ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Lalbagh

ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ 68 ಸಾವಿರ ಮಂದಿ ಭೇಟಿ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್’ ವಿಷಯ ಆಧಾರಿತ ಫಲ‍ಪುಷ್ಪ ಪ್ರದರ್ಶನ’ಕ್ಕೆ ಭಾನುವಾರ 68 ಸಾವಿರ ಮಂದಿ ಭೇಟಿ ನೀಡಿದ್ದು, ₹42.32 ಲಕ್ಷ ಸಂಗ್ರಹವಾಗಿದೆ.
Last Updated 12 ಆಗಸ್ಟ್ 2024, 0:55 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ 68 ಸಾವಿರ ಮಂದಿ ಭೇಟಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಇಂದಿನಿಂದ ಮಾವು,ಹಲಸು ಮೇಳ

ರಾಜ್ಯ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಇದೇ 24ರಿಂದ ಜೂನ್‌ 10ರವರೆಗೆ ‘ಮಾವು ಮತ್ತು ಹಲಸು’ ಮೇಳ ಲಾಲ್‌ಬಾಗ್‌ನಲ್ಲಿ ನಡೆಯಲಿದೆ.
Last Updated 24 ಮೇ 2024, 0:30 IST
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಇಂದಿನಿಂದ ಮಾವು,ಹಲಸು ಮೇಳ

ಲಾಲ್‌ಬಾಗ್‌: ಎಂಟು 'ಇನ್‌ಸೆಕ್ಟ್‌ ಕೆಫೆ'ಗಳ ಅನಾವರಣ

ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ದುಂಬಿ–ಕೀಟಗಳ ಸಂರಕ್ಷಣೆಗಾಗಿ ‘ಇನ್‌ಸೆಕ್ಟ್‌ ಕೆಫೆ’ ಎಂಬ ಎಂಟು ವಿಶಿಷ್ಟ ಕೀಟ ತಾಣಗಳನ್ನು ಲಾಲ್‌ಬಾಗ್‌ನಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು.
Last Updated 19 ಏಪ್ರಿಲ್ 2024, 15:18 IST
ಲಾಲ್‌ಬಾಗ್‌: ಎಂಟು 'ಇನ್‌ಸೆಕ್ಟ್‌ ಕೆಫೆ'ಗಳ ಅನಾವರಣ

ಲಾಲ್‌ಬಾಗ್‌ಗೆ ಲಗ್ಗೆ ಇಟ್ಟ ‘ಗಜಪಡೆ’!

ಅರಣ್ಯದಲ್ಲಿರಬೇಕಾದ ಆನೆಗಳು ಶನಿವಾರ ಬೆಳ್ಳಂಬೆಳಿಗ್ಗೆ ಲಾಲ್‌ಬಾಗ್‌ನ ಗಾಜಿನ ಮನೆಯ ಹಿಂಭಾಗದಲ್ಲಿರುವ ಹುಲ್ಲು ಹಾಸಿನ ಮೇಲೆ ಪ್ರತ್ಯಕ್ಷವಾಗಿದ್ದವು. ವಾಯುವಿಹಾರಿಗಳು ಹಾಗೂ ಪ್ರವಾಸಿಗರು ಅವುಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು...
Last Updated 3 ಫೆಬ್ರುವರಿ 2024, 15:54 IST
ಲಾಲ್‌ಬಾಗ್‌ಗೆ ಲಗ್ಗೆ ಇಟ್ಟ ‘ಗಜಪಡೆ’!

ಲಾಲ್‌ಬಾಗ್‌: ಆನೆಗಳ ಪ್ರತಿಕೃತಿಗಳ ಪ್ರದರ್ಶನ

ಕಳೆ ಗಿಡಗಳ ಕಾಂಡದಿಂದ ತಯಾರಿಸಲಾದ ಆನೆಗಳ ಕಲಾಕೃತಿಗಳ ಪ್ರದರ್ಶನವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದು, ಪ್ರದರ್ಶನಕ್ಕೆ ಫೆ.3ರಂದು ಚಾಲನೆ ದೊರೆಯಲಿದೆ. ‌
Last Updated 2 ಫೆಬ್ರುವರಿ 2024, 16:15 IST
ಲಾಲ್‌ಬಾಗ್‌: ಆನೆಗಳ ಪ್ರತಿಕೃತಿಗಳ ಪ್ರದರ್ಶನ

ಲಾಲ್‌ಬಾಗ್‌: ಹಾಳಾದ ನಡಿಗೆ ಪಥಗಳು!

ಮಳೆಗಾಲದಲ್ಲಿ ಜಾರುಬಂಡೆಯಾಗುವ ಪಾದಚಾರಿ ಮಾರ್ಗಗಳಲ್ಲಿ ವಾಯುವಿಹಾರಿಗಳು ಸಂಚಾರ
Last Updated 30 ಅಕ್ಟೋಬರ್ 2023, 20:47 IST
ಲಾಲ್‌ಬಾಗ್‌: ಹಾಳಾದ ನಡಿಗೆ ಪಥಗಳು!

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ‘ಇನ್‌ಸೆಕ್ಟ್‌ ಕೆಫೆ’

ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುವ ದುಂಬಿ–ಕೀಟಗಳ ಸಂರಕ್ಷಣೆಗಾಗಿ ‘ಇನ್‌ಸೆಕ್ಟ್‌ ಕೆಫೆ’ ಎಂಬ ವಿಶಿಷ್ಟ ಕೀಟ ತಾಣವೊಂದನ್ನು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅನಾವರಣಗೊಳಿಸಲಾಗಿದೆ.
Last Updated 13 ಅಕ್ಟೋಬರ್ 2023, 16:03 IST
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ‘ಇನ್‌ಸೆಕ್ಟ್‌ ಕೆಫೆ’
ADVERTISEMENT

ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

‘ರಾಜ್ಯದ ನಾನಾ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
Last Updated 22 ಫೆಬ್ರುವರಿ 2023, 22:15 IST
ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಲಾಲ್‌ಬಾಗ್‌ ಗುತ್ತಿಗೆ ಅಕ್ರಮ | ₹ 64.08 ಕೋಟಿ ನಷ್ಟ: ಸಚಿವ ಮುನಿರತ್ನ

ಎರಡು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ: ಮುನಿರತ್ನ
Last Updated 13 ಫೆಬ್ರುವರಿ 2023, 16:15 IST
ಲಾಲ್‌ಬಾಗ್‌ ಗುತ್ತಿಗೆ ಅಕ್ರಮ | ₹ 64.08 ಕೋಟಿ ನಷ್ಟ: ಸಚಿವ ಮುನಿರತ್ನ

ಫಲಪುಷ್ಪ ಪ್ರದರ್ಶನ: ಮೆಟ್ರೊ ಪ್ರಯಾಣಕ್ಕೆ ಪೇಪರ್ ಟಿಕೆಟ್

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಜ.26ರಂದು ಪೇಪರ್ ಟಿಕೆಟ್ ವಿತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ನಿರ್ಧರಿಸಿದೆ
Last Updated 23 ಜನವರಿ 2023, 13:13 IST
ಫಲಪುಷ್ಪ ಪ್ರದರ್ಶನ: ಮೆಟ್ರೊ ಪ್ರಯಾಣಕ್ಕೆ ಪೇಪರ್ ಟಿಕೆಟ್
ADVERTISEMENT
ADVERTISEMENT
ADVERTISEMENT