ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

KLE University

ADVERTISEMENT

KLE ಶಾಲೆ ಉದ್ಘಾಟನೆ: ಡಾಟಾ ಬಳಕೆಯಲ್ಲಿ ನಾವೇ ನಂಬರ್‌ ಒನ್‌– ಸಚಿವ ಜೈಶಂಕರ

ವಿಶ್ವದ ಇತರ ರಾಷ್ಟ್ರಗಳಿಗಿಂತ ಅಗ್ಗದ ಡಾಟಾ ಭಾರತದಲ್ಲೇ ಸಿಗುತ್ತದೆ. ಡಿಜಿಟಲ್‌ ಡೌನ್‌ಲೋಡ್‌ ಹಾಗೂ ಡಾಟಾ ಬಳಸುವಲ್ಲಿ ನಾವು ನಂಬರ್‌ ಒನ್ ಸ್ಥಾನದಲ್ಲಿದ್ದೇವೆ’ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ ಹೇಳಿದರು.
Last Updated 28 ಫೆಬ್ರುವರಿ 2024, 13:09 IST
KLE ಶಾಲೆ ಉದ್ಘಾಟನೆ: ಡಾಟಾ ಬಳಕೆಯಲ್ಲಿ ನಾವೇ ನಂಬರ್‌ ಒನ್‌– ಸಚಿವ ಜೈಶಂಕರ

ರಾಜಕೀಯ ವಲಯದಲ್ಲಿ ಚರ್ಚೆ | ಕಾಂಗ್ರೆಸ್ ಸೇರುವ ವಿಚಾರ ಮಾಡಿಲ್ಲ ಎಂದ ಪ್ರಭಾಕರ ಕೋರೆ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ತಯಾರಿ ನಡೆಸಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಭಾಕರ ಕೋರೆ ಅವರು ‘ಇನ್ನೂ ಅಂಥ ವಿಚಾರ ಮಾಡಿಲ್ಲ’ ಎಂದಿದ್ದಾರೆ.
Last Updated 16 ಏಪ್ರಿಲ್ 2023, 15:43 IST
ರಾಜಕೀಯ ವಲಯದಲ್ಲಿ ಚರ್ಚೆ | ಕಾಂಗ್ರೆಸ್ ಸೇರುವ ವಿಚಾರ ಮಾಡಿಲ್ಲ ಎಂದ ಪ್ರಭಾಕರ ಕೋರೆ

ರಾಷ್ಟ್ರೀಯ ಏಕೀಕರಣ ಶಿಬಿರಕ್ಕೆ ಚಾಲನೆ

ಬೆಳಗಾವಿ ಕೆಎಲ್‌ಇ ಸ್ವಾಯತ್ತ ವಿಶ್ವವಿದ್ಯಾಲಯವು, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶನಾಲಯ ಸಹಯೋಗದಲ್ಲಿ ಮಂಗಳವಾರ, ಇಲ್ಲಿನ ಜೆ.ಎನ್‌. ಮೆಡಿಕಲ್ ಕಾಲೇಜು ಆವರಣದಲ್ಲಿ ‘ರಾಷ್ಟ್ರೀಯ ಏಕೀಕರಣ ಶಿಬಿರ’ ನಡೆಯಿತು.
Last Updated 18 ಜನವರಿ 2023, 8:48 IST
ರಾಷ್ಟ್ರೀಯ ಏಕೀಕರಣ ಶಿಬಿರಕ್ಕೆ ಚಾಲನೆ

ಉತ್ತಮ ಚಾರಿತ್ರ್ಯದ ಮಠಾಧೀಶರು ಬೇಕಿದೆ: ಸಾಹಿತಿ ಗೊ.ರು.ಚನ್ನಬಸಪ್ಪ

ಕೋರೆ ಅಮೃತ ಮಹೋತ್ಸವ: ನಾಡಿನ ಮಠಾಧೀಶರಿಂದ ಅಭಿನಂದನೆ
Last Updated 11 ನವೆಂಬರ್ 2022, 19:31 IST
ಉತ್ತಮ ಚಾರಿತ್ರ್ಯದ ಮಠಾಧೀಶರು ಬೇಕಿದೆ: ಸಾಹಿತಿ ಗೊ.ರು.ಚನ್ನಬಸಪ್ಪ

ಬೆಳಗಾವಿ: ಕೆಎಲ್‌ಇ ವಿ.ವಿ.ಯಲ್ಲಿ ಕೋಟಿ ಕಂಠ ಗಾಯನ

ಕೆಎಲ್‌ಇ ವಿಶ್ವವಿದ್ಯಾಲಯದ ಜೆ.ಎನ್‌. ಮೆಡಿಕಲ್ ಕಾಲೇಜು ಉದ್ಯಾನದಲ್ಲಿ ಶುಕ್ರವಾರ 300 ಗಾಯಕರು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Last Updated 28 ಅಕ್ಟೋಬರ್ 2022, 10:59 IST
ಬೆಳಗಾವಿ: ಕೆಎಲ್‌ಇ ವಿ.ವಿ.ಯಲ್ಲಿ ಕೋಟಿ ಕಂಠ ಗಾಯನ

ಮಿಸಳ್‌ ಹಾಪ್ಚಾ: ಇತಿಹಾಸ ದಾಖಲಿಸುತ್ತ ಕೆಎಲ್ಇ ಸಂಸ್ಥೆ

Last Updated 8 ಸೆಪ್ಟೆಂಬರ್ 2022, 12:25 IST
fallback

ಬೆಳಗಾವಿ: ಆ.3ರಂದು ‘ಕಾಹೇರ್‌’ ಘಟಿಕೋತ್ಸವ

ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಕಾಹೇರ್‌), ಡೀಮ್ಡ್‌ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭ ಆಗಸ್ಟ್‌ 3ರಂದು ಬೆಳಿಗ್ಗೆ 11ಕ್ಕೆ ಕೆಎಲ್‌ಇ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ.
Last Updated 30 ಜುಲೈ 2022, 15:14 IST
fallback
ADVERTISEMENT

KLE ಘಟಿಕೋತ್ಸವ; ಬಾಬಾಸಾಹೇಬ್‌ ಕಲ್ಯಾಣಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಭಾರತ ಫೋರ್ಜ್‌ ಲಿಮಿಟೆಡ್‌ ಅಧ್ಯಕ್ಷ ಬಾಬಾಸಾಹೇಬ್‌ ಕಲ್ಯಾಣಿ
Last Updated 1 ಮೇ 2022, 9:39 IST
KLE ಘಟಿಕೋತ್ಸವ; ಬಾಬಾಸಾಹೇಬ್‌ ಕಲ್ಯಾಣಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಘಟಿಕೋತ್ಸವ  ಮೇ 1ಕ್ಕೆ

ಮುಖ್ಯ ಅತಿಥಿಯಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ಧೆ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ತಿಳಿಸಿದರು.
Last Updated 30 ಏಪ್ರಿಲ್ 2022, 9:38 IST
fallback

ಕೆಎಲ್‌ಇ ಐಟಿಯಲ್ಲಿ ‘ಪ್ರಯೋಗ ವಸಂತ’

ನಗರದ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ‘ಪ್ರಯೋಗ ವಸಂತ–2022’ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಯೋಜನೆಗಳು ಮತ್ತು ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.
Last Updated 8 ಏಪ್ರಿಲ್ 2022, 15:21 IST
ಕೆಎಲ್‌ಇ ಐಟಿಯಲ್ಲಿ ‘ಪ್ರಯೋಗ ವಸಂತ’
ADVERTISEMENT
ADVERTISEMENT
ADVERTISEMENT