ಕೃಷ್ಣ ಗಾರ್ಮೆಂಟ್ಸ್ ಸಿನಿಮಾ ವಿಮರ್ಶೆ: ಸತ್ವ ಇಲ್ಲದ ಪ್ರೀತಿಯ ಪ್ರಹಸನ
ನಾಯಕಿ ಆ ಊರಿನ ಸೌಂದರ್ಯವತಿ. ಅವಳಿಗೆ ಮೂರ್ನಾಲ್ಕು ಗೆಳತಿಯರು. ಪ್ರತಿದಿನವೂ ಆಕೆ ಕಾಲೇಜಿಗೆ ಹೋಗುವುದು ಬಸ್ಸಿನಲ್ಲಿ. ಆಕೆಯನ್ನು ಹಿಂಬಾಲಿಸುವುದೇ ನಾಯಕನ ಕೆಲಸ. ಒಂದು ದಿನ ಅವಳಿಗೆ ಮದುವೆ ನಿಶ್ಚಯವಾಗುತ್ತದೆ. ಮನೆಯವರ ಈ ತೀರ್ಮಾನಕ್ಕೆ ಆಕೆಯದು ಕಟು ವಿರೋಧ. ಕೊನೆಗೆ ತಾನು ಪ್ರೀತಿಸಿದ ನಾಯಕನೊಂದಿಗೆ ಅವಳು ನಗರ ಪ್ರದೇಶಕ್ಕೆ ಪಲಾಯನ ಮಾಡಬೇಕು.Last Updated 21 ಜೂನ್ 2019, 10:29 IST