ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

land records

ADVERTISEMENT

ಭೂ ದಾಖಲೆಗಳ ಡಿಜಿಟಲೀಕರಣವು ಗ್ರಾಮೀಣಾಭಿವೃದ್ಧಿಯ ಸಾಧನ: ರಾಷ್ಟ್ರಪತಿ ದ್ರೌಪದಿ ಮುರ್ಮು

ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ದೇಶದ ಒಂಬತ್ತು ರಾಜ್ಯಗಳ ಕಾರ್ಯದರ್ಶಿಗಳು ಹಾಗೂ 68 ಜಿಲ್ಲಾಧಿಕಾರಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು 'ಭೂಮಿ ಸಮ್ಮಾನ್' ಪ್ರಶಸ್ತಿಗಳನ್ನು ಮಂಗಳವಾರ ಪ್ರದಾನ ಮಾಡಿದರು.
Last Updated 18 ಜುಲೈ 2023, 11:50 IST
ಭೂ ದಾಖಲೆಗಳ ಡಿಜಿಟಲೀಕರಣವು ಗ್ರಾಮೀಣಾಭಿವೃದ್ಧಿಯ ಸಾಧನ: ರಾಷ್ಟ್ರಪತಿ ದ್ರೌಪದಿ ಮುರ್ಮು

ಆಸ್ತಿ ನೋಂದಣಿಗೆ ‘ಕಾವೇರಿ 2.0 ತಂತ್ರಾಂಶ’

ತ್ವರಿತವಾಗಿ ಆಸ್ತಿ ನೋಂದಣಿಗೆ ನೆರವಾಗುವ ಸಲುವಾಗಿ ‘ಕಾವೇರಿ ತಂತ್ರಾಂಶ 2.0’ಅನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಳವಡಿಸಿದ್ದು, ಮಂಗಳವಾರ ಚಾಲನೆ ನೀಡಲಾಯಿತು.
Last Updated 23 ಮೇ 2023, 14:34 IST
ಆಸ್ತಿ ನೋಂದಣಿಗೆ ‘ಕಾವೇರಿ 2.0 ತಂತ್ರಾಂಶ’

7,900 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಉಮಾನಾಥ ಕೋಟ್ಯಾನ್

‘ನನ್ನ ಕ್ಷೇತ್ರದಲ್ಲಿ ಈವರೆಗೆ 7900 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದಾಗಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮನೆ ಕಟ್ಟಿ ವಾಸವಾಗಿದ್ದ ಶೇ 75 ಮಂದಿಗೆ ಅನುಕೂಲವಾಗಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
Last Updated 11 ಮಾರ್ಚ್ 2023, 14:58 IST
7,900 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಉಮಾನಾಥ ಕೋಟ್ಯಾನ್

ನಕಲಿ ಪಹಣಿಗೆ ಭೂ ಪರಿಹಾರ: ‘ಲೋಕಾ’ ತನಿಖೆ: ಮಧ್ಯವರ್ತಿಗಳ ಜೊತೆ ಅಧಿಕಾರಿಗಳ ಶಾಮೀಲು

ಈ ಆರೋಪದ ತನಿಖೆ ನಡೆಸಿದ್ದ ಎಸಿಬಿ, ಇಬ್ಬರು ಅಧಿಕಾರಿಗಳು ಮಧ್ಯವರ್ತಿಗಳ ಜೊತೆ ಒಡಂಬಡಿಕೆ ಮಾಡಿಕೊಡು ನಕಲಿ ದಾಖಲೆಗಳ ಆಧಾರದಲ್ಲಿ ಕೆಂಪಮ್ಮ ಎಂಬುವರಿಗೆ ಪರಿಹಾರ ರೂಪದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕೊಮ್ಮಘಟ್ಟ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 15 ನಿವೇಶನಗಳನ್ನು ಬಿಡಿಎ ವತಿಯಿಂದ 2018ರ ಮಾ.3ರಂದು ಹಂಚಿಕೆ ಮಾಡಿರುವುದನ್ನು ಪತ್ತೆ ಮಾಡಿತ್ತು.
Last Updated 2 ಮಾರ್ಚ್ 2023, 4:56 IST
ನಕಲಿ ಪಹಣಿಗೆ ಭೂ ಪರಿಹಾರ: ‘ಲೋಕಾ’ ತನಿಖೆ: ಮಧ್ಯವರ್ತಿಗಳ ಜೊತೆ ಅಧಿಕಾರಿಗಳ ಶಾಮೀಲು

ಗುರುಮಠಕಲ್; ವಸತಿ ಯೋಜನೆ ಹಕ್ಕುಪತ್ರ ವಿತರಣೆ

ಗುರುಮಠಕಲ್: ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದಿದ್ದ ನಿವೇಶನ ಹಂಚಿಕೆ ಕಾರ್ಯ ನನ್ನ ಅವಧಿಯಲ್ಲಿ ಪೂರ್ಣಗೊಂಡಿದೆ. ಆದ್ಯತೆಯಲ್ಲಿ ಕೆಲಸ ಮಾಡಿದ ತೃಪ್ತಿ ಸಿಕ್ಕಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.
Last Updated 1 ಮಾರ್ಚ್ 2023, 4:32 IST
ಗುರುಮಠಕಲ್; ವಸತಿ ಯೋಜನೆ ಹಕ್ಕುಪತ್ರ ವಿತರಣೆ

ಸರ್ಕಾರಿ ಜಮೀನು ಪರರ ಪಾಲು: ಭೂ ಮಾಪಕ ಪರಾರಿ

ಭೂ ಮಾಪನ ಇಲಾಖೆ ಅಧಿಕಾರಿ ದೂರು l ಹಲಸೂರು ಗೇಟ್‌ ಪೊಲೀಸರಿಂದ ಹುಡುಕಾಟ
Last Updated 6 ಫೆಬ್ರುವರಿ 2023, 5:12 IST
ಸರ್ಕಾರಿ ಜಮೀನು ಪರರ ಪಾಲು: ಭೂ ಮಾಪಕ ಪರಾರಿ

ಜಾರ್ಖಂಡ್‌: 1932ರ ಭೂ ದಾಖಲೆ ಬಳಸುವ ಪ್ರಸ್ತಾಪವಿದ್ದ ಮಸೂದೆ ಅಂಗೀಕಾರ

ಜಾರ್ಖಂಡ್‌ನಲ್ಲಿ ‘ಆದಿವಾಸಿ ಸ್ಥಾನಮಾನ’ ನಿಗದಿಪಡಿಸಲು 1932ರ ಭೂ ದಾಖಲೆಗಳನ್ನು ಬಳಸುವ ಪ್ರಸ್ತಾವ ಹೊಂದಿದ್ದ ಮಸೂದೆಯನ್ನು ಜಾರ್ಖಂಡ್‌ ವಿಧಾನಸಭೆ ಶುಕ್ರವಾರ ಆಂಗೀಕರಿಸಿತು.
Last Updated 11 ನವೆಂಬರ್ 2022, 14:51 IST
ಜಾರ್ಖಂಡ್‌: 1932ರ ಭೂ ದಾಖಲೆ ಬಳಸುವ ಪ್ರಸ್ತಾಪವಿದ್ದ ಮಸೂದೆ ಅಂಗೀಕಾರ
ADVERTISEMENT

ಭಾಗ–3 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಕರ್ನಾಟಕದಲ್ಲಿ ಭೂ ದಾಖಲೆಗಳು ಹೇಗೆ ರಚನೆಯಾದವು ಗೊತ್ತಾ?
Last Updated 26 ಆಗಸ್ಟ್ 2022, 10:02 IST
ಭಾಗ–3 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಭಾಗ-2 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಭೂ ದಾಖಲೆಗಳ ಆಧುನೀಕರಣ ಹೀಗಾಯಿತು
Last Updated 25 ಆಗಸ್ಟ್ 2022, 11:01 IST
 ಭಾಗ-2 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಭಾಗ–1 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಕಂದಾಯ ದಾಖಲೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುವುದರ ಹಿಂದಿನ ಕಥನವಿದು. ಈ ಹಿಂದಿದ್ದ ಲೋಪಗಳೇನು? ಅದನ್ನು ಸರ್ಕಾರಿ ವ್ಯವಸ್ಥೆ ಸರಿಪಡಿಸಿದ್ದು ಹೇಗೆ? ಇನ್ನೂ ಮುಂದುವರಿದಿರುವ ಪ್ರಯತ್ನಗಳು ಮತ್ತು ತಂತ್ರಜ್ಞಾನದ ಬಳಕೆ, ಡಿಜಿಟಲೀಕರಣ ಇತ್ಯಾದಿಗಳ ಪಕ್ಷಿನೋಟ ನೀಡುವ ಪುಟ್ಟ ಸರಣಿಯಿದು...
Last Updated 24 ಆಗಸ್ಟ್ 2022, 12:17 IST
ಭಾಗ–1 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...
ADVERTISEMENT
ADVERTISEMENT
ADVERTISEMENT