ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

KodavaSamaja

ADVERTISEMENT

ಮಡಿಕೇರಿಯಲ್ಲಿ ವಿಶ್ವ ಕೊಡವ ಸಮ್ಮೇಳನ ಡಿ. 29, 30ರಂದು

ಜಗತ್ತಿನಲ್ಲೆಡೆ ಇರುವ ಕೊಡವರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ
Last Updated 23 ನವೆಂಬರ್ 2023, 15:40 IST
fallback

ಕೊಡವ ಕೌಟುಂಬಿಕ ಹಾಕಿ ಮಹೋತ್ಸವಕ್ಕೆ ವರ್ಣರಂಜಿತ ತೆರೆ

ಮುಂದಿನ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಆತಿಥ್ಯ ವಹಿಸಲಿರುವ ಕುಂಡ್ಯೋಳಂಡ ಕುಟುಂಬ
Last Updated 10 ಏಪ್ರಿಲ್ 2023, 17:01 IST
ಕೊಡವ ಕೌಟುಂಬಿಕ ಹಾಕಿ ಮಹೋತ್ಸವಕ್ಕೆ ವರ್ಣರಂಜಿತ ತೆರೆ

ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ

ಕೊಡವ ನ್ಯಾಷನಲ್ ಕೌನ್ಸಿಲ್‌ನ ಕಾರ್ಯಕರ್ತರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಕೊಡಗು ಜಿಲ್ಲೆಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿದರು.
Last Updated 9 ಆಗಸ್ಟ್ 2022, 13:19 IST
ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ

ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ –ಸಿದ್ದರಾಮಯ್ಯ 

ಕೊಡವರು ಬೀಪ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ, ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ಬೀಫ್‌‌ ತಿನ್ನುವ ವಿಚಾರವನ್ನು ಹೇಳಿರುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 19 ಡಿಸೆಂಬರ್ 2020, 9:55 IST
ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ –ಸಿದ್ದರಾಮಯ್ಯ 

ಕೊಡವ ಕೌಟುಂಬಿಕ ಹಾಕಿ ಉತ್ಸವ ರದ್ದು

ಪ್ರತಿ ವರ್ಷ ಏಪ್ರಿಲ್‌, ಮೇನಲ್ಲಿ ನಡೆಯುತ್ತಿದ್ದ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ ಈ ವರ್ಷವೂ ರದ್ದಾಗಿದೆ.
Last Updated 24 ಮಾರ್ಚ್ 2020, 19:45 IST
fallback

ಈ ಬಾರಿ ಕೃಷಿ ಜಾಗೃತಿ ಹುತ್ತರಿ!

ಡಿ.11ರಂದು ಹುತ್ತರಿ ಹಬ್ಬ
Last Updated 9 ಡಿಸೆಂಬರ್ 2019, 19:30 IST
ಈ ಬಾರಿ ಕೃಷಿ ಜಾಗೃತಿ ಹುತ್ತರಿ!

‘ಸಂಸ್ಕೃತಿ, ಪರಂಪರೆ ಉಳಿಸಿ–ಬೆಳೆಸಿ’

ಕಾಲೂರು ಗ್ರಾಮದಲ್ಲಿ ‘ಕೊಡವ ಜಾನಪದ ನಮ್ಮೆ’ ಸಂಭ್ರಮ
Last Updated 11 ಫೆಬ್ರುವರಿ 2019, 14:06 IST
‘ಸಂಸ್ಕೃತಿ, ಪರಂಪರೆ ಉಳಿಸಿ–ಬೆಳೆಸಿ’
ADVERTISEMENT

ಕೊಡಗು ಪರಿಹಾರಕ್ಕೆಂದು ಅನಧಿಕೃತ ವ್ಯಕ್ತಿಗಳು ನಕಲಿ ಖಾತೆ ತೆರೆದಿದ್ದಾರೆ: ಎಚ್ಚರ

‘ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಹೆಸರಿನಲ್ಲಿ ಕೆಲವರು ವೈಯಕ್ತಿಕ ಖಾತೆಗೆ ಹಣ ಹಾಕಿಕೊಂಡು ದುರುಪಯೋಗಪಡಿಸಿಕೊಂಡ ಘಟನೆ ಬೆಂಗಳೂರಿನ ಪದ್ಮನಾಭ ನಗರದಲ್ಲಿ ನಡೆದಿದೆ. ಆದ್ದರಿಂದ ದಾನಿಗಳು ಎಚ್ಚರ ವಹಿಸಬೇಕು. ನೆರವು ಕೊಡಲಿಚ್ಚಿಸುವವರು ಕೊಡವ ಸಮಾಜದ ಅಧಿಕೃತ ಖಾತೆಗೆ ನೀಡಿ’ ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಎ.ರವಿ ಉತ್ತಪ್ಪ ಮನವಿ ಮಾಡಿದ್ದಾರೆ.
Last Updated 20 ಆಗಸ್ಟ್ 2018, 16:01 IST
ಕೊಡಗು ಪರಿಹಾರಕ್ಕೆಂದು ಅನಧಿಕೃತ ವ್ಯಕ್ತಿಗಳು ನಕಲಿ ಖಾತೆ ತೆರೆದಿದ್ದಾರೆ: ಎಚ್ಚರ

‘ಪ್ರವಾಹ ಸಂತ್ರಸ್ತ ಕೊಡವರಿಗೆ ನೆರವಾಗ ಬನ್ನಿ’

ಜಲಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ಕೊಡವರಿಗೆ ನೆರವಾಗಲು ‘ಬೆಂಗಳೂರಿನ ಕೊಡವ ಸಮಾಜ’ ಮುಂದೆ ಬಂದಿದೆ. ಮಳೆಯಿಂದ ಮನೆ–ಮಠ ಕಳೆದುಕೊಂಡು ನಿರಾಶ್ರಿತ ಆದವರಿಗಾಗಿ ಆಹಾರ ಪದಾರ್ಥ, ಬಟ್ಟೆ, ಬ್ಲಾಂಕೇಟ್ಸ್‌, ಟಾರ್ಪಲಿನ್‌, ಟೆಂಟ್‌ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ.
Last Updated 17 ಆಗಸ್ಟ್ 2018, 8:52 IST
‘ಪ್ರವಾಹ ಸಂತ್ರಸ್ತ ಕೊಡವರಿಗೆ ನೆರವಾಗ ಬನ್ನಿ’
ADVERTISEMENT
ADVERTISEMENT
ADVERTISEMENT