೆ.ಎಚ್.ಮುನಿಯಪ್ಪ

ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ
Last Updated 1 ನವೆಂಬರ್ 2024, 14:21 IST
ಮಾತೃಭಾಷೆ ಕಲಿಕೆ ಜತೆಗೆ ಭಾಷಾಭಿಮಾನ ಬೆಳೆಸಿ: ಕೆ.ಎಚ್.ಮುನಿಯಪ್ಪ

ಕೇಂದ್ರದ ನಿಗದಿಗಿಂತ 12.22 ಲಕ್ಷ ಹೆಚ್ಚುವರಿ BPL ಕಾರ್ಡ್‌ ಹಂಚಿಕೆ: ಮುನಿಯಪ್ಪ

ಕೇಂದ್ರ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ 12.22 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳನ್ನು ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಈ ಪಡಿತರ ಚೀಟಿಗಳ 33.40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನವೆಂಬರ್‌ನಿಂದ ರಾಜ್ಯ ಸರ್ಕಾರವೇ ಅಕ್ಕಿ ಖರೀದಿಸಿ ವಿತರಿಸಲಿದೆ.
Last Updated 21 ಅಕ್ಟೋಬರ್ 2024, 15:48 IST
ಕೇಂದ್ರದ ನಿಗದಿಗಿಂತ 12.22 ಲಕ್ಷ ಹೆಚ್ಚುವರಿ BPL ಕಾರ್ಡ್‌  ಹಂಚಿಕೆ: ಮುನಿಯಪ್ಪ

ರಾಜ್ಯದಲ್ಲಿ ಮಹಿಳೆಯರ ಸಾರಥ್ಯದಲ್ಲಿ 50 ‘ಅಕ್ಕ ಕೆಫೆ’

ದೇವನಹಳ್ಳಿಯಲ್ಲಿ ಸಚಿವ ಶರಣ ಪ್ರಕಾಶ ಪಾಟೀಲ ಉದ್ಘಾಟನೆ
Last Updated 8 ಅಕ್ಟೋಬರ್ 2024, 23:30 IST
ರಾಜ್ಯದಲ್ಲಿ ಮಹಿಳೆಯರ ಸಾರಥ್ಯದಲ್ಲಿ 50 ‘ಅಕ್ಕ ಕೆಫೆ’

ದೇವನಹಳ್ಳಿಯಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ: ಸಚಿವ ಮುನಿಯಪ್ಪ ಮನವಿ

ಯುವಜನರಿಗೆ ಕೌಶಲ ತರಬೇತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬಹು ಕೌಶಲ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಅವರು ಕೇಂದ್ರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದರು.
Last Updated 25 ಸೆಪ್ಟೆಂಬರ್ 2024, 12:54 IST
ದೇವನಹಳ್ಳಿಯಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ: ಸಚಿವ ಮುನಿಯಪ್ಪ ಮನವಿ

ದೇವನಹಳ್ಳಿಯಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ: ಮುನಿಯಪ್ಪ ಮನವಿ

ಯುವಜನರಿಗೆ ಕೌಶಲ ತರಬೇತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬಹು ಕೌಶಲ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಅವರು ಕೇಂದ್ರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದರು.
Last Updated 24 ಸೆಪ್ಟೆಂಬರ್ 2024, 16:06 IST
ದೇವನಹಳ್ಳಿಯಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ: ಮುನಿಯಪ್ಪ ಮನವಿ

ಉದ್ಯೋಗ ಮೇಳ: 1,097 ಮಂದಿ ನೇರ ನೇಮಕ

ವರ್ಷದಲ್ಲಿ ‘ಮನೆಗೊಂದು ಉದ್ಯೋಗ’ ನೀಡಲು ಬದ್ಧ: ಸಚಿವ ಕೆ.ಎಚ್‌.ಮುನಿಯಪ್ಪ
Last Updated 13 ಸೆಪ್ಟೆಂಬರ್ 2024, 20:53 IST
ಉದ್ಯೋಗ ಮೇಳ: 1,097 ಮಂದಿ ನೇರ ನೇಮಕ
ADVERTISEMENT

ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು: ಸಚಿವ ಕೆ.ಎಚ್.ಮುನಿಯಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕಾರ್ಯವೈಖರಿ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
Last Updated 19 ಆಗಸ್ಟ್ 2024, 13:49 IST
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು: ಸಚಿವ ಕೆ.ಎಚ್.ಮುನಿಯಪ್ಪ

ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ 15 ದಿನಗಳ ಒಳಗೆ ನಿರ್ಧರಿಸಲಿ: KH ಮುನಿಯಪ್ಪ

ನ್ಯಾ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರ 15 ದಿನಗಳ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 2 ಆಗಸ್ಟ್ 2024, 11:40 IST
ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ 15 ದಿನಗಳ ಒಳಗೆ ನಿರ್ಧರಿಸಲಿ: KH ಮುನಿಯಪ್ಪ

ಸಚಿವ ಕೆ.ಎಚ್‌. ಮುನಿಯಪ್ಪ ಅಳಿಯನಿಗಾಗಿ ‘ಕಾರ್ಯದರ್ಶಿ –2’ ಹುದ್ದೆ?

‘ಗಣಕ ಘಟಕ’ದ ಅಧಿಕಾರಿಗೆ ಬಡ್ತಿ- ಸಚಿವಾಲಯ ನೌಕರರ ಸಂಘದ ತೀವ್ರ ವಿರೋಧ
Last Updated 20 ಜುಲೈ 2024, 15:14 IST
ಸಚಿವ ಕೆ.ಎಚ್‌. ಮುನಿಯಪ್ಪ ಅಳಿಯನಿಗಾಗಿ ‘ಕಾರ್ಯದರ್ಶಿ –2’ ಹುದ್ದೆ?
ADVERTISEMENT
ADVERTISEMENT
ADVERTISEMENT