ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kumba mela

ADVERTISEMENT

ಕುಂಭಮೇಳಕ್ಕೆ ಕೆ.ಆರ್ ಪೇಟೆಯ ಅಂಬಿಗರಹಳ್ಳಿ ಸಜ್ಜು: ಸಚಿವ ಕೆ. ಗೋಪಾಲಯ್ಯ

ಇದೇ 13ರಿಂದ ಕೆ.ಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಕುಂಭಮೇಳಕ್ಕೆ ಅಂಬಿಗರಹಳ್ಳಿ ಸಂಪೂರ್ಣ ಸಜ್ಜಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
Last Updated 11 ಅಕ್ಟೋಬರ್ 2022, 9:00 IST
ಕುಂಭಮೇಳಕ್ಕೆ ಕೆ.ಆರ್ ಪೇಟೆಯ ಅಂಬಿಗರಹಳ್ಳಿ ಸಜ್ಜು: ಸಚಿವ ಕೆ. ಗೋಪಾಲಯ್ಯ

ಕುಂಭಮೇಳ: ಸಾಂಕೇತಿಕವಾಗಿ ನಡೆದ ಕೊನೆಯ ‘ಶಾಹಿ ಸ್ನಾನ’

ಕುಂಭಮೇಳದ ಕೊನೆಯ ಪವಿತ್ರ ‘ಶಾಹಿ ಸ್ನಾನ’ವನ್ನು ಸಾಧುಗಳು ಮಂಗಳವಾರ ಸಾಂಕೇತಿಕವಾಗಿ ನಡೆಸಿದರು.
Last Updated 27 ಏಪ್ರಿಲ್ 2021, 11:09 IST
ಕುಂಭಮೇಳ: ಸಾಂಕೇತಿಕವಾಗಿ ನಡೆದ ಕೊನೆಯ ‘ಶಾಹಿ ಸ್ನಾನ’

ಫ್ಯಾಕ್ಟ್‌ಚೆಕ್| ಬಿಜೆಪಿ ನಾಯಕಿ ಹಂಚಿಕೊಂಡ ಆ ವಿಡಿಯೊದ ಅಸಲಿಯತ್ತೇನು?

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಜನರು ಸೇರುತ್ತಲೇ ಇಲ್ಲ. ಕುಂಭ ಮೇಳಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ನಕಲಿ ಚಿತ್ರಗಳನ್ನು ಕುಂಭಮೇಳದ್ದು ಎಂದು ಹಂಚಕೊಳ್ಳುತ್ತಿದ್ದಾರೆ. ನಿಜವಾದ ಸ್ಥಿತಿ ಏನಿದೆ ಎಂಬುದನ್ನು ಇಲ್ಲಿ ನೋಡಿ ಎಂದು ಬಿಜೆಪಿಯ ಪ್ರೀತಿ ಗಾಂಧಿ ಅವರು ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಹರಿದ್ವಾರದಲ್ಲಿ ಗಂಗಾ ನದಿಯ ದಂಡೆಯಲ್ಲಿ ಕೆಲವೇ ಸಂತರು ಇರುವ ದೃಶ್ಯ ಆ ವಿಡಿಯೊದಲ್ಲಿ ಇದೆ. ಇದೇ ವಿಡಿಯೊ ಮತ್ತು ವಿವರವನ್ನು ಹಲವರು ಹಂಚಿಕೊಂಡಿದ್ದಾರೆ. ಈವರೆಗೆ ಸಾವಿರಾರು ಸಂಖ್ಯೆಯಲ್ಲಿ ಇದನ್ನು ಮರುಟ್ವೀಟ್ ಮಾಡಲಾಗಿದೆ.
Last Updated 18 ಏಪ್ರಿಲ್ 2021, 19:30 IST
ಫ್ಯಾಕ್ಟ್‌ಚೆಕ್| ಬಿಜೆಪಿ ನಾಯಕಿ ಹಂಚಿಕೊಂಡ ಆ ವಿಡಿಯೊದ ಅಸಲಿಯತ್ತೇನು?

ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಕುಂಭಮೇಳ: ಕೇಂದ್ರದ ವಿರುದ್ಧ ಸಿಂಗ್‌ ವಾಗ್ದಾಳಿ

ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆದಾಗ್ಯೂಕೇಂದ್ರ ಸರ್ಕಾರವು ಉತ್ತರಾಖಂಡದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಲಕ್ಷಾಂತರಜನರಿಗೆ ಅವಕಾಶ ನೀಡಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಕಿಡಿಕಾರಿದ್ದಾರೆ.
Last Updated 16 ಮಾರ್ಚ್ 2021, 9:21 IST
ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಕುಂಭಮೇಳ: ಕೇಂದ್ರದ ವಿರುದ್ಧ ಸಿಂಗ್‌ ವಾಗ್ದಾಳಿ

ನಾಳೆ ಬೃಂದಾವನದಲ್ಲಿ ಕುಂಭಮೇಳ ಆರಂಭ

ಇಲ್ಲಿನ ಉತ್ತರ ಪ್ರದೇಶ ಬ್ರಜ್‌ ತೀರ್ಥ ವಿಕಾಸ್‌ ಪರಿಷತ್‌ ಆಯೋಜಿಸುವ 40 ದಿನಗಳ ’ಕುಂಭ ಬೈಠಕ್‌‘ ಬೃಂದಾವನದಲ್ಲಿ ಭಾನುವಾರ ಆರಂಭವಾಗಲಿದೆ. ಪ್ರಸಿದ್ಧ ಹರಿದ್ವಾರ ಕುಂಭಮೇಳಕ್ಕೆ ಪೂರ್ವಭಾವಿಯಾಗಿ ಈ ಮೇಳ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2021, 17:57 IST
ನಾಳೆ ಬೃಂದಾವನದಲ್ಲಿ ಕುಂಭಮೇಳ ಆರಂಭ

ಕುಂಭಮೇಳದಲ್ಲಿ ಸಿಎಂ ಕುಮಾರಸ್ವಾಮಿ

ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಂಗಳವಾರ ಸ್ವಾಮೀಜಿಗಳೊಂದಿಗೆ ನದಿಗಿಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಲೆಗೆ ನೀರು ಸಿಂಪಡಿಸಿಕೊಂಡರು.
Last Updated 19 ಫೆಬ್ರುವರಿ 2019, 6:22 IST
ಕುಂಭಮೇಳದಲ್ಲಿ ಸಿಎಂ ಕುಮಾರಸ್ವಾಮಿ

ಕುಂಭಮೇಳ: 16 ಕೋಟಿ ಯಾತ್ರಿಗಳ ಪುಣ್ಯಸ್ನಾನ

ಗಂಗೆ- ಯಮುನೆ- ಗುಪ್ತಗಾಮಿನಿ ಸರಸ್ವತಿಯ ಈ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ಆರಂಭವಾಗಿ ಗುರುವಾರಕ್ಕೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಸಂಗಮದ 40 ಸ್ನಾನಘಟ್ಟಗಳಲ್ಲಿ ಸುಮಾರು 16 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.
Last Updated 14 ಫೆಬ್ರುವರಿ 2019, 17:30 IST
ಕುಂಭಮೇಳ: 16 ಕೋಟಿ ಯಾತ್ರಿಗಳ ಪುಣ್ಯಸ್ನಾನ
ADVERTISEMENT

ಪ್ರಯಾಗರಾಜ್‌ ಕುಂಭಮೇಳದಲ್ಲಿ ರಾಷ್ಟ್ರಪತಿಯಿಂದ ಗಂಗಾ ಪೂಜೆ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಅವರ ಪತ್ನಿ ಸವಿತಾ ಕೋವಿಂದ್‌ ಗುರುವಾರ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದರು.
Last Updated 17 ಜನವರಿ 2019, 18:44 IST
ಪ್ರಯಾಗರಾಜ್‌ ಕುಂಭಮೇಳದಲ್ಲಿ ರಾಷ್ಟ್ರಪತಿಯಿಂದ ಗಂಗಾ ಪೂಜೆ
ADVERTISEMENT
ADVERTISEMENT
ADVERTISEMENT