ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

KR RameshKumar

ADVERTISEMENT

ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ; ಬಂಡತನದ ಸಿಎಂ ಅಧಿಕಾರ: ಯಡಿಯೂರಪ್ಪ

ಪ್ರಜಾತಂತ್ರಕ್ಕೆ‌ ಅಗೌರವ ‌ತೋರುವ ರೀತಿಯಲ್ಲಿ ಮೈತ್ರಿ ‌ನಾಯಕರು‌ ನಡೆದುಕೊಂಡಿದ್ದಾರೆ. ವಿನಾಕಾರಣ ‌ಸದನದ‌‌‌ ಕಾಲಹರಣ ಮಾಡಿ‌ ಸರ್ಕಾರ ‌ಉಳಿಸುವ ಪ್ರಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಪಾದಿಸಿದರು.
Last Updated 18 ಜುಲೈ 2019, 14:25 IST
ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ; ಬಂಡತನದ ಸಿಎಂ ಅಧಿಕಾರ: ಯಡಿಯೂರಪ್ಪ

ಅಂತ್ಯ ಕಾಣದ ವಿಶ್ವಾಸ | ಕಲಾಪ ನಾಳೆಗೆ, ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

ವಿಶ್ವಾಸಮತ ಯಾಚಿಸಿ, ಮತಕ್ಕೆ ಹಾಕದಿದ್ದುದನ್ನು ಖಂಡಿಸಿ, ಬಿಜೆಪಿ ಸದನದಲ್ಲೇ ಅಹೋರಾತ್ರಿ ಉಳಿಯಲು ನಿರ್ಧರಿಸಿತು. ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
Last Updated 18 ಜುಲೈ 2019, 13:36 IST
ಅಂತ್ಯ ಕಾಣದ ವಿಶ್ವಾಸ | ಕಲಾಪ ನಾಳೆಗೆ, ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

‘ಇವತ್ತೇ ದಿನದ ಅಂತ್ಯದೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಸದನಕ್ಕೆ ಓದಿ ತಿಳಿಸಿದರು.
Last Updated 18 ಜುಲೈ 2019, 11:46 IST
ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

ಆನಂದ್ ಸಿಂಗ್ ರಾಜೀನಾಮೆ ಪತ್ರ ತಲುಪಿಲ್ಲ: ಕೆ.ಆರ್.ರಮೇಶ್ ಕುಮಾರ್

ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿಕೆ
Last Updated 1 ಜುಲೈ 2019, 15:18 IST
ಆನಂದ್ ಸಿಂಗ್ ರಾಜೀನಾಮೆ ಪತ್ರ ತಲುಪಿಲ್ಲ: ಕೆ.ಆರ್.ರಮೇಶ್ ಕುಮಾರ್

ಕಾಂಗ್ರೆಸ್‌ ಸಭೆ: ಮುನಿಯಪ್ಪ–ರಮೇಶ್‌ಕುಮಾರ್‌ ಬೆಂಬಲಿಗರ ಮಧ್ಯೆ ಘರ್ಷಣೆ

ಕೋಲಾರಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಬೆಂಬಲಿಗರ ನಡುವ ಘರ್ಷಣೆ ನಡೆದಿದೆ.
Last Updated 3 ಮೇ 2019, 11:07 IST
ಕಾಂಗ್ರೆಸ್‌ ಸಭೆ: ಮುನಿಯಪ್ಪ–ರಮೇಶ್‌ಕುಮಾರ್‌ ಬೆಂಬಲಿಗರ ಮಧ್ಯೆ ಘರ್ಷಣೆ

ಎಲ್ಲದರ ರುವಾರಿ ಸಿಎಂ ಆದ್ದರಿಂದ ಎಸ್‌ಐಟಿಯ ಹೊರಗೆ ತನಿಖೆಯಾಗಲಿ: ಮಾಧುಸ್ವಾಮಿ

‘ನ್ಯಾಯಾಂಗ ತನಿಖೆ ವಹಿಸಲಿ ಅಥವಾ ಸದನ ಸಮಿತಿ ರಚಿಸಲಿ’
Last Updated 11 ಫೆಬ್ರುವರಿ 2019, 10:47 IST
ಎಲ್ಲದರ ರುವಾರಿ ಸಿಎಂ ಆದ್ದರಿಂದ ಎಸ್‌ಐಟಿಯ ಹೊರಗೆ ತನಿಖೆಯಾಗಲಿ: ಮಾಧುಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT