ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

KodaguFloodRelief

ADVERTISEMENT

ಕೊಡಗು ಜಿಲ್ಲೆಗೆ ಸಿ.ಎಂ ಭೇಟಿ: ಸಂತ್ರಸ್ತರಲ್ಲಿ ನಿರೀಕ್ಷೆ

ಗಾಂಧಿ ಮೈದಾನದಲ್ಲಿ ರೈತರೊಂದಿಗೆ ಸಂವಾದ, ಜಿಲ್ಲೆಯಲ್ಲಿ ನಾಲ್ಕನೇ ಬಾರಿ ಪ್ರವಾಸ
Last Updated 16 ಅಕ್ಟೋಬರ್ 2018, 20:00 IST
ಕೊಡಗು ಜಿಲ್ಲೆಗೆ ಸಿ.ಎಂ ಭೇಟಿ: ಸಂತ್ರಸ್ತರಲ್ಲಿ ನಿರೀಕ್ಷೆ

ಹಾಸನಾಂಬೆ ಹುಂಡಿ ಹಣ ನೆರೆ ಸಂತ್ರಸ್ತರಿಗೆ ನೀಡಿ

ದಸರಾ ಮಹೋತ್ಸವದಂತೆ ವಿಶೇಷ ಕಾರ್ಯಕ್ರಮ: ವೆಂಕಟೇಶಮೂರ್ತಿ ಸಲಹೆ
Last Updated 16 ಅಕ್ಟೋಬರ್ 2018, 14:45 IST
ಹಾಸನಾಂಬೆ ಹುಂಡಿ ಹಣ ನೆರೆ ಸಂತ್ರಸ್ತರಿಗೆ ನೀಡಿ

ಕೊಡಗು ಮರು ನಿರ್ಮಾಣ: ಎದ್ದು ನಿಂತಿವೆ ಮಣ್ಣಿನ ರಸ್ತೆಗಳು

ಕೊಡಗು ಮರು ನಿರ್ಮಾಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರ ಪರಿಶ್ರಮ
Last Updated 29 ಸೆಪ್ಟೆಂಬರ್ 2018, 11:31 IST
ಕೊಡಗು ಮರು ನಿರ್ಮಾಣ: ಎದ್ದು ನಿಂತಿವೆ ಮಣ್ಣಿನ ರಸ್ತೆಗಳು

ಕೊಡಗು ಮಹಾಮಳೆ: ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರ ಬೃಹತ್ ರ್‍ಯಾಲಿ

ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ
Last Updated 29 ಸೆಪ್ಟೆಂಬರ್ 2018, 10:51 IST
ಕೊಡಗು ಮಹಾಮಳೆ: ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರ ಬೃಹತ್ ರ್‍ಯಾಲಿ

ಪ್ರಕೃತಿ ಸಿರಿಯ ಊರಿಗೇ ಸಂಕಷ್ಟ; ಕೃಷಿ ಭೂಮಿ ಕಳೆದುಕೊಂಡ ಸೂರ್ಲಬ್ಬಿ ಗ್ರಾಮಸ್ಥರು

ಮಹಾಮಳೆಯಿಂದ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮವೂ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಮಳೆ ಬಿಡುವು ನೀಡಿದ್ದರೂ ಸವಲತ್ತುಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
Last Updated 27 ಸೆಪ್ಟೆಂಬರ್ 2018, 19:44 IST
ಪ್ರಕೃತಿ ಸಿರಿಯ ಊರಿಗೇ ಸಂಕಷ್ಟ; ಕೃಷಿ ಭೂಮಿ ಕಳೆದುಕೊಂಡ ಸೂರ್ಲಬ್ಬಿ ಗ್ರಾಮಸ್ಥರು

ಕೊಡಗಿನಲ್ಲಿ ಮಾನವ ಹಸ್ತಕ್ಷೇಪವೇ ಭೂಕುಸಿತಕ್ಕೆ ಕಾರಣ:ಭೂವಿಜ್ಞಾನಿಗಳ ವರದಿ ಸಲ್ಲಿಕೆ

ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ
Last Updated 27 ಸೆಪ್ಟೆಂಬರ್ 2018, 9:29 IST
ಕೊಡಗಿನಲ್ಲಿ ಮಾನವ ಹಸ್ತಕ್ಷೇಪವೇ ಭೂಕುಸಿತಕ್ಕೆ ಕಾರಣ:ಭೂವಿಜ್ಞಾನಿಗಳ ವರದಿ ಸಲ್ಲಿಕೆ

ಕೊಡಗು ಮರು ನಿರ್ಮಾಣ: 15 ದಿನಗಳಲ್ಲಿ ‘ಮಾದರಿ ಮನೆ’ ಸಿದ್ಧ

ನಿರಾಶ್ರಿತರ ಪುನರ್ವಸತಿಗೆ 110 ಎಕರೆ ಜಾಗ ಗುರುತು
Last Updated 25 ಸೆಪ್ಟೆಂಬರ್ 2018, 13:56 IST
ಕೊಡಗು ಮರು ನಿರ್ಮಾಣ: 15 ದಿನಗಳಲ್ಲಿ ‘ಮಾದರಿ ಮನೆ’ ಸಿದ್ಧ
ADVERTISEMENT

ಕೊಡಗು: ಪುನರ್ವಸತಿಗೆ 110 ಎಕರೆ ಜಾಗ; ಲೇಔಟ್‌ ನಿರ್ಮಾಣಕ್ಕೆ ₹5 ಕೋಟಿಗೆ ಪ್ರಸ್ತಾವ

ಕೊಡಗಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಒಟ್ಟು 110 ಎಕರೆ ಭೂಮಿಯನ್ನು ವಿವಿಧ ಕಡೆ ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದೆ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.
Last Updated 22 ಸೆಪ್ಟೆಂಬರ್ 2018, 12:38 IST
ಕೊಡಗು: ಪುನರ್ವಸತಿಗೆ 110 ಎಕರೆ ಜಾಗ; ಲೇಔಟ್‌ ನಿರ್ಮಾಣಕ್ಕೆ ₹5 ಕೋಟಿಗೆ ಪ್ರಸ್ತಾವ

ಕುಶಾಲನಗರದ ಪರಿಹಾರ ಕೇಂದ್ರದಲ್ಲಿ ಹಲ್ಲೆ ಪ್ರಕರಣ: 15 ಮಂದಿ ನಿರಾಶ್ರಿತರ ಬಂಧನ

ಕೊಡಗು ಜಿಲ್ಲೆಯ ಕುಶಾಲನಗರದ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಸೋಮವಾರಪೇಟೆ ತಹಶೀಲ್ದಾರ್‌ ಮಹೇಶ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧ 15 ಮಂದಿ ನಿರಾಶ್ರಿತರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 21 ಸೆಪ್ಟೆಂಬರ್ 2018, 10:59 IST
ಕುಶಾಲನಗರದ ಪರಿಹಾರ ಕೇಂದ್ರದಲ್ಲಿ ಹಲ್ಲೆ ಪ್ರಕರಣ: 15 ಮಂದಿ ನಿರಾಶ್ರಿತರ ಬಂಧನ

ಕೊಡಗು: ಸಂಕಷ್ಟದಲ್ಲೂ ಮಿಡಿದ ಹೃದಯ, ರಸ್ತೆಗಾಗಿ 3ಎಕರೆ ತೋಟವನ್ನೇ ಬಿಟ್ಟುಕೊಟ್ಟರು

ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದ್ದ ಮಡಿಕೇರಿ– ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಮರು ಜೋಡಣೆಗೆ ವ್ಯಕ್ತಿಯೊಬ್ಬರು 3 ಎಕರೆ ಕಾಫಿ ತೋಟವನ್ನೇ ಬಿಟ್ಟು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Last Updated 20 ಸೆಪ್ಟೆಂಬರ್ 2018, 19:30 IST
ಕೊಡಗು: ಸಂಕಷ್ಟದಲ್ಲೂ ಮಿಡಿದ ಹೃದಯ, ರಸ್ತೆಗಾಗಿ 3ಎಕರೆ ತೋಟವನ್ನೇ ಬಿಟ್ಟುಕೊಟ್ಟರು
ADVERTISEMENT
ADVERTISEMENT
ADVERTISEMENT