ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

K.P. Purnachandra Tejaswi

ADVERTISEMENT

ಬದುಕಿನ ವೈರುಧ್ಯಗಳನ್ನೇ ಕಥೆಯಾಗಿಸಿದ ಪೂರ್ಣಚಂದ್ರ ತೇಜಸ್ವಿ: ಸಾಕ್ಷಿ

‘ಪರಿಸರ, ಪಕ್ಷಿ, ಕೀಟಗಳ ಬಗ್ಗೆ ಸೂಕ್ಷ್ಮ ದೃಷ್ಟಿ ಇರಿಸಿಕೊಂಡಿದ್ದವರು ಕನ್ನಡದ ಹೆಸರಾಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ ಎಂದು ಸಹ ಶಿಕ್ಷಕಿ ಸಾಕ್ಷಿ ಅಭಿಪ್ರಾಯಪಟ್ಟರು.
Last Updated 10 ಸೆಪ್ಟೆಂಬರ್ 2024, 13:14 IST
ಬದುಕಿನ ವೈರುಧ್ಯಗಳನ್ನೇ ಕಥೆಯಾಗಿಸಿದ ಪೂರ್ಣಚಂದ್ರ ತೇಜಸ್ವಿ: ಸಾಕ್ಷಿ

ಪೂರ್ಣಚಂದ್ರ ತೇಜಸ್ವಿ: ‘ನಿರುತ್ತರ’ ಎಂಬ ಮಾಯಾಲೋಕ

ಮೂಡಿಗೆರೆಯ ಕಾಡು, ಕಾಫಿ ತೋಟದ ನಡುವೆ ಇರುವ ‘ನಿರುತ್ತರ’ದಲ್ಲಿ ತೇಜಸ್ವಿ ಇಲ್ಲದೆ ಒಂದೂವರೆ ದಶಕ. ಅವರ ಪತ್ನಿ ರಾಜೇಶ್ವರಿ ಇಲ್ಲದೆ ಒಂದೂವರೆ ವರ್ಷ. ತೇಜಸ್ವಿಯವರ ಪರಿಸರ ಬರಹದ ಶಕ್ತಿಕೇಂದ್ರವೇ ಆಗಿತ್ತು ಈ ‘ನಿರುತ್ತರ’.
Last Updated 19 ಆಗಸ್ಟ್ 2023, 23:30 IST
ಪೂರ್ಣಚಂದ್ರ ತೇಜಸ್ವಿ: ‘ನಿರುತ್ತರ’ ಎಂಬ ಮಾಯಾಲೋಕ

‘ಅನುವಾದದ ಮೂಲಕ ವಿಶ್ವಕ್ಕೆ ಕನ್ನಡದ ಕಂಪು’

ಯುರೋಪಿನ ಅನೇಕ ದೇಶಗಳ ಜನರಿಗೆ ಕನ್ನಡ ಎನ್ನುವ ಭಾಷೆ ಇರುವುದೇ ಗೊತ್ತಿಲ್ಲ. ನಮ್ಮಲ್ಲಿನ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ ಹಾಗೂ ವಿಶ್ವದ ವಿವಿಧ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡದಲ್ಲಿ ಆಗಿರುವ ಕೆಲಸವನ್ನು ವಿಶ್ವಕ್ಕೆ ತಿಳಿಸಬೇಕಿದೆ ಎಂದು ಸಾಹಿತಿ ಬಿ.ಎ. ವಿವೇಕ ರೈ ಹೇಳಿದರು.
Last Updated 20 ಜುಲೈ 2018, 19:17 IST
‘ಅನುವಾದದ ಮೂಲಕ ವಿಶ್ವಕ್ಕೆ ಕನ್ನಡದ ಕಂಪು’
ADVERTISEMENT
ADVERTISEMENT
ADVERTISEMENT
ADVERTISEMENT