ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ko chennabasappa

ADVERTISEMENT

ಕೋ.ಚೆನ್ನಬಸಪ್ಪ ಶತಮಾನೋತ್ಸವ ಸಮಾರೋಪ ಸಮಾರಂಭ 26ಕ್ಕೆ

‘ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರ, ಸಾಹಿತಿ ಹಾಗೂ ನಿವೃತ್ತ ನ್ಯಾಯಾಧೀಶರಾಗಿದ್ದ ಕೋ.ಚೆನ್ನಬಸಪ್ಪ ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಫೆ.26ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕೋ.ಚೆನ್ನಬಸಪ್ಪ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
Last Updated 23 ಫೆಬ್ರುವರಿ 2023, 22:00 IST
ಕೋ.ಚೆನ್ನಬಸಪ್ಪ ಶತಮಾನೋತ್ಸವ ಸಮಾರೋಪ ಸಮಾರಂಭ 26ಕ್ಕೆ

ನ್ಯಾಯ ನಿಷ್ಠುರಿ ಮಾನವತೆಯ ರಾಯಭಾರಿ: ಕೋ. ಚೆನ್ನಬಸಪ್ಪ ಕುರಿತ ಬರಹ

ತಮ್ಮ ನಡೆ, ನುಡಿಯಿಂದ ಸಮಾಜಕ್ಕೆ ಮಾದರಿಯಾಗಿದ್ದ ಕೋ.ಚೆನ್ನಬಸಪ್ಪ ಅವರ ಜನ್ಮಶತಮಾನೋತ್ಸವದ ಸಂದರ್ಭ ಇದು. ಸಂದು ಹೋದ ಮಾನವೀಯ ಕಳಕಳಿಯ ಈ ನ್ಯಾಯಸಂತನ ಬದುಕಿನ ಮೇಲೊಂದು ಹಿನ್ನೋಟ...
Last Updated 26 ಫೆಬ್ರುವರಿ 2022, 19:30 IST
ನ್ಯಾಯ ನಿಷ್ಠುರಿ ಮಾನವತೆಯ ರಾಯಭಾರಿ: ಕೋ. ಚೆನ್ನಬಸಪ್ಪ ಕುರಿತ ಬರಹ

ಕವಿಮನಸ್ಸಿನ ವಿಚಾರವಾದಿ ಕೋಣದ ಚೆನ್ನಬಸಪ್ಪ

ಕೋಣದ ಚೆನ್ನಬಸಪ್ಪ – ಈ ಹೆಸರಿನ ವ್ಯಕ್ತಿ ಯಾರೆಂದು ಪ್ರಶ್ನಿಸಿದರೆ, ಬಹುತೇಕ ಜನರು ತಲೆ ಕೆರೆದುಕೊಂಡಾರು! ಅದು ಕೋ.ಚೆ. ಎಂದೇ ಖ್ಯಾತರಾದ, ಹಾಗೆಂದೇ ಜನಪ್ರೀತಿ ಗಳಿಸಿದವರ ಪೂರ್ಣ ಹೆಸರು.
Last Updated 23 ಫೆಬ್ರುವರಿ 2019, 20:31 IST
ಕವಿಮನಸ್ಸಿನ ವಿಚಾರವಾದಿ ಕೋಣದ ಚೆನ್ನಬಸಪ್ಪ

ಕೋ.ಚೆ: ಆರಿತು ಹೋರಾಟದ ಕಿಚ್ಚು!

‘ಕರ್ನಾಟಕ ಏಕೀಕರಣ ಹೋರಾಟದ ಯುದ್ಧದ ಕುದುರೆ’
Last Updated 23 ಫೆಬ್ರುವರಿ 2019, 20:30 IST
ಕೋ.ಚೆ: ಆರಿತು ಹೋರಾಟದ ಕಿಚ್ಚು!
ADVERTISEMENT
ADVERTISEMENT
ADVERTISEMENT
ADVERTISEMENT